ETV Bharat / bharat

ದೀನ, ದಲಿತರ ಬಗ್ಗೆ ಕಾಳಜಿ, ಸರಳತೆಯೇ ಗಾಂಧಿ ವಾದದ ರೂಪ... ಯುವಕರಿಗಾಗಲಿ ಅದು ದಾರಿದೀಪ! - 150ನೇ ವರ್ಷಾಚರಣೆ

ಜಾಗತೀಕರಣ ಯುಗದಲ್ಲಿ ಗಾಂಧೀವಾದಿಯ ಆದರ್ಶಗಳ ಬಗ್ಗೆ ಮಾತನಾಡುವುದು ಇಷ್ಟ ಕಷ್ಟೇ. ಆದರೆ ಶತಕೋಟಿ ಭಾರತೀಯರಲ್ಲಿ ಅರ್ಧದಷ್ಟು ಯುವಕರು ಮಹಾತ್ಮ ಗಾಂಧಿ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಗಾಂಧಿ ಆದರ್ಶ,ಮೌಲ್ಯದ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ತಮ್ಮ ಜೀವನದಲ್ಲಿ ಅವುಗಳನ್ನ ಬಳಕೆ ಮಾಡಲು ನಿರ್ಧರಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮಾ ಗಾಂಧಿ
author img

By

Published : Aug 29, 2019, 5:02 AM IST

ಹೈದರಾಬಾದ್​​: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಆದರೆ, ಕಳೆದ 72 ವರ್ಷಗಳಲ್ಲಿ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವಾ? ಎನ್ನುವ ಪ್ರಶ್ನೆಯೊಂದು ದುತ್ತೆಂದು ನಮ್ಮ ಮುಂದೆ ಮೂಡುತ್ತಿದೆ. ಇದು ಭಾರತದ ಭವಿಷ್ಯದ ಬಗ್ಗೆ ಸಾಕಷ್ಟು ಆತಂಕ ಮೂಡಿಸಿದೆ.

ಜಾಗತೀಕರಣ ಯುಗದಲ್ಲಿ ಗಾಂಧೀವಾದಿಯ ಆದರ್ಶಗಳ ಬಗ್ಗೆ ಮಾತನಾಡುವುದು ಇಷ್ಟ ಕಷ್ಟೇ. ಆದರೆ ಶತಕೋಟಿ ಭಾರತೀಯರಲ್ಲಿ ಅರ್ಧದಷ್ಟು ಯುವಕರು ಮಹಾತ್ಮ ಗಾಂಧಿ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಗಾಂಧಿ ಆದರ್ಶ,ಮೌಲ್ಯದ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ತಮ್ಮ ಜೀವನದಲ್ಲಿ ಅವುಗಳನ್ನ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಇಂದಿನ ಯುವ ಸಮುದಾಯ ಸುಲಭ ಹಾದಿಯಲ್ಲಿ ತಮ್ಮ ಗುರಿ ಸಾಧಿಸುವ ಆತುರದಲ್ಲಿದ್ದಾರೆ. ಆದರೆ ಇವರಿಗೆಲ್ಲ ಐನ್​ಸ್ಟೇನ್​,ಬರ್ನಾಡ್​ ಷಾ, ದಾರ್ಶನಿಕ ರಸ್ಸೆಲ್​​, ರಾಷ್ಟ್ರಪಿತ ಗಾಂಧಿ ದಾರಿದೀಪವಾಗಬೇಕು.

ಬುದ್ಧ ಮತ್ತು ಯೇಸು ಕ್ರಿಸ್ತನಂತೆಯೇ ಮಾನವೀಯತೆಯ ಮೂರ್ತಿಯಾಗಿದ್ದರು. ಅರಬ್​ ಕವಿ ಮಿಖಾಯಿಲ್​ ನೊಯೆಮಾ ಅವರು ಮಾತುಗಳು ಗಾಂಧಿಯವರ ಬಗ್ಗೆ ಉಲ್ಲೇಖಗೊಂಡಿವೆ. ಗಾಂಧಿಯವರ ಕೈಯಲ್ಲಿರುವ ಚರಕ​ ಕತ್ತಿಗಿಂತಲೂ ತೀಕ್ಷ್ಣ ಎಂದು ಅವರು ಹೇಳಿದ್ದರು. ಗಾಂಧಿಯವರ ದೇಹವನ್ನ ಸುತ್ತುವ ಬಿಳಿ ಬಟ್ಟೆ ಅವರ ರಕ್ಷಾಕವಚವಾಗಿದ್ದು, ಬಂದೂಕು ಸಹ ಅದನ್ನು ಬೇಧಿಸಲು ಅಆಧ್ಯ ಎಂದಿದ್ದರು.

