ನವದೆಹಲಿ: ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಸಿಎಂ ಹಾಗೂ ಪೊಲೀಸರಿಗೆ 'ಯಾರೂ ಅಲ್ಲ' ಎಂದು ಹೇಳಿಕೆ ನೀಡಿದ್ದಾರೆ.
-
The shameful truth is many Indians don’t consider Dalits, Muslims and Tribals to be human.
— Rahul Gandhi (@RahulGandhi) October 11, 2020 " class="align-text-top noRightClick twitterSection" data="
The CM & his police say no one was raped because for them, and many other Indians, she was NO ONE.https://t.co/mrDkodbwNC
">The shameful truth is many Indians don’t consider Dalits, Muslims and Tribals to be human.
— Rahul Gandhi (@RahulGandhi) October 11, 2020
The CM & his police say no one was raped because for them, and many other Indians, she was NO ONE.https://t.co/mrDkodbwNCThe shameful truth is many Indians don’t consider Dalits, Muslims and Tribals to be human.
— Rahul Gandhi (@RahulGandhi) October 11, 2020
The CM & his police say no one was raped because for them, and many other Indians, she was NO ONE.https://t.co/mrDkodbwNC
"ಸಿಎಂ ಯೋಗಿ ಸರ್ಕಾರ ಅನೇಕ ದಲಿತರು, ಮುಸ್ಲಿಂರನ್ನು, ಬುಡಕಟ್ಟು ಜನರನ್ನು ಭಾರತೀಯರು ಎಂದು ಪರಿಗಣಿಸುತ್ತಿಲ್ಲ. ಹಥ್ರಾಸ್ನಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಸಿಎಂ ಮತ್ತು ಪೊಲೀಸರು ಹೇಳುತ್ತಾರೆ. ಏಕೆಂದರೆ ಅವರಿಗೆ ಆ ಸಂತ್ರಸ್ತೆ ಯಾರೂ ಅಲ್ಲ" ಎಂದಿದ್ದಾರೆ. ಇನ್ನು ಟ್ವೀಟ್ ಜೊತೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನೂ ಲಗತ್ತಿಸಿದ್ದಾರೆ.
ಹಥ್ರಾಸ್ ಘಟನೆಯಲ್ಲಿ ಯೋಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ.