ETV Bharat / bharat

ಕೊವಿಡ್​-19: ದೇಶವನ್ನು ಸಂಪೂರ್ಣ ಬಂದ್​ ಮಾಡುವಂತೆ ಪಿಎಂ ಮೋದಿಗೆ ಪಿ.ಚಿದಂಬರಂ ಸಲಹೆ - ಕೊವಿಡ್​-19 ಸುದ್ದಿ

ದೇಶದ ಎಲ್ಲ ನಗರ ಹಾಗೂ ಪಟ್ಟಣಗಳನ್ನು ಬಂದ್​ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡದಿದ್ದರೆ ನನಗೆ ನಿರಾಶೆಯಾಗುತ್ತದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

Chidambara
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ
author img

By

Published : Mar 19, 2020, 8:18 PM IST

ನವದೆಹಲಿ: ಭಾರತದಲ್ಲಿ ಕೊವಿಡ್​-19 ಪ್ರಕರಣಗಳ ಏರಿಕೆಯಿಂದ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ದೇಶದ ಎಲ್ಲ ನಗರ ಹಾಗೂ ಪಟ್ಟಣಗಳನ್ನು ಬಂದ್​ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡದಿದ್ದರೆ ನನಗೆ ನಿರಾಶೆಯಾಗುವುದು ಎಂದು ಹೇಳಿದ್ದಾರೆ.

  • What will the PM announce at 8 pm today?

    I will be disappointed if the PM did not announce a total lockdown, at least of all towns and cities, for a period of 2-4 weeks.

    Anything less will be letting down this country.

    — P. Chidambaram (@PChidambaram_IN) March 19, 2020 " class="align-text-top noRightClick twitterSection" data=" ">

ಕನಿಷ್ಠ 2 ರಿಂದ 4 ವಾರಗಳವರೆಗೆ ದೇಶದ ಎಲ್ಲ ಪಟ್ಟಣಗಳು ​​ಮತ್ತು ನಗರಗಳನ್ನು ಲಾಕ್ ಡೌನ್ ಮಾಡುವಂತೆ ಪಿಎಂ ಮೋದಿ ಘೋಷಿಸಬೇಕು. ಇಲ್ಲವಾದಲ್ಲಿ ನಾನು ನಿರಾಶೆಗೊಳ್ಳುತ್ತೇನೆ. ಲಾಕ್ ಡೌನ್ ಮಾಡುವ ನಗರಗಳ ಸಂಖ್ಯೆ ಕಡಿಮೆಯಾದರೆ ದೇಶವನ್ನೇ ಕುಗ್ಗಿಸುತ್ತದೆ ಎಂದು ಚಿದಂಬರಂ ತಿಳಿಸಿದ್ದಾರೆ.

ಭಾರತದಲ್ಲಿ ಕೊವಿಡ್​-19 ಪ್ರಕರಣಗಳು ಗಗನಕ್ಕೇರುತ್ತಿದ್ದು, ಕೆಲ ನಗರಗಳನ್ನು ಮಾತ್ರ ಬಂದ್​ ಮಾಡುವಂತೆ ಆದೇಶಿಸಿ, ಅನೇಕ ದೈನಂದಿನ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.