ಭಾರತಕ್ಕೆ ಸ್ವತಂತ್ರ ಸಿಕ್ಕಿ ಏಳು ದಶಕಗಳ ನಂತರ ಪ್ರತಿಯೊಬ್ಬ ಯುವಕ ಇಂದು ಕೇಳುತ್ತಿರುವ ಮೂಲ ಪ್ರಶ್ನೆಗೆ ನಾವು ಉತ್ತರಿಸಬೇಕಾಗಿದೆ. ಆಗಸ್ಟ್​ 15 ಮತ್ತು ಜನವರಿ 26ರಂದು ಮಹಾತ್ಮ ಗಾಂಧಿ ಮತ್ತು ಇತರ ನಾಯಕರು ಹೋರಾಡಿ ನಮಗೆ ಸ್ವತಂತ್ರ್ಯ ತಂದು ಕೊಟ್ಟಿದ್ದು, ಆಡಂಬರವಾಗಿ ಆಚರಿಸುತ್ತಿರುವ ಸ್ವಾತಂತ್ರ್ಯ ಇದೆನಾ? ಅಕ್ಟೋಬರ್ 2 ಮತ್ತು ಜನವರಿ 30 ರಂದು ದೆಹಲಿಯ ರಾಜ್​ಘಾಟ್​​​ನಲ್ಲಿ ಮತ್ತು ದೇಶಾದ್ಯಂತ ಗಾಂಧಿ ಪ್ರತಿಮೆಗಳ ಮುಂದೆ ಕುಳಿತು ನಮ್ಮ ನಾಯಕರು ಏನು ಪ್ರಾರ್ಥಿಸುತ್ತಿದ್ದಾರೆ? ಗಾಂಧಿಯ ಪ್ರಕಾರ ಸ್ವರಾಜ್ ಅಥವಾ ಸ್ವಾತಂತ್ರ್ಯ ಎಂದರೆ ಏನು?

ಗಾಂಧಿಜಿಯವರ ಪ್ರಕಾರ ಸಮಾಜದ ದುರ್ಬಲ ಮತ್ತು ಹಿಂದುಳಿದ ವರ್ಗದ ಸಬಲೀಕರಣವಾಗಬೇಕು. ದೇಶದ ಅನೇಕ ಕುಟುಂಬ ಬಡತನ ರೇಖೆಗಿಂತ ಕೆಳಗಿದ್ದಾರೆ. ಸರಳ ಜೀವನ ನಡೆಸಿ, ಉನ್ನತ ಚಿಂತನೆ ನಡೆಸಬೇಕಾಗಿದೆ.

ಮೇ 1893ರಿಂದ ದಕ್ಷಿಣ ಆಫ್ರಿಕಾದ ಪೀಟರ್​ಮರಿಟ್ಜ್​ಬರ್ಗ್​​ನಿಂದ ವಾಪಸ್​ ಬರುತ್ತಿದ್ದಾಗ ರೈಲ್ವೆ ಕಂಪಾರ್ಟ್​​ನಿಂದ ಗಾಂಧಿ ಅವರನ್ನ ಹೊರಹಾಕಲಾಯಿತು. ಜನವರಿ 30,1948ರಂದು ಅವರಿಗೆ ಗುಂಡಿಕ್ಕಿ ಕೊಂದಾಗ, ಗಾಂಧಿಯವರ ಜೀವನ ಹಿಂಸೆ, ದುರಾಸೆ, ಅನ್ಯಾಯ ಮತ್ತು ಶೋಷಣೆ ವಿರುದ್ಧ ಹೋರಾಟವೇ ಆಗಿತ್ತು. ಇಂದಿನ ಯುವ ಮನಸ್ಸುಗಳು ಗಾಂಧಿಯವರನ್ನ ತಮ್ಮ ಜೀವನದಲ್ಲಿ ರೂಢಿಸಿಕೊಂಡು ಬದುಕಬೇಕಾಗಿದೆ.

Intro:Body:

ದೀನ, ದಲಿತರ ಬಗ್ಗೆ ಕಾಳಜಿ, ಸರಳತೆಯೇ ಗಾಂಧಿ ವಾದದ ರೂಪ... ಯುವಕರಿಗಾಗಲಿ ಅದು ದಾರಿದೀಪ!  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.