ETV Bharat / bharat

ಒತ್ತಡ ತಂತ್ರದಿಂದ ದೇಶಾದ್ಯಂತ ಬಿಜೆಪಿ 'ಆಪರೇಷನ್ ಕಮಲ': ಶರದ್ ಪವಾರ್ ಟೀಕೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಅಧಿಕಾರ ದುರಪಯೋಗ ಮಾಡಿಕೊಳ್ಳುತ್ತಿದೆ. ಬಿಜೆಪಿ ಸೇರಲು ಸಿದ್ಧರಿಲ್ಲದ ಅನ್ಯ ಪಕ್ಷದ ನಾಯಕರ ಮೇಲೆ ಒತ್ತಡದ ತಂತ್ರ ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಇದು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲೆಡೆ ನಡೆಯುತ್ತಿದೆ ಎಂದು'ಆಪರೇಷನ್​ ಕಮಲ'ದ ವಿರುದ್ಧ ಪವಾರ್ ಹರಿಹಾಯ್ದರು.

ಶರದ್ ಪವಾರ್
author img

By

Published : Jul 28, 2019, 12:36 PM IST

ಮುಂಬೈ: ಕೇಂದ್ರ ಸರ್ಕಾರವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಆರೋಪಿಸಿದ್ದಾರೆ.

ಮುಂಬೈನಲ್ಲಿ ಮಾನಾಡಿದ ಅವರು, ಬಿಜೆಪಿ ಸೇರಲು ಸಿದ್ಧರಿಲ್ಲದ ಅನ್ಯ ಪಕ್ಷದ ನಾಯಕರ ಮೇಲೆ ಒತ್ತಡದ ತಂತ್ರ ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಇದು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಎಲ್ಲೆಡೆ ಸಂಭವಿಸುತ್ತಿದೆ ಎಂದು ಪರೋಕ್ಷವಾಗಿ 'ಆಪರೇಷನ್​ ಕಮಲ'ದ ವಿರುದ್ಧ ಹರಿಹಾಯ್ದರು.

  • Sharad Pawar,NCP Chief: Central Govt is misusing their power before elections(Maharashtra), pressuring those leaders who are not willing to join BJP. This is not limited to Maharashtra, it has happened everywhere. pic.twitter.com/sNLozpgrXL

    — ANI (@ANI) July 28, 2019 " class="align-text-top noRightClick twitterSection" data=" ">

ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ಸುಮಾರು 240 ಸ್ಥಾನಗಳ ಹಂಚಿಕೆಯ ಬಗ್ಗೆ ಮಾತುಕತೆಯ ಹಂತದಲ್ಲಿದೆ. ಉಳಿದ ಸ್ಥಾನಗಳಿಗಾಗಿ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ 8-10 ದಿನಗಳಲ್ಲಿ ಎಲ್ಲ ಕ್ಷೇತ್ರಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

  • Sharad Pawar,NCP Chief: There is an understanding on about 240 seats between NCP and Congress ahead of assembly elections. Also, we are in talks with other parties for rest of the seats. I am expecting that in coming 8-10 days all seats will be decided. #Maharashtra pic.twitter.com/3HT8CqeCvG

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.