ಹೈದರಾಬಾದ್: ಚಂದ್ರನ ಮೇಲಿನ ವಾತಾವರಣ ಮೊದಲಾದವುಗಳ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಾರಿಬಿಟ್ಟಿರುವ ಚಂದ್ರಯಾನ2 ನೌಕೆಯು ಚಂದ್ರನ ಮೊದಲ ಚಿತ್ರವನ್ನು ಕಳುಹಿಸಿದೆ.
-
Take a look at the first Moon image captured by #Chandrayaan2 #VikramLander taken at a height of about 2650 km from Lunar surface on August 21, 2019.
— ISRO (@isro) August 22, 2019 " class="align-text-top noRightClick twitterSection" data="
Mare Orientale basin and Apollo craters are identified in the picture.#ISRO pic.twitter.com/ZEoLnSlATQ
">Take a look at the first Moon image captured by #Chandrayaan2 #VikramLander taken at a height of about 2650 km from Lunar surface on August 21, 2019.
— ISRO (@isro) August 22, 2019
Mare Orientale basin and Apollo craters are identified in the picture.#ISRO pic.twitter.com/ZEoLnSlATQTake a look at the first Moon image captured by #Chandrayaan2 #VikramLander taken at a height of about 2650 km from Lunar surface on August 21, 2019.
— ISRO (@isro) August 22, 2019
Mare Orientale basin and Apollo craters are identified in the picture.#ISRO pic.twitter.com/ZEoLnSlATQ
ಚಂದ್ರನ ಮೇಲ್ಮೈ ಮೇಲೆಯೇ ಇಳಿಯಲು ಸಿದ್ಧವಾಗಿರುವ ನೌಕೆಯು ಚಂದ್ರನ ಫೋಟೊ ತೆಗೆಯುವುದು ಅಚ್ಚರಿಯೇನಿಲ್ಲ. ಆದರೆ, ಚಂದ್ರಯಾನ 2 ತೆಗೆದಿರುವ ಫೋಟೊದಲ್ಲಿ ಒಂದು ವಿಶೇಷತೆ ಇದೆ.
ಚಂದಿರನ ಮೇಲೆ ಇರುವ ಎರಡು ಗುಂಡಿಗಳು ಇರುವುದನ್ನು ಈ ಚಿತ್ರದಲ್ಲಿ ಗುರುತಿಸಬಹುದಾಗಿದೆ. ಅಮೆರಿಕದ ಅಪೋಲೊ ನೌಕೆ ಇಳಿದಿರುವುದು ಒಂದು ಗುಂಡಿಯಾದರೆ, ಕ್ಷುದ್ರಕಾಯವೊಂದು ಡಿಕ್ಕಿ ಹೊಡೆದು ಚಂದ್ರನ ಮೇಲ್ಮೈ ಮೇಲೆ ಉಂಟಾಗಿದೆ ಎನ್ನಲಾಗಿರುವ ಮೇರ್ ಓರಿಯಂಟಲ್ ಕುಳಿ ಮತ್ತೊಂದಾಗಿದೆ.