ETV Bharat / bharat

ಅಹ್ಮದ್ ಪಟೇಲ್ ಪಾರ್ಥಿವ ಶರೀರದ ದರ್ಶನಕ್ಕಾಗಿ ಗುಜರಾತ್​ ತಲುಪಿದ ಡಿಕೆಶಿ, ರಾಹುಲ್ - ಕಾಂಗ್ರೆಸ್​​​​ ನಾಯಕ ಅಹ್ಮದ್ ಪಟೇಲ್ ಅಂತ್ಯಸಂಸ್ಕಾರ

ಕಾಂಗ್ರೆಸ್​​​​ ನಾಯಕ ಅಹ್ಮದ್ ಪಟೇಲ್ ಅಂತ್ಯಸಂಸ್ಕಾರ ಅವರ ಆಸೆಯಂತೆಯೇ ಹುಟ್ಟೂರಾದ ಪಿರಾಮಲ್​​ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಹಾಗೂ ಡಿಕೆ ಶಿವಕುಮಾರ್ ಗುಜರಾತ್​​ಗೆ ಭೇಟಿ ನೀಡಿದ್ದಾರೆ.

congress-leader-rahul-gandhi-and-dk-shivakumar-arrives-in-gujarat-for-tribute-ahmed-patel
ಅಹ್ಮದ್ ಪಟೇಲ್ ಪಾರ್ಥಿವ ಶರೀರದ ದರ್ಶನ ಪಡೆಯಲು ಗುಜರಾತ್​ ತೆರಳಿದ ಡಿಕೆಶಿ, ರಾಹುಲ್
author img

By

Published : Nov 26, 2020, 10:53 AM IST

ಅಹಮದಾಬಾದ್ (ಗುಜರಾತ್)​​​: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್​ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಲ್ಲಿ ನಡೆಯಲಿದೆ. ಈ ಹಿನ್ನೆಲೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಕಾಂಗ್ರೆಸ್​​​ ನಾಯಕರು ಆಗಮಿಸಿದ್ದಾರೆ.

ಇದೀಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಗುಜರಾತ್​​ಗೆ ಬಂದಿಳಿದಿದ್ದು, ಅಹ್ಮದ್ ಪಟೇಲ್​​​ರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ಅಹ್ಮದ್ ಪಟೇಲ್ ಹುಟ್ಟೂರಾದ ಪಿರಾಮಲ್​​ ಗ್ರಾಮದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಡಿಕೆಶಿ ಅಂತಿಮ ದರ್ಶನ ಪಡೆಯಲಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಅಹ್ಮದ್ ಪಟೇಲ್​​​​ರ ಅಂತಿಮ ದರ್ಶನಕ್ಕಾಗಿ ಗುಜರಾ​​ತ್​​ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಂದ ಅಹ್ಮದ್ ಪಟೇಲ್ ಗುಣಗಾನ ; ನುಡಿನಮನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.