ETV Bharat / bharat

ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 62,064 ಕೊರೊನಾ ಕೇಸ್​ ಪತ್ತೆ: ದೆಹಲಿಯಲ್ಲಿ ಶೇ 90% ಗುಣಮುಖ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 62,064 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,15,075ಕ್ಕೆ ಏರಿದೆ. ಈ ಪೈಕಿ 6,34,945 ಸಕ್ರಿಯ ಪ್ರಕರಣಗಳಾಗಿದ್ದು, 15,35,744 ರೋಗಿಗಳನ್ನು ಈಗಾಗಲೇ ಬಿಡುಗಡೆ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

Covid
ಕೊರೊನಾ
author img

By

Published : Aug 10, 2020, 11:00 PM IST

ಹೈದರಾಬಾದ್: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 62,064 ಹೊಸ ಪ್ರಕರಣಗಳು ವರದಿಯಾಗಿದ್ದು, ಅಮೆರಿಕದಲ್ಲಿ ಒಟ್ಟು 52,13,945 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೋವಿಡ್​-19ನ ನಿತ್ಯದ ಪ್ರಕರಣಗಳಲ್ಲಿ ಭಾರತ ಅಮೆರಿಕಕ್ಕಿಂತ ಮುಂದಿದೆ. ಬ್ರೆಜಿಲ್​ 30,35,582 ಪ್ರಕರಣಗಳ ಮೂಲಕ ಎರಡನೇ ಸ್ಥಾನದಲ್ಲಿದೆ. ಈ ಬಳಿಕ ಭಾರತವಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 62,064 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,15,075ಕ್ಕೆ ಏರಿದೆ. ಈ ಪೈಕಿ 6,34,945 ಸಕ್ರಿಯ ಪ್ರಕರಣಗಳಾಗಿದ್ದು, 15,35,744 ರೋಗಿಗಳನ್ನು ಈಗಾಗಲೇ ಬಿಡುಗಡೆ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಈ ಅವಧಿಯಲ್ಲಿ 1,007 ಜನರು ಸಾವನ್ನಪ್ಪಿದ್ದು ವರದಿಯಾಗಿದೆ. ಒಟ್ಟಾರೆ 44,386 ಸೋಂಕಿತರು ಬಲಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಸಂಖ್ಯೆ 60,000ಕ್ಕಿಂತ ಅಧಿಕವಾಗಿ ದಾಖಲಾಗುತ್ತಿವೆ.

Coronavirus
ಕೊರೊನಾ ವೈರಸ್ ಅಂಕಿಸಂಖ್ಯೆ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶೇ 90ರಷ್ಟು ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಕೇವಲ 7 ಪ್ರತಿಶತದಷ್ಟು ಪ್ರಕರಣಗಳು ಮಾತ್ರವೇ ಸಕ್ರಿಯವಾಗಿವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.

ದೈನಂದಿನ ಬುಲೆಟಿನ್ ಪ್ರಕಾರ, ಆಗಸ್ಟ್ 2ರಿಂದ 4 ರವರೆಗೆ ದೈನಂದಿನ ಪ್ರಕರಣಗಳು ಕ್ರಮೇಣ ಕುಸಿಯುತ್ತಿದ್ದು, ಇದು ಮೂರು ಅಂಕಿಗಳ ಸಂಖ್ಯೆಯನ್ನು ತೋರಿಸುತ್ತದೆ. ಆಗಸ್ಟ್ 2 (961), ಆಗಸ್ಟ್ 3 (805) ಮತ್ತು ಆಗಸ್ಟ್ 4 (674) ಸೋಂಕಿತರು ಕಂಡುಬಂದಿದ್ದಾರೆ. ಆದರೆ, ಆಗಸ್ಟ್ 5 ರಿಂದ 9ರವರೆಗೆ ದೈನಂದಿನ ಪ್ರಕರಣಗಳು 1,000ಕ್ಕಿಂತ ಹೆಚ್ಚಾಗಿದ್ದವು. ಆ.10ರಿಂದ ಮತ್ತೆ ಮೂರಂಕಿಗೆ ಇಳಿದಿದೆ. ಈ ಮಧ್ಯೆ ದೆಹಲಿಯಲ್ಲಿ ಸೋಮವಾರ 707 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ, ನಗರದಲ್ಲಿ 1.46 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, 4,131 ಜನ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.