ETV Bharat / bharat

ಜಗನ್​ಮೋಹನ ರೆಡ್ಡಿ ವಾಹನ ಸುತ್ತುವರಿದ ಕಾರ್ಯಕರ್ತರು... ಅರೆ ಸೇನಾಪಡೆಯಿಂದ ಲಾಠಿಚಾರ್ಜ್​ - ಲಾಠಿಚಾರ್ಜ್​

ಬುಧವಾರದಂದು ವೈಎಸ್​ಆರ್​ಸಿಪಿ ಮುಖ್ಯಸ್ಥ ಜಗನ್​ಮೋಹನ ರೆಡ್ಡಿ ಆಂಧ್ರದ ಮೈಲಾವರಂನಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು. ಈ ಸಭೆ ಮುಗಿಸಿ ಬರುತ್ತಿದ್ದ ವೇಳೆ ಜಗನ್​ಮೋಹನ ರೆಡ್ಡಿ ಇದ್ದ ವಾಹನಕ್ಕೆ ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

ಲಾಠಿಚಾರ್ಜ್​
author img

By

Published : Apr 4, 2019, 11:10 AM IST

ಮೈಲಾವರಂ: ತೆಲುಗುನಾಡು ಆಂಧ್ರ ಪ್ರದೇಶದಲ್ಲಿ ಲೋಕಸಮರ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆಯುತ್ತಿದ್ದು ಪ್ರಮುಖ ಪಕ್ಷಗಳು ಪ್ರಚಾರದಲ್ಲಿ ಬ್ಯುಸಿಯಾಗಿವೆ.

ಬುಧವಾರದಂದು ವೈಎಸ್​ಆರ್​ಸಿಪಿ ಮುಖ್ಯಸ್ಥ ಜಗನ್​ಮೋಹನ ರೆಡ್ಡಿ ಆಂಧ್ರದ ಮೈಲಾವರಂನಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು. ಈ ಸಭೆ ಮುಗಿಸಿ ಬರುತ್ತಿದ್ದ ವೇಳೆ ಜಗನ್​ಮೋಹನ ರೆಡ್ಡಿ ಇದ್ದ ವಾಹನಕ್ಕೆ ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

ವಾಹನವನ್ನು ಸುತ್ತುವರಿದಿದ್ದ ನೂರಾರು ಕಾರ್ಯಕರ್ತರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯೋಧರು ಲಾಠಿಚಾರ್ಜ್​ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Intro:Body:

ಜಗನ್​ಮೋಹನ ರೆಡ್ಡಿ ವಾಹನ ಸುತ್ತುವರಿದ ಕಾರ್ಯಕರ್ತರು... ಪೊಲೀಸರಿಂದ ಲಾಠಿಚಾರ್ಜ್​

ಮೈಲಾವರಂ: ತೆಲುಗುನಾಡು ಆಂಧ್ರ ಪ್ರದೇಶದಲ್ಲಿ ಲೋಕಸಮರ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆಯುತ್ತಿದ್ದು ಪ್ರಮುಖ ಪಕ್ಷಗಳು ಪ್ರಚಾರದಲ್ಲಿ ಬ್ಯುಸಿಯಾಗಿವೆ.

ಬುಧವಾರದಂದು ವೈಎಸ್​ಆರ್​ಸಿಪಿ ಮುಖ್ಯಸ್ಥ ಜಗನ್​ಮೋಹನ ರೆಡ್ಡಿ ಆಂಧ್ರದ ಮೈಲಾವರಂನಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು. ಈ ಸಭೆ ಮುಗಿಸಿ ಬರುತ್ತಿದ್ದ ವೇಳೆ ಜಗನ್​ಮೋಹನ ರೆಡ್ಡಿ ಇದ್ದ ವಾಹನಕ್ಕೆ ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

ವಾಹನವನ್ನು ಸುತ್ತುವರಿದಿದ್ದ ನೂರಾರು ಕಾರ್ಯಕರ್ತರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಲಾಠಿಚಾರ್ಜ್​ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.