ETV Bharat / bharat

ಛತ್ತಿಸ್​ಗಡದಲ್ಲಿ ನಕ್ಸಲರ ದಾಳಿಗೆ ಪೇದೆ​ ಸಾವು - ಕಾನ್‌ಸ್ಟೆಬಲ್ ಒಬ್ಬರನ್ನು ಹತ್ಯೆ

ಪೆರ್​ಸೆಗ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆ ಕಾನ್ಸ್​ಟೇಬಲ್​ ಕುರ್ಸುಮ್ ರಮೇಶ್​ರನ್ನು ತೀಕ್ಷ್ಣವಾದ ಆಯುಧ ಬಳಸಿ ಕೊಲ್ಲಲಾಗಿದೆ.

ಛತ್ತಿಸ್​ಗಡದಲ್ಲಿ ನಕ್ಸಲ್ ದಾಳಿಗೆ ಕಾನ್ಸ್​ಟೇಬಲ್​ ಸಾವು

author img

By

Published : Apr 16, 2020, 10:44 AM IST

ಬಿಜಾಪುರ(ಛತ್ತಿಸ್​ಗಡ): ನಕ್ಸಲ್​ರು ನಡೆಸಿದ ದಾಳಿಯಲ್ಲಿ ಪೇದೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆರ್​ಸೆಗ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆ ಕಾನ್ಸ್​ಟೇಬಲ್​ ಕುರ್ಸುಮ್ ರಮೇಶ್​ರನ್ನು ತೀಕ್ಷ್ಣವಾದ ಆಯುಧ ಬಳಸಿ ಕೊಲ್ಲಲಾಗಿದೆ.

ಪೊಲೀಸರು ಗ್ರಾಮಸ್ಥರನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ನಕ್ಸಲರ ರಾಷ್ಟ್ರೀಯ ಉದ್ಯಾನ ಪ್ರದೇಶ ಸಮಿತಿ ತಾನು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.