ETV Bharat / bharat

ನಿರ್ಭಯಾ ಅತ್ಯಾಚಾರ: ಗಲ್ಲು ಶಿಕ್ಷೆ ಜಾರಿಗೆ 7 ದಿನ ಗಡುವು ನೀಡುವಂತೆ ಸುಪ್ರೀಂಗೆ ಕೇಂದ್ರ ಮನವಿ - ಗೃಹ ಸಚಿವಾಲಯ

2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದವರ ಮರುಪರಿಶೀಲನಾ ಅರ್ಜಿ ವಜಾಗೊಂಡ ವಾರದೊಳಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ವಾಯ್ದೆ ನೀಡುವಂತೆ ಸಪ್ರೀಂಗೆ ಗೃಹ ಸಚಿವಾಲಯ ಮನವಿ ಮಾಡಿದೆ.

Supreme Court
ಸುಪ್ರೀಂಕೋರ್ಟ್​
author img

By

Published : Jan 22, 2020, 10:59 PM IST

ನವದೆಹಲಿ: ಖಂಡನೆಗೆ ಒಳಗಾಗಿರುವ ನಿರ್ಭಯಾ ಅತ್ಯಾಚಾರಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಏಳು ದಿನಗಳ ಗಡುವು ನೀಡುವಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದೆ.

2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದವರ ಮರುಪರಿಶೀಲನಾ ಅರ್ಜಿ ವಜಾಗೊಂಡ ವಾರದೊಳಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ವಾಯ್ದೆ ನೀಡುವಂತೆ ಸಪ್ರೀಂಗೆ ಗೃಹ ಸಚಿವಾಯಲ ಮನವಿ ಮಾಡಿದೆ.

ಮರಣದಂಡನೆ ಗುರಿಯಾದವರನ್ನು ಕ್ಷಮಾದಾನ ಅರ್ಜಿ ಸಲ್ಲಿಸಲು ಬಯಸುವುದಾರೆ, ಶಿಕ್ಷೆ ಜಾರಿಯಾದ ದಿನಾಂಕದಿಂದ ಏಳು ದಿನಗಳ ಒಳಗಾಗಿ ಅರ್ಜಿಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಒಂದು ವೇಳೆ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡರೇ ಆ ದಿನದಿಂದ ಏಳು ದಿನಗಳ ಒಳಗೆ ಸಂಬಂಧಪಟ್ಟ ನ್ಯಾಯಾಲಯ, ರಾಜ್ಯ ಸರ್ಕಾರ, ಕಾರಾಗೃಹ ಅಧಿಕಾರಿಗಳು ಕಡ್ಡಾಯವಾಗಿ ಮರಣದಂಡನೆ ವಾರಂಟ್​ ಜಾರಿಗೊಳಿಸಬೇಕು ಎಂದು ಕೋರಿದೆ.

ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಾದ ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31), ಮುಖೇಶ್ ಕುಮಾರ್ ಸಿಂಗ್ (32) ಹಾಗೂ ಪವನ್ (26) ಅವರಿಗೆ ದೆಹಲಿ ಹೈಕೋರ್ಟ್​ ಜನವರಿ 22ಕ್ಕೆ ಗಲ್ಲು ಶಿಕ್ಷೆ ದಿನಾಂಕ ನಿಗದಿಪಡಿಸಿತ್ತು.

ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದವರ ಮನವಿಯನ್ನು ಉನ್ನತ ನ್ಯಾಯಾಲಯ ಜನವರಿ 20ರಂದು ತಿರಸ್ಕರಿಸಿತು. ಅಪರಾಧದ ಸಮಯದಲ್ಲಿ ಬಾಲಾಪರಾಧಿ ಎಂಬ ಅವರ ಹೇಳಿಕೆಯನ್ನು ತಳ್ಳಿಹಾಕಿತು. ದೆಹಲಿ ಹೈಕೋರ್ಟ್​ ಇತ್ತೀಚೆಗಷ್ಟೆ ಹೊಸದಾಗಿ ಮರಣದಂಡನೆ ವಾರೆಂಟ್​ ಜಾರಿಗೊಳಿಸಿ ಫೆಬ್ರವರಿ 1ಕ್ಕೆ ಗಲ್ಲು ಶಿಕ್ಷೆ ನಿಗದಿಪಡಿಸಿತು.

ZCZC
PRI ECO ESPL INT
.DAVOS FES59
WEF-TALENT-STUDY
India advances 8 places to 72nd spot on Global Talent Competitiveness Index
          Davos, Jan 22 (PTI) India has moved up eight places to the 72nd position in the 2020 Global Talent Competitiveness Index that measures and ranks countries based on their ability to grow, attract and retain talent.
          Switzerland topped the list of 132 countries, followed by the US and Singapore.
          "Although more could be done to improve the country's educational system (68th in Formal Education), India's key strength relates to growing (44th) talent, due to its levels of lifelong learning (40th) and access to growth opportunities (39th)," the Global Talent Competitiveness Index (GTCI) report noted.
          The country's highest-ranked sub-pillar is employability, but the ability to match labour market demand and supply stands in contrast to the country's poor "mid-level skills", which result in a mediocre score in vocational and technical skills, the report said.
          India's greatest challenge is to address its weak ability to attract and retain talent, where strengthening the role of minorities and women would raise the level of internal openness, it added.
          The GTCI report was launched by INSEAD, a partner and sponsor of the United Nation's Sustainable Development Goals (SDGs) Tent in Davos, Switzerland on Wednesday.
          Switzerland topped this year's ranking, followed by the United States, its highest position yet, while Singapore is the third most talent-competitive country.
          Other countries in the top 10 include Sweden at the 4th position, Denmark (5th), the Netherlands (6th), Finland (7th), Luxembourg (8th), Norway (9th) and Australia (10th).
          The report further said that India's GTCI score and GDP per capita are both lower than the corresponding medians of its other emerging market economies such as BRICS -- Brazil, Russia, China, and South Africa.
          "Thus, the country's talent competitiveness is in line with what would be expected given its income level," the report noted.
          China was ranked at the 42nd place, Russia (48th), South Africa (70th) and Brazil (80th).
          Report noted that the gap between high income, talent-rich nations and the rest of the world is widening. More than half of the population in the developing world lack basic digital skills.
          This year's GTCI report explores how the development of artificial intelligence (AI) is not only changing the nature of work but also forcing a re-evaluation of workplace practices, corporate structures and innovation ecosystems.
          "There is little question that AI is a game-changer in every industry and sector. At this critical juncture, the race for AI-capable and AI-compatible talent and the quest to develop the skills required will only intensify," said Bruno Lanvin, Executive Director of Global Indices at INSEAD, and co-editor of the report. PTI BJ DRR
ABM
ABM
01221944
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.