ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದಲ್ಲಿ ಕೊರೊನಾ ವೈರಸ್ ಲಸಿಕೆ ಲಭ್ಯತೆ ವಿಷಯ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.
ವಿಶ್ವದ 23 ಲಕ್ಷ ಜನರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಚೀನಾ, ಅಮೆರಿಕ, ಇಂಗ್ಲೆಂಡ್, ರಷ್ಯಾದಲ್ಲಿ ಲಸಿಕೆ ಪ್ರಾರಂಭವಾಗಿವೆ. ಭಾರತದ ಜನರಿಗೆ ಲಸಿಕೆ ಯಾವಾಗ ಸಿಗಲಿದೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
-
23 lakh people in the world have already received Covid vaccinations.
— Rahul Gandhi (@RahulGandhi) December 23, 2020 " class="align-text-top noRightClick twitterSection" data="
China, US, UK, Russia have started...
India ka number kab ayegaa, Modi ji? pic.twitter.com/cSmT8laNfJ
">23 lakh people in the world have already received Covid vaccinations.
— Rahul Gandhi (@RahulGandhi) December 23, 2020
China, US, UK, Russia have started...
India ka number kab ayegaa, Modi ji? pic.twitter.com/cSmT8laNfJ23 lakh people in the world have already received Covid vaccinations.
— Rahul Gandhi (@RahulGandhi) December 23, 2020
China, US, UK, Russia have started...
India ka number kab ayegaa, Modi ji? pic.twitter.com/cSmT8laNfJ
ಭಾರತ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಇನ್ನೂ ಚಾಲನೆ ನೀಡಿಲ್ಲ. ಆದರೆ, ಮುಂದಿನ ವಾರದಲ್ಲಿ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆಯನ್ನು ಸರ್ಕಾರ ಅನುಮೋದಿಸಬಹುದು ಎಂದು ವರದಿಗಳು ಹೇಳುತ್ತಿವೆ. ಲಸಿಕೆಯ ಸುರಕ್ಷತೆ ಸಾಬೀತಾದಾಗ ಮಾತ್ರ ಜನರಿಗೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.