ETV Bharat / bharat

ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಸಿಕ್ತು ಅಂಗೀಕಾರ, ರಾಷ್ಟ್ರಪತಿ ಸಹಿಯಷ್ಟೇ ಬಾಕಿ!

author img

By

Published : Dec 11, 2019, 8:53 PM IST

Updated : Dec 11, 2019, 10:19 PM IST

ಲೋಕಸಭೆಯಲ್ಲಿ ಅನುಮೋದನೆ ಪಡೆದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕಿದೆ. ಮಸೂದೆ ಕಾಯ್ದೆಯಾಗಿ ರೂಪುಗೊಳ್ಳಲು ರಾಷ್ಟ್ರಪತಿ ಸಹಿಯಷ್ಟೇ ಬೇಕಿದೆ.

Citizenship Ammendment Bill 2019
Citizenship Ammendment Bill 2019

ನವದೆಹಲಿ: ಲೋಕಸಭೆಯಲ್ಲಿ 12 ತಾಸುಗಳ ಕಾಲ ಸುದೀರ್ಘ ಚರ್ಚೆಯ ಅನುಮೋದನೆ ಪಡೆದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ 8 ತಾಸುಗಳ ಚರ್ಚೆಯ ಬಳಿಕ ಅಂಗೀಕಾರ ಸಿಕ್ಕಿದೆ.

ಪಾಕಿಸ್ತಾನ, ಬಾಂಗ್ಲಾ ದೇಶ ಹಾಗು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ತಿದ್ದುಪಡಿ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್​ ಶಾ ಮಂಡಿಸಿದರು.

ಮಸೂದೆ ಕುರಿತು ಮಧ್ಯಾಹ್ನ 12 ಗಂಟೆಯಿಂದ ಸುದೀರ್ಘ ಚರ್ಚೆ ನಡೆಯಿತು. ಮಸೂದೆ ಸಾಧಕ ಬಾಧಕಗಳ ಬಗ್ಗೆ ಮೇಲ್ಮನೆ ಸದಸ್ಯರು ಸುಮಾರು 8 ಗಂಟೆಗಳ ಕಾಲ ಬಿಸಿಬಿಸಿ ಚರ್ಚೆ ನಡೆಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮಸೂದೆಯನ್ನು ಮತಕ್ಕೆ ಹಾಕಿದರು. ಮತಕ್ಕೆ ಹಾಕಿದಾಗ 230 ರಾಜ್ಯಸಭೆ ಸದಸ್ಯರ ಪೈಕಿ ಮಸೂದೆ ಪರವಾಗಿ 125, ವಿರುದ್ದವಾಗಿ 105 ಮತಗಳು ಬಿದ್ದವು. ಆದರೆ, ಶಿವಸೇನಾ ಲೋಕಸಭೆಯಲ್ಲಿ ಮಸೂದೆ ಪರವಾಗಿ ಮತ ಹಾಕಿದ್ದು ರಾಜ್ಯಸಭೆಯಲ್ಲಿ ವೋಟಿಂಗ್ ಬಹಿಷ್ಕರಿಸಿ ಸದನದಿಂದ ಹೊರನಡೆಯಿತು.

ಮಸೂದೆ ಮುಸ್ಲೀಂ ವಿರೋಧಿ ಅಲ್ಲ: ಅಮಿತ್‌ ಶಾ ಸ್ಪಷ್ಟನೆ

ರಾಜ್ಯಸಭೆಯಲ್ಲಿ ಅಮಿತ್​​ ಶಾ ಮಸೂದೆ ಮಂಡಿಸಿದಾಗ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದವು. ಇದರ ನಡುವೆಯೇ ವಿಧೇಯಕ ಮಂಡಿಸಿದ ಗೃಹ ಸಚಿವರು, ಮಸೂದೆ ಅಲ್ಪಸಂಖ್ಯಾತ ಮುಸ್ಲೀಮರ ವಿರುದ್ಧವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

  • Union Home Minister Amit Shah tweets, As the Citizenship Amendment Bill 2019 passes in the Parliament, the dreams of crores of deprived & victimised people has come true today. Grateful to PM Narendra Modi ji for his resolve to ensure dignity & safety for these affected people.' pic.twitter.com/cfBOtFJ9Ib

    — ANI (@ANI) December 11, 2019 " class="align-text-top noRightClick twitterSection" data=" ">

ಐತಿಹಾಸಿಕ ಮಸೂದೆಯಿಂದ ಬಲಿಪಶುಗಳಾಗಿದ್ದ ಕೊಟ್ಯಂತರ ಜನರ ಕನಸು ಇಂದು ನನಸಾಗಿವೆ. ಅವರ ಘನತೆ ಮತ್ತು ಸುರಕ್ಷತೆ ಹೆಚ್ಚಿಸುವ ಸಲುವಾಗಿಯೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಹಕ್ಕುಗಳ ರಕ್ಷಣೆಗೆ ನಿಂತ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ದೇಶದ ಇತಿಹಾಸದಲ್ಲಿ ಕರಾಳ ದಿನ: ಸೋನಿಯಾ ಗಾಂಧಿ

ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಇತಿಹಾಸದಲ್ಲಿ ಇಂದು ಕರಾಳ ದಿನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಐತಿಹಾಸಿಕ ದಿನ: ಪ್ರಧಾನಿ ಮೋದಿ ಬಣ್ಣನೆ

ಪೌರತ್ವ ಮಸೂದೆ ಅಂಗೀಕಾರವಾದ ಈ ದಿನವನ್ನು ಪ್ರಧಾನಿ ಮೋದಿ 'ಐತಿಹಾಸಿಕ ದಿನ' ಎಂದು ಬಣ್ಣಿಸಿದ್ದಾರೆ. ಈ ಮಸೂದೆ ಪರ ಮತ ಹಾಕಿದ ಎಲ್ಲ ಸಂಸದರು ಹಾಗೂ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳು. ಮಸೂದೆಯು ಹಲವು ವರ್ಷಗಳಿಂದ ಕಿರುಕುಳ ಎದುರಿಸುತ್ತಿದ್ದ ಅನೇಕರ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಟ್ವೀಟ್‌ ಮೂಲಕ ಹೇಳಿದ್ರು.

  • A landmark day for India and our nation’s ethos of compassion and brotherhood!

    Glad that the #CAB2019 has been passed in the #RajyaSabha. Gratitude to all the MPs who voted in favour of the Bill.

    This Bill will alleviate the suffering of many who faced persecution for years.

    — Narendra Modi (@narendramodi) December 11, 2019 " class="align-text-top noRightClick twitterSection" data=" ">

ಜೈಸಲ್ಮೇರ್‌ನಲ್ಲಿ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಂಭ್ರಮ:

ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗುತ್ತಿದ್ದಂತೆ ಸಂಭ್ರಮಾಚರಿಸಿದರು.

Intro:Web lead: ವಿಜಯಪುರ ಜಿಲ್ಲೆಯಲ್ಲಿ ಆಸ್ಪತ್ರೆ ಗಳಲ್ಲಿ ಹೆಚ್ಚಿನ‌ ಜನ್ರಲ್ಲಿ ಸಣ್ಣ ಜ್ವರಗಳನ್ನು ಕಾಣಿಕೊಳ್ಳುತ್ತಿವೆ‌ ನಂತ್ರ ವೈದ್ಯರು ರೋಗಿಗಳ‌ ವೈದ್ಯಕೀಯ ಪರೀಕ್ಷೆ ನಡೆಸಿದ್ದಾಗ ಹೆಚ್ಚಿನ‌ ರೋಗಿಗಳಲ್ಲಿ‌ ಡೆಂಗ್ಯೂ ಸೋಂಕು ಕಾಣಿಸಿಕೊಳ್ಳುತ್ತಿರವ ಸಂಖ್ಯೆಗಳು ಏರಿಕೆಯಾಗುತ್ತಿವೆ..

ವಿ.ಪ್ಲೂ..

Body:ವೈ.ಓ01: ಹೀಗೆ ಬೆಡ್ ಮೇಲೆ ಮಲಗಿರುವ ರೋಗಿಗಳು ಇನ್ನೂ ಮಗುವಿಗೆ ಕೈತುತ್ತು ತಿನಿಸುತ್ತಿರುವ ತಾಯಿ ಈ ಎಲ್ಲ ದೃಶ್ಯಗಳು ಕಾಣತ್ತಿರೋದು ವಿಜಯಪುರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಹೌದು ಕಳೆದ ಜನವರಿ ತಿಂಗಳಿಂದ‌ ಜಿ್ಳೆಲ್ಲೆಯ ಜನ್ರರಲ್ಲಿ‌ ಡೆಂಗ್ಯೂ ಜ್ವರ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ.‌ ಜ್ವರವೆಂದು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ರಕ್ತ ತಪಾಸಣೆ ನಡೆಸಿದ್ದಾಗೆ ಪ್ರತಿದಿನ‌ 3 ರಿಂದ 4 ಜನರಲ್ಲಿ ಡೆಂಗ್ಯೂ ಸೋಂಕು ತಗುಲಿದ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯರು ವರದಿ ಮಾಡುತ್ತಿದ್ದಾರೆ. ಇನ್ನೂ ಕಳೆ್ದ 9 ತಿಂಗಳಿಂದ ವಿಜಯಪುರ ಜಿಲ್ಲೆಯಲ್ಲಿ ಡೆಂಗ್ಯೂ ಸೋಂಕ್ ತಡೆಗಟ್ಟವ ನಿಟ್ಟಿನಲ್ಲಿ ಜಿ್ಳಾಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜನಜಾಗೃತಿ ಮೂಡಿಸಿದ್ರು ಡೆಂಗ್ಯೂ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.ಇನ್ನೂ ವಿಜಯಪುರ ಜಿ್ಳಾಲ್ಲಾಸ್ಪತ್ರೆಯಲ್ಲಿ ಜನವರಿಯಿಂದ ಡಿಸೆಂಬರ್ ವರಿಗೆ 382 ರೋಗಿಗಳನ್ನ ಐಜಿಮ್ ಪರೀಕ್ಷೆ ಹಾಗೂ ರಕ್ತ ತಪಾಸಣೆಗೆ ಒಳಪಡಿಸಿದಾಗ 2೦ ರಿಂದ‌ 30 ರೋಗಿಗಲ್ಲಿ ಡೆಂಗ್ಯೂ ಸೋಂಕ ಕಂಡು ಬಂದಿದೆಯಂತೆ..

