ETV Bharat / bharat

ಮಗನ ಬಗ್ಗೆ ಜನರಿಗಿರುವ ಅಭಿಮಾನ ಕಂಡು ಭಾವುಕರಾದ ಅಭಿನಂದನ್ ಪೋಷಕರು - ದೆಹಲಿ

ಪಾಕ್ ವಶದಲ್ಲಿರುವ ವಿಂಗ್​ ಕಮ್ಯಾಂಡರ್​ ಅಭಿನಂದನ್​ರನ್ನು ಸ್ವಾಗತಿಸಲು ಅವರ ಪೋಷಕರು ಆಗಮಿಸಿದ್ದಾರೆ

ವಿಂಗ್​ ಕಮ್ಯಾಂಡರ್​ ಅಭಿನಂದನ್ ಪೋಷಕರು
author img

By

Published : Mar 1, 2019, 3:47 PM IST

ನವದೆಹಲಿ: ಪಾಕ್​ ದಾಳಿಯನ್ನು ಹಿಮ್ಮೆಟ್ಟಿಸಲು ಮುಂದಾಗಿ, ಆಕಸ್ಮಿಕವಾಗಿ ಅಲ್ಲಿನ ಸೇನೆಯ ವಶದಲ್ಲಿರುವ ವಿಂಗ್ ಕಮ್ಯಾಂಡರ್​ ಅಭಿನಂದನ್​ ಇಂದು ವಾಘಾ ಗಡಿ ಮೂಲಕ ಭಾರತಕ್ಕೆ ಮರಳಲಿದ್ದಾರೆ.

ಜಗತ್ತಿನ ಪ್ರಮುಖ ರಾಷ್ಟ್ರಗಳು ಪಾಕ್​ ಕಪಿಮುಷ್ಠಿಯಲ್ಲಿದ್ದ ಅಭಿನಂದನ್​ರನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದರ ಪರಿಣಾಮ ಅವರನ್ನು ಭಾರತಕ್ಕೆ ಒಪ್ಪಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಇಡೀ ದೇಶವೇ ಅವರ ಬರುವಿಕೆಗಾಗಿ ಎದುರು ನೋಡುತ್ತಿದೆ. ವಾಘಾ ಗಡಿಯಲ್ಲಿ ಸಾಕಷ್ಟು ಜನರು ನೆರೆದಿದ್ದು, ಅಭಿನಂದನ್​ರಿಗೆ ಜೈ ಹೋ ಎನ್ನುತ್ತಿದ್ದಾರೆ.

ಶತ್ರುರಾಷ್ಟ್ರದ ವಶದಲ್ಲಿದ್ದ ಮಗ ಸುರಕ್ಷಿತವಾಗಿ ಹಿಂದಿರುಗಬೇಕೆಂದು ಕಾತುರದಿಂದಕ ಕಾಯುತ್ತಿದ್ದ ಅಭಿನಂದನ್​ರ ಪೋಷಕರು ದೆಹಲಿಗೆ ಆಗಮಿಸಿದ್ದಾರೆ. ಅವರು ಚೆನ್ನೈ-ದೆಹಲಿ ವಿಮಾನದೊಳಗೆ ಬರುವ ವೇಳೆ ಒಂದು ಮಹತ್ವದ ಪ್ರಸಂಗವೂ ನಡೆಯಿತು.

ಅಭಿನಂದನ್​ರ ತಂದೆ ನಿವೃತ್ತ ಏರ್​ ಮಾರ್ಷಲ್​ ಎಸ್​ ವರ್ತಮಾನ್​ ಹಾಗೂ ತಾಯಿ ಶೋಭಾ ವರ್ತಮಾನ್​ ಅವರು ವಿಮಾನದೊಳಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರು ಎದ್ದುನಿಂತು, ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

ನಿವೃತ್ತ ಏರ್​ ಮಾರ್ಷಲ್​ ಎಸ್​ ವರ್ತಮಾನ್ ಅವರು ನಿಷ್ಠಾವಂತ ಅಧಿಕಾರಿಯಾಗಿದ್ದವರು, ಪರಮ ವಿಶಿಷ್ಠ ಸೇವಾ ಮೆಡಲ್​ ಪುಸ್ಕೃತರು. ಶೋಭಾ ವರ್ತಮಾನ್ ಅವರು ವೃತ್ತಿಯಲ್ಲಿ ವೃದ್ಯೆ. ಅಭಿನಂದನ್​ರ ತಾತ ಸಿಂಹಕುಟ್ಟಿ 2ನೇ ಮಹಾಯುದ್ಧದಲ್ಲಿ ವಾಯುಪಡೆಯ ಯೋಧರಾಗಿ ಹೋರಾಡಿದವರು.

ಈ ಮೊದಲು ಅಭಿನಂದನ್​ರ ಬಗ್ಗೆ ಮಾತನಾಡಿದ್ದ ಎಸ್​ ವರ್ತಮಾನ್, ಅಭಿ ಜೀವಂತವಾಗಿದ್ದಾನೆ. ಆತ ಗಾಯಗೊಂಡಿಲ್ಲ ಎಂದು ಧೈರ್ಯದಿಂದ ಮಾತನಾಡುವುದನ್ನು ಕೇಳಿದಾಗ ತಿಳಿಯುತ್ತೆ. ಆತ ನಿಜವಾದ ಯೋಧ, ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದರು.

Intro:Body:

Kannada, news, Cheers, Claps ,   Pilot Abhinandan Varthaman, Parents ,  Flight , Delhi, ವಿಂಗ್ ಕಮ್ಯಾಂಡರ್​ ಅಭಿನಂದನ್, ಪೋಷಕರು ,  ದೆಹಲಿ ವಿಮಾನ, 

ಮಗನ ಬಗ್ಗೆ ಜನರಿಗಿರುವ ಅಭಿಮಾನ ಕಂಡು ಭಾವುಕರಾದ ಅಭಿನಂದನ್ ಪೋಷಕರು 

Cheers, Claps For Pilot Abhinandan Varthaman's Parents On Flight To Delhi

ನವದೆಹಲಿ: ಪಾಕ್​ ದಾಳಿಯನ್ನು ಹಿಮ್ಮೆಟ್ಟಿಸಲು ಮುಂದಾಗಿ, ಆಕಸ್ಮಿಕವಾಗಿ ಅಲ್ಲಿನ ಸೇನೆಯ ವಶದಲ್ಲಿರುವ ವಿಂಗ್ ಕಮ್ಯಾಂಡರ್​ ಅಭಿನಂದನ್​ ಇಂದು ವಾಘಾ ಗಡಿ ಮೂಲಕ  ಭಾರತಕ್ಕೆ ಮರಳಲಿದ್ದಾರೆ. 

ಜಗತ್ತಿನ ಪ್ರಮುಖ ರಾಷ್ಟ್ರಗಳು ಪಾಕ್​ ಕಪಿಮುಷ್ಠಿಯಲ್ಲಿದ್ದ  ಅಭಿನಂದನ್​ರನ್ನು  ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದರ ಪರಿಣಾಮ   ಅವರನ್ನು ಭಾರತಕ್ಕೆ ಒಪ್ಪಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಇಡೀ ದೇಶವೇ ಅವರ ಬರುವಿಕೆಗಾಗಿ ಎದುರು ನೋಡುತ್ತಿದೆ. ವಾಘಾ ಗಡಿಯಲ್ಲಿ ಸಾಕಷ್ಟು ಜನರು ನೆರೆದಿದ್ದು,  ಅಭಿನಂದನ್​ರಿಗೆ ಜೈ ಹೋ ಎನ್ನುತ್ತಿದ್ದಾರೆ.

ಶತ್ರುರಾಷ್ಟ್ರದ ವಶದಲ್ಲಿದ್ದ ಮಗ ಸುರಕ್ಷಿತವಾಗಿ  ಹಿಂದಿರುಗಬೇಕೆಂದು ಕಾತುರದಿಂದಕ ಕಾಯುತ್ತಿದ್ದ ಅಭಿನಂದನ್​ರ ಪೋಷಕರು   ದೆಹಲಿಗೆ ಆಗಮಿಸಿದ್ದಾರೆ.  ಅವರು ಚೆನ್ನೈ-ದೆಹಲಿ ವಿಮಾನದೊಳಗೆ ಬರುವ ವೇಳೆ ಒಂದು ಮಹತ್ವದ ಪ್ರಸಂಗವೂ ನಡೆಯಿತು.

ಅಭಿನಂದನ್​ರ ತಂದೆ ನಿವೃತ್ತ ಏರ್​ ಮಾರ್ಷಲ್​ ಎಸ್​ ವರ್ತಮಾನ್​ ಹಾಗೂ ತಾಯಿ ಶೋಭಾ ವರ್ತಮಾನ್​ ಅವರು ವಿಮಾನದೊಳಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರು ಎದ್ದುನಿಂತು, ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. 

ನಿವೃತ್ತ ಏರ್​ ಮಾರ್ಷಲ್​ ಎಸ್​ ವರ್ತಮಾನ್ ಅವರು ನಿಷ್ಠಾವಂತ ಅಧಿಕಾರಿಯಾಗಿದ್ದವರು, ಪರಮ ವಿಶಿಷ್ಠ ಸೇವಾ ಮೆಡಲ್​ ಪುಸ್ಕೃತರು. ಶೋಭಾ ವರ್ತಮಾನ್ ಅವರು ವೃತ್ತಿಯಲ್ಲಿ ವೃದ್ಯೆ.  ಅಭಿನಂದನ್​ರ ತಾತ ಸಿಂಹಕುಟ್ಟಿ 2ನೇ ಮಹಾಯುದ್ಧದಲ್ಲಿ ವಾಯುಪಡೆಯ ಯೋಧರಾಗಿ ಹೋರಾಡಿದವರು. 

ಈ ಮೊದಲು ಅಭಿನಂದನ್​ರ ಬಗ್ಗೆ ಮಾತನಾಡಿದ್ದ ಎಸ್​ ವರ್ತಮಾನ್, ಅಭಿ ಜೀವಂತವಾಗಿದ್ದಾನೆ. ಆತ ಗಾಯಗೊಂಡಿಲ್ಲ ಎಂದು ಧೈರ್ಯದಿಂದ ಮಾತನಾಡುವುದನ್ನು ಕೇಳಿದಾಗ ತಿಳಿಯುತ್ತೆ. ಆತ ನಿಜವಾದ ಯೋಧ, ನಮಗೆ ಹೆಮ್ಮೆಯಿದೆ ಎಂದು  ಹೇಳಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.