ETV Bharat / bharat

ಸಿಎಎ ವಿರುದ್ಧ ಕೋಲ್ಕತ್ತಾದಲ್ಲಿ ಮಹಿಳೆಯರ ಧರಣಿ: ಪ್ರತಿಭಟನಾಕರರ ಭೇಟಿ ಮಾಡಿದ  ಚಿದಂಬರಂ - ಸಿಎಎ ವಿರುದ್ಧ ಕಲ್ಕತ್ತಾದಲ್ಲಿ ಮಹಿಳೆಯರ ಧರಣಿ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನವರಿ 7 ರಿಂದ  ಕೋಲ್ಕತ್ತಾದ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಭೇಟಿ ಮಾಡಿದರು.

Chidambaram
ಮಾಜಿ ಸಚಿವ ಪಿ. ಚಿದಂಬರಂ
author img

By

Published : Jan 18, 2020, 12:47 PM IST

ಕಲ್ಕತ್ತಾ: ಇಲ್ಲಿನ ಪಾರ್ಕ್​ ಸರ್ಕಸ್​ ಮೈದಾನದಲ್ಲಿ ಸಿಎಎ ಹಾಗೂ ಎನ್​ಆರ್​​ಸಿ ವಿರೋಧಿಸಿ ಧರಣಿ ನಡೆಸುತ್ತಿದ್ದ ಮಹಿಳಾ ಪ್ರತಿಭಟನಾಕಾರರನ್ನು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಭೇಟಿಯಾಗಿ ಬೆಂಬಲ ನೀಡಿದರು.

ಮಾಜಿ ಸಚಿವ ಪಿ. ಚಿದಂಬರಂ

ನಿನ್ನೆ ರಾತ್ರಿ ಅವರು ಪಾರ್ಕ್​ ಸರ್ಕಸ್​ ಮೈದಾನದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದು, ಇವರಿಗೆ ಹಿರಿಯ ಕಾಂಗ್ರೆಸ್​​ ನಾಯಕ ಇಂದು ಸಿಎಎ ವಿಚಾರವಾಗಿ ಕೋಲ್ಕತ್ತಾದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಕೇಂದ್ರ ಕಾಂಗ್ರೆಸ್​​ ಹಿರಿಯ ನಾಯಕ ಪಿ.ಚಿದಂಬರಂ ಭಾಗವಹಿಸಲಿದ್ದಾರೆ. ಈ ವೇಳೆ ಅಲ್ಲಿನ ಕಾಂಗ್ರೆಸ್​ ನಾಯಕ ಪ್ರದೀಪ್​​ ಭಟ್ಟಾಚಾರ್ಯ ಸಾಥ್​​ ನೀಡಿದರು.

ಈ ಮಹಿಳೆಯರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನವರಿ 7 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Intro:Body:

 Women protesting against CAA and NRC at Park Circus Maidan since 7th of January. P chidambaram met them at Friday night. Today he will attend a workshop in Kolkata. Pradip Bhattacharya helped senior congress leader to be with the protestors at ''Kolkata's Shaheenbagh''

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.