ETV Bharat / bharat

ಬಟಾಲಾ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣ... ಸಿಸಿಟಿವಿ ದೃಶ್ಯದಲ್ಲಿ ಸ್ಫೋಟದ ತೀವ್ರತೆ ದಾಖಲು - ಸಿಸಿಟಿವಿ ದೃಶ್ಯ

ಪಂಜಾಬ್​ನ ಗುರುದಾಸ್​ಪುರದ ಬಟಾಲಾ ಪಟಾಕಿ ಕಾರ್ಖಾನೆಯಲ್ಲಿ ಬುಧವಾರ ಸಂಜೆಯ ವೇಳೆ ಸಂಭವಿಸಿದ ಸ್