ಬೈಟ್೦1: ಡಾ.ಶರಣಪ್ಪ ಕಟ್ಟಿ ( ಜಿಲ್ಲಾಸ್ಪತ್ರೆ ಮುಖ್ಯವೈದ್ಯಾಧಿಕಾರಿ)

ವೈ.ಓ02: ಇನ್ನೂ‌ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣ ತರಲು ಜಿ್ಳಾಲ್ಲಾ ಆರೋಗ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಡೆಂಗ್ಯೂ ಜ್ವರ ತಡೆಯಲು ಸಾಕಷ್ಟು ಪ್ರಯತ್ನ ‌ಆದ್ರೂ ಅನೇಕ ರೋಗಿಗಳಲ್ಲಿ ಡೆಂಗ್ಯೂ ಸೋಂಕ ಪತ್ತೆಯಾಗುತ್ತಿದೆ. ಇನ್ನೂ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಹೇಳುವ ಪ್ರಕಾರ ಕಳೆದ ಜನವರಿಯಿಂದ ಇಲ್ಲಿವರಿಗೆ ಜಿ್ಳಲ್ಲೆಯಲ್ಲಿ 12೦8 ಜನ್ರಿಗೆ ಪರೀಕ್ಷೆಗೆ ಒಳಪಡಿಸಿಲಾಗಿದೆ.‌ಅವರಿಲ್ಲಿ 518 ಜಿಲ್ಲೆಯ ರೋಗಿಗಳ ರಕ್ತ ತಪಾಸಣೆ ನಡೆಸಿ ಕಾಯಿಲೆ ಸಂಭಂಧಿಸಿದ ಚಿಕಿತ್ಸೆ ಕೊಡಿಸಲಾಗಿದೆ.‌ ಇಬ್ಬರು ಡೆಂಗ್ಯೂ ಕಾಯಿಲೆ ಪೀಡಿತ ರೋಗಿಗಳು ಸಾವನ್ನಪ್ಪಿದ್ದಾರೆ. ವಿಜಯಪುರ ನಗರದ ಜನತೆಯಲ್ಲಿ ಹೆಚ್ಚಾಗಿ ಡೆಂಗ್ಯೂ ಸೋಂಕ‌ ಕಂಡು ಬಂದಿದೆ ಅಂತೆ‌ ಇದುವರಿಗೂ 208 ಜನ ನಗರದ ಪ್ರದೇಶ ರೋಗಿಗಳಲ್ಲಿ ಡ್ಯೆಂಗ್ಯೂ ಇರುವುದು ಪತ್ತೆಯಾಗಿದೆಯಂತೆ..

ಬೈಟ್02: ಡಾ.ಮಹೇಂದ್ರ ಖಾಪಸೆ ( ಜಿಲ್ಲಾ ಆರೋಗ್ಯಾಧಿಕಾರಿ)

Conclusion:ವೈ.ಓ03: ಒಟ್ಟಿನಲ್ಲಿ‌ ದಿನ ದಿನಕ್ಕೆ ಜಿಲ್ಲೆಯಲ್ಲಿ ಡೆಂಗ್ಯೂ‌ ಹಾವಳಿ ಹೆಚ್ಚುತ್ತಿರುವ ಕಾರಣ ಜಿಲ್ಲಾಡಳಿತ ಜನ ಜಾಗೃತಿ ಹಾಗೂ ಡೆಂಗ್ಯೂ ನಿಯಂತ್ರಣಕ್ಕೆ ತರುವ ಕ್ರಮಗಳನ್ನ ಇನ್ನಷ್ಟು ತೀವ್ರಗೊಳಿಸಬೇಕಿದೆ..

ಶಿವಾನಂದ ಮದಿಹಳ್ಳಿ
ಈ ಟಿವಿ ಭಾರತ ವಿಜಯಪುರ
Last Updated : Dec 11, 2019, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.