ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿ ಸಹೋದರ ಸಂಸದ ಡಿ.ಕೆ.ಸುರೇಶ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
-
Congress MP DK Suresh (in file pic) appeared before Enforcement Directorate (ED) in Delhi today. His brother Congress leader DK Shivakumar, who was arrested by ED in a money laundering case is currently in Delhi's Tihar jail. pic.twitter.com/ExUbNkw422
— ANI (@ANI) October 3, 2019 " class="align-text-top noRightClick twitterSection" data="
">Congress MP DK Suresh (in file pic) appeared before Enforcement Directorate (ED) in Delhi today. His brother Congress leader DK Shivakumar, who was arrested by ED in a money laundering case is currently in Delhi's Tihar jail. pic.twitter.com/ExUbNkw422
— ANI (@ANI) October 3, 2019Congress MP DK Suresh (in file pic) appeared before Enforcement Directorate (ED) in Delhi today. His brother Congress leader DK Shivakumar, who was arrested by ED in a money laundering case is currently in Delhi's Tihar jail. pic.twitter.com/ExUbNkw422
— ANI (@ANI) October 3, 2019
ಡಿ.ಕೆ.ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಚೇರಿಗೆ ಹಾಜರಾಗುವಂತೆ ಸಂಸದ ಸುರೇಶ್ಗೆ ಇಡಿ ನೋಟಿಸ್ ನೀಡಿತ್ತು. ಹೀಗಾಗಿ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ಡಿ.ಕೆ.ಸುರೇಶ್ ಹಾಜರಾಗಿದ್ದು, ವಿಚಾರಣೆ ಎದುರಿಸಲಿದ್ದಾರೆ.
ಆದ್ರೆ ಈ ಹಿಂದೆ ಮಾತನಾಡಿದ್ದ ಡಿ.ಕೆ.ಸುರೇಶ್ ತಮಗೆ ಇಡಿ ಅಧಿಕಾರಿಗಳಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದ್ದರು. ಒಂದಿದ್ದರೆ ಇಡಿ ಮುಂದೆ ಹಾಜರಾಗಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ಡಿಕೆ ಸುರೇಶ್ ಸ್ಪಷ್ಟಪಡಿಸಿದ್ದರು.