ETV Bharat / bharat

ಚಂದ್ರಯಾನ - 2 ಉಡಾವಣೆ ರದ್ದು... ತಾಂತ್ರಿಕ ದೋಷ ಹಿನ್ನೆಲೆ ನಭಕ್ಕೆ ಜಿಗಿಯದ ‘ಬಾಹುಬಲಿ’ - undefined

ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವಣೆಯನ್ನ ರದ್ದುಗೊಳಿಸಲಾಗಿದೆ.

ಚಂದ್ರಯಾನ - 2
author img

By

Published : Jul 15, 2019, 2:57 AM IST

Updated : Jul 15, 2019, 3:34 AM IST

ಹೈದರಾಬಾದ್: ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ -2 ಉಡಾವಣೆ ರದ್ದುಗೊಂಡಿದೆ.

  • A technical snag was observed in launch vehicle system at T-56 minute. As a measure of abundant precaution, #Chandrayaan2 launch has been called off for today. Revised launch date will be announced later.

    — ISRO (@isro) July 14, 2019 " class="align-text-top noRightClick twitterSection" data=" ">

ಲಾಂಚ್ ವೆಹಿಕಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವನೆಯನ್ನ ರದ್ದುಗೊಳಿಸಲಾಗಿದೆ. ಶೀಘ್ರದಲ್ಲೆ ಉಡಾವಣೆಯ ದಿನವನ್ನ ಘೋಷಣೆಮಾಡಲಾಗುವುದು ಎಂದು ಟ್ವೀಟ್​ ಮಾಡಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಇಂದು ನಸುಕಿನ ಜಾವ 2 ಗಂಟೆ 51 ನಿಮಿಷಕ್ಕೆ ಸರಿಯಾಗಿ ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಬೇಕಿತ್ತು.

  • #WATCH: Countdown for #Chandrayaan2 launch, at Satish Dhawan Space Centre, Sriharikota stops. ISRO tweets 'Technical snag observed in launch vehicle system at T-56 min. As a measure of precaution,Chandrayaan 2 launch called off for today.Revised launch date to be announced later' pic.twitter.com/unhkVWRcm1

    — ANI (@ANI) July 14, 2019 " class="align-text-top noRightClick twitterSection" data=" ">

ಚಂದ್ರಯಾನದ-2 ರ ಮುಖ್ಯ ಉದ್ದೇಶ :

ಚಂದ್ರನ ಮೇಲಿನ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣದಂತಹ ಖನಿಜಾಂಶಗಳ ಕುರಿತು ಅಧ್ಯಯನ, ಚಂದ್ರನ ಮೇಲಿನ ನೀರಿನ ಅಸ್ತಿತ್ವದ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುವುದು ಮತ್ತು ಇಂಧನದ ಕುರುಹುಗಳನ್ನು ಖಚಿತ ಪಡಿಸಿಕೊಳ್ಳುವುದು ವಿಜ್ಞಾನಿಗಳ ಗುರಿಯಾಗಿದೆ.

Intro:Body:

hjkhk

Conclusion:
Last Updated : Jul 15, 2019, 3:34 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.