ETV Bharat / bharat

ದ್ವಿಪಕ್ಷೀಯ ಸಂಬಂಧಕ್ಕೆ ಅಸಡ್ಡೆ ತೋರುವ ಟ್ರಂಪ್​​ಗೆ ಭವ್ಯ ಸ್ವಾಗತ ಏಕೆ? ಕಾಂಗ್ರೆಸ್​ ಪ್ರಶ್ನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಗಮನಕ್ಕೆ ಕೇಂದ್ರ ಸರ್ಕಾರ ನಡೆಸಿದ ಸಿದ್ಧತೆ ಕುರಿತು ಕಾಂಗ್ರೆಸ್ ಟೀಕಿಸಿದೆ.

Congress condemning Trump's arrival preparation
ಕೇಂದ್ರ ಸರ್ಕಾರ ನಡೆಸಿದ ಸಿದ್ಧತೆ ಖಂಡಿಸಿ ಕಾಂಗ್ರೆಸ್
author img

By

Published : Feb 24, 2020, 10:03 AM IST

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಗಮನಕ್ಕೆ ಕೇಂದ್ರ ಸರ್ಕಾರ ನಡೆಸಿದ ಸಿದ್ಧತೆ ಕುರಿತು ಕಾಂಗ್ರೆಸ್ ಟೀಕಿಸಿದೆ.

ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಸಂಬಂಧವನ್ನು ನಿರ್ವಹಿಸಿದ ರೀತಿಯಲ್ಲಿ ಡಾ.ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಮುಖ್ಯ ವಿಷಯಗಳನ್ನು ಮೋದಿಯವರು ಟ್ರಂಪ್ ಬಳಿ ಚರ್ಚಿಸಬೇಕು. ಭಾರತದ ಹಿತಾಸಕ್ತಿ ಕಾಪಾಡಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದೆ.

  • ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಸಂಬಂಧವನ್ನು ನಿರ್ವಹಿಸಿದ ರೀತಿಯಲ್ಲಿ ಡಾ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು.

    ಮುಖ್ಯ ವಿಷಯಗಳನ್ನು ಮೋದಿಯವರು ಟ್ರಂಪ್ ಬಳಿ ಚರ್ಚಿಸಬೇಕು. ಭಾರತದ ಹಿತಾಸಕ್ತಿಯನ್ನು ಕಾಪಾಡಬೇಕು.#मोदी_पहले_देश_का_सोचो pic.twitter.com/HTV1k6SG4Y

    — Karnataka Congress (@INCKarnataka) February 23, 2020 " class="align-text-top noRightClick twitterSection" data=" ">

ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನಾ ಸಮಿತಿ ನೋಂದಣಿಯಾಗಿದ್ದು ಯಾವಾಗ? ಈ ಸಮಿತಿಯ ಯಾವುದೇ ಸಭೆ ಇಲ್ಲಿಯವರೆಗೂ ಯಾಕೆ ನಡೆದಿಲ್ಲ? ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ₹120 ಕೋಟಿ ವ್ಯಯಿಸುತ್ತಿರುವುದು ಯಾರು? ಎಂದು ಪ್ರಶ್ನೆ ಮಾಡಿದೆ. ತೆರಿಗೆ ಹಣ ಪೋಲು, ದ್ವಿಪಕ್ಷೀಯ ಸಂಬಂಧದಲ್ಲಿ ಅಸಡ್ಡೆ ತೋರುತ್ತಿರುವ ಟ್ರಂಪ್​ರ ಸ್ವಾಗತಕ್ಕೆ ಮೋದಿಯವರು ತಿಪ್ಪರಲಾಗ ಹಾಕುತ್ತಿರುವುದೇಕೆ? ಜನತೆಯ ತೆರಿಗೆಯ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

  • ದ್ವಿಪಕ್ಷೀಯ ಸಂಬಂಧದಲ್ಲಿ ಅಸಡ್ಡೆ ತೋರುತ್ತಿರುವ ಟ್ರಂಪ್ ರ ಸ್ವಾಗತಕ್ಕೆ ಮೋದಿಯವರು ತಿಪ್ಪರಲಾಗ ಹಾಕುತ್ತಿರುವುದೇಕೆ?

    ಜನತೆಯ ತೆರಿಗೆಯ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿರುವುದೇಕೆ?#मोदी_पहले_देश_का_सोचो pic.twitter.com/zmzTlEsQl2

  • 🏴 ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನಾ ಸಮಿತಿ ನೋಂದಣಿಯಾಗಿದ್ದು ಯಾವಾಗ?

    🏴 ಈ ಸಮಿತಿಯ ಯಾವುದೇ ಸಭೆ ಇಲ್ಲಿಯವರೆಗೂ ಯಾಕೆ ನಡೆದಿಲ್ಲ?

    🏴 ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ೧೨೦ ಕೋಟಿ ರೂಗಳನ್ನು ವ್ಯಯಿಸುತ್ತಿರುವುದು ಯಾರು?#मोदी_पहले_देश_का_सोचो pic.twitter.com/TrA4GPahs4

ರಾಜ್ಯ ಸರ್ಕಾರ ಬಡವರಿಗೆ ಸೂರು ಕಲ್ಪಿಸುವ ವಸತಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಫಲಾನುಭವಿಗಳಿಗೆ 8 ತಿಂಗಳಿನಿಂದ ಸಹಾಯಧನ ಬಿಡುಗಡೆಯಾಗಿಲ್ಲ. ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತು ಲಕ್ಷಾಂತರ ಬಡವರು ಬೀದಿಗೆ ಬಿದ್ದಿದ್ದಾರೆ. ಬಿಎಸ್ ಯಡಿಯೂರಪ್ಪ ಅವರೆ, 'ಗುಡಿಸಲು ಮುಕ್ತ ರಾಜ್ಯ'ದ ಪರಿಕಲ್ಪನೆ, ಬಡವರ ಸೂರಿನ ಬಗ್ಗೆ ನಿರ್ಲಕ್ಷ್ಯ ಏಕೆ? ಎಂದು ಪ್ರಶ್ನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.