ETV Bharat / bharat

ದಂಪತಿ ಮೇಲೆ ಹಲ್ಲೆ, ಮಹಿಳೆ ಮೇಲೆ ನಾಲ್ವರು ಕಾಮುಕರಿಂದ ಅತ್ಯಾಚಾರ - ದಂಪತಿ ಮೇಲೆ ಹಲ್ಲೆ

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಕಳೆದ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದ ದಾರಿಯಲ್ಲಿ ಬೈಕ್​ ಮೇಲೆ ತೆರಳುತ್ತಿದ್ದರು. ಈ ವೇಳೆ ಬೈಕ್‌ ನಿಲ್ಲಿಸಿ ಮಹಿಳೆ ಶೌಚ ಮಾಡಲು ತೆರಳಿದ್ದಾಳೆ. ಕೆಲ ನಿಮಿಷಗಳಾದ್ರೂ ಆಕೆ ಬಾರದ ಕಾರಣ ಗಂಡ ಹುಡುಕಲು ಹೋಗಿದ್ದಾನೆ.

Madhya Pradesh
Madhya Pradesh
author img

By

Published : Jul 17, 2020, 4:47 PM IST

ಭೋಪಾಲ್​(ಮಧ್ಯಪ್ರದೇಶ): ಬೈಕ್‌ನಲ್ಲಿ ದಂಪತಿಗಳು ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದು, 24 ಸಾವಿರ ರೂ. ನಗದನ್ನೂ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಕಳೆದ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದ ದಾರಿಯಲ್ಲಿ ಬೈಕ್​ ಮೇಲೆ ತೆರಳುತ್ತಿದ್ದರು. ಈ ವೇಳೆ ಬೈಕ್‌ ನಿಲ್ಲಿಸಿ ಮಹಿಳೆ ಶೌಚ ಮಾಡಲು ತೆರಳಿದ್ದಾಳೆ. ಕೆಲ ನಿಮಿಷಗಳಾದ್ರೂ ಆಕೆ ಬಾರದ ಕಾರಣ ಗಂಡ ಹುಡುಕಲು ಹೋಗಿದ್ದಾನೆ. ಈ ವೇಳೆ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ಸುತ್ತುವರೆದು, ಅತ್ಯಾಚಾರವೆಸಗಲು ಮುಂದಾಗಿದ್ದರು.

ಪತ್ನಿಯ ನೆರವಿಗೆ ಪತಿ ಧಾವಿಸುತ್ತಿದ್ದಂತೆ ಆತನ ಮೇಲೆ ಹಲ್ಲೆ ಮಾಡಿ, 24 ಸಾವಿರ ರೂ ಹಣವನ್ನೂ ಕಿತ್ತುಕೊಂಡಿದ್ದಾರೆ. ಜೊತೆಗೆ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.