ETV Bharat / bharat

1 ಕೋಟಿಗೆ ತಲುಪಿದ ಭಾರತದ ಕೊರೊನಾ ಟೆಸ್ಟ್ ಪ್ರಮಾಣ - ಕೊರೊನಾ ವೈರಸ್ ಪ್ರಕರಣ

ಜುಲೈ 5ರವರೆಗೆ ದೇಶದಲ್ಲಿ ಒಟ್ಟು 99,69,662 ಕೊರೊನಾ ಪರೀಕ್ಷೆ ನಡೆಸಲಾಗಿದೆ.

test
test
author img

By

Published : Jul 6, 2020, 9:29 AM IST

Updated : Jul 6, 2020, 12:32 PM IST

ಹೈದರಾಬಾದ್: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕೋವಿಡ್-19 ಪರೀಕ್ಷೆಯೂ ಹೆಚ್ಚಿತ್ತಿದೆ. ಪರೀಕ್ಷೆ ಹೆಚ್ಚುತ್ತಿರುವುದರಿಂದ ಪ್ರಕರಣಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ.

corona-test-update
ಭಾರತದ ಕೊರೊನಾ ಟೆಸ್ಟ್ ಪ್ರಮಾಣ

ಜುಲೈ 5ರವರೆಗೆ ದೇಶದಲ್ಲಿ ಒಟ್ಟು 99,69,662 ಕೊರೊನಾ ಪರೀಕ್ಷೆ ನಡೆಸಲಾಗಿದೆ.

ಅದರಲ್ಲಿ 1,80,596 ಮಾದರಿಗಳನ್ನು ನಿನ್ನೆ ಒಂದೇ ದಿನ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

Last Updated : Jul 6, 2020, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.