ETV Bharat / bharat

ಒಂದೇ ದಿನ ದೇಶದಲ್ಲಿ 20,572‬ ಜನ ಡಿಸ್ಚಾರ್ಜ್​: ಶೇ 63.20ಕ್ಕೇರಿದ ರಿಕವರಿ ರೇಟ್​​

ಈವರೆಗೆ ದೇಶದಲ್ಲಿ 5,92,032 ಜನ ಕೊರೊನಾ ಮುಕ್ತರಾಗಿದ್ದು, ಸದ್ಯ ದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.63.20ಕ್ಕೆ ಏರಿಕೆಯಾಗಿದೆ. ಕಳೆದ ಒಂದೇ ದಿನ ದೇಶದಲ್ಲಿ ಒಟ್ಟು 20,572‬ ಜನ ಗುಣಮುಖರಾಗಿದ್ದು,ಅದರ ಸಂಖ್ಯೆಯೂ ಏರಿಕೆ ಕಾಣುತ್ತಿದೆ.

COVID
ಕೋವಿಡ್​
author img

By

Published : Jul 15, 2020, 12:38 PM IST

Updated : Jul 15, 2020, 12:58 PM IST

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 29,429 ಹೊಸ ಸೋಂಕಿತರು ಪತ್ತೆಯಾಗಿದ್ದು, ದೇಶದ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 9,36,181ಕ್ಕೆ ಏರಿಕೆಯಾಗಿದೆ.

ಕಳೆದ ಒಂದೇ ದಿನ ದೇಶದೆಲ್ಲೆಡೆ 582 ಸೋಂಕಿತರು ಬಲಿಯಾಗಿದ್ದು, ದೇಶದ ಕೊರೊನಾ ಸಾವಿನ ಸಂಖ್ಯೆ 24,309ಕ್ಕೆ ಬಂದು ನಿಂತಿದೆ. ಸದ್ಯ ದೇಶದಲ್ಲಿ 3,19,840 ಸಕ್ರಿಯ ಪ್ರಕರಣಗಳಿದ್ದು, ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಉಳಿದಂತೆ 5,92,032 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

State-Wise Report
ರಾಜ್ಯವಾರು ಕೊರೊನಾ ಅಂಕಿ-ಅಂಶ

ದೇಶದ ಗುಣಮುಖರಾದವರ ಪ್ರಮಾಣ ಶೇ.63.20ಕ್ಕೆ ಏರಿಕೆ

ಈವರೆಗೆ ದೇಶದಲ್ಲಿ 5,92,032 ಜನ ಕೊರೊನಾ ಮುಕ್ತರಾಗಿದ್ದು, ಸದ್ಯ ದೇಶದಲ್ಲಿ ಕೊರೊನಾದಿಂದ ಗುಣಮುಖವಾಗುತ್ತಿರುವವರ ಪ್ರಮಾಣ ಶೇ.63.20ಕ್ಕೆ ಏರಿಕೆಯಾಗಿದೆ. ಗುಣಮುಖರಾದವರು ಹಾಗೂ ಸಾವಿನ ಸರಾಸರಿ ಪ್ರಮಾಣ ಶೇ 96.05/:3.95ರ ಅನುಪಾತದಲ್ಲಿದೆ. ಕಳೆದ ಒಂದೇ ದಿನ ದೇಶದಲ್ಲಿ ಒಟ್ಟು 20,572‬ ಜನ ಗುಣಮುಖರಾಗಿದ್ದು, ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆಯೂ ಏರಿಕೆ ಕಾಣುತ್ತಿದೆ.

Last Updated : Jul 15, 2020, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.