ETV Bharat / bharat

ರಾಜಕೀಯ 'ದಂಗಲ್'​​ಗೆ ಪೋಗಟ್​​... ಕ್ಸಿ ಜಿನ್​​ಪಿಂಗ್​​ ಸಹ ಬಬಿತಾ ಸಿನಿಮಾ ನೋಡಿದ್ದಾರಂತೆ!

ಬಾಲಿವುಡ್​ ನಟ ಅಮೀರ್​ ಖಾನ್​ ನಟನೆ ಮಾಡಿದ್ದ ದಂಗಲ್​ ಸಿನಿಮಾವನ್ನ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಸಹ ನೋಡಿದ್ದರು ಎಂಬ ವಿಷಯವನ್ನ ಪ್ರಧಾನಿ ಮೋದಿ ಹೊರಹಾಕಿದ್ದಾರೆ.

ಮೋದಿ,ಬಬಿತಾ ಪೋಗಟ್​
author img

By

Published : Oct 15, 2019, 5:03 PM IST

ಚರಕ್​​ ದಾದ್ರಿ(ಹರಿಯಾಣ): ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ಈಗಾಗಲೇ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದು, ಅವರನ್ನ ಹರಿಯಾಣ ವಿಧಾನಸಭೆಯ ದಾದ್ರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಅಕ್ಟೋಬರ್​​ 21ರಂದು 90 ಕ್ಷೇತ್ರಗಳ ಹರಿಯಾಣ ವಿಧಾಸಭೆಗೆ ಚುನಾವಣೆ ನಡೆಯಲಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ಚರಕ್​​ ದಾದ್ರಿ ಕ್ಷೇತ್ರದಲ್ಲಿ ಚುನಾವಣಾ ಸಭೆ ನಡೆಸಿದರು. ಈ ವೇಳೆ ಬಬಿತಾ ಪೋಗಟ್​ ಹಾಡಿಹೊಗಳಿದ ನಮೋ, ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​ ಕೂಡ ಬಬಿತಾ ಅವರನ್ನ ಹಾಡಿ ಹೊಗಳಿದ್ದಾರೆ. ಈ ಹಿಂದೆ ರಿಲೀಸ್​ ಆಗಿದ್ದ ಅವರ ಸಿನಿಮಾ ದಂಗಲ್​​ ನಾನು ನೋಡಿರುವೆ ಎಂದು ನನ್ನ ಮುಂದೆ ಹೇಳಿದ್ದಾರೆ ಎಂದು ಮೋದಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ

ಈ ಒಂದು ವಿಷಯದಿಂದ ಗೊತ್ತಾಗುತ್ತದೆ ಹರಿಯಾಣ ಜನರು ಎಷ್ಟೊಂದು ಫೇಮಸ್​ ಆಗಿದ್ದಾರೆ ಎಂದು. ನಿಮ್ಮ ಮನೆ ಮಗಳು ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಹೆಸರುಗಳಿಸಿದ್ದಾಳೆ. ಓರ್ವ ರೈತನ ಮಗಳು ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಹರಿಯಾಣ ರಾಜ್ಯದ ಹೆಸರು ಎಲ್ಲಡೆ ಹರಡುವಂತೆ ಮಾಡಿದೆ ಎಂದರು.

Chinese President Xi Jinping
ಚೀನಾ ಅಧ್ಯಕ್ಷ ಕ್ಸಿ, ಪ್ರಧಾನಿ ಮೋದಿ

ಅಮೀರ್​ ಖಾನ್​ ನಟನೆಯ ದಂಗಲ್​ ಹಿಂದಿ ಸಿನಿಮಾ ಈ ಹಿಂದೆ ರಿಲೀಸ್​ ಆಗಿ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಅದರಲ್ಲಿ ಗೀತಾ ಪೋಗಟ್​ ಜತೆಗೆ ಬಬಿತಾ ಪೋಗಟ್​ ಜೀವನಾಧಾರಿತ ಮಾಹಿತಿ ಕೂಡ ಇತ್ತು. ಈ ಚಿತ್ರ ಚೀನಾದಲ್ಲಿ ರಿಲೀಸ್​ ಆಗಿ ಅತಿ ಹೆಚ್ಚು ಹಣ ಗಳಿಕೆ ಮಾಡಿತ್ತು.

Intro:Body:

ಅಮೀರ್​ ಖಾನ್​ ನಟನೆಯ ದಂಗಲ್​ ಸಿನಿಮಾ ಈ ಹಿಂದೆ ರಿಲೀಸ್​ ಆಗಿ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಅದರಲ್ಲಿ ಗೀತಾ ಪೋಗಟ್​ ಜತೆಗೆ ಬಬಿತಾ ಪೋಗಟ್​ ಜೀವನಾಧಾರಿತ ಮಾಹಿತಿ ಸಹ ಇತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.