ನವದೆಹಲಿ: ಕೊರೊನಾ ಅಟ್ಟಹಾಸಕ್ಕೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈವರೆಗೆ 3,374 ಜನರಿಗೆ ಸೋಂಕು ಬಾಧಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೆ 77 ಜನ ಸಾವನ್ನಪ್ಪಿದ್ದಾರೆ. ಒಟ್ಟು 267 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 3,030 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-
Increase of 302 #COVID19 cases in the last 12 hours; Total number of #COVID19 positive cases rise to 3374 in India (including 3030 active cases, 267 cured/discharged/migrated people and 77 deaths): Ministry of Health and Family Welfare pic.twitter.com/lpRhHeYEFb
— ANI (@ANI) April 5, 2020 " class="align-text-top noRightClick twitterSection" data="
">Increase of 302 #COVID19 cases in the last 12 hours; Total number of #COVID19 positive cases rise to 3374 in India (including 3030 active cases, 267 cured/discharged/migrated people and 77 deaths): Ministry of Health and Family Welfare pic.twitter.com/lpRhHeYEFb
— ANI (@ANI) April 5, 2020Increase of 302 #COVID19 cases in the last 12 hours; Total number of #COVID19 positive cases rise to 3374 in India (including 3030 active cases, 267 cured/discharged/migrated people and 77 deaths): Ministry of Health and Family Welfare pic.twitter.com/lpRhHeYEFb
— ANI (@ANI) April 5, 2020
ಕಳೆದ 12 ಗಂಟೆಗಳಲ್ಲಿ ದೇಶದಲ್ಲಿ ಸುಮಾರು 302 ಜನ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಇಂದು ತಮಿಳುನಾಡಿನಲ್ಲಿ ಇಬ್ಬರು ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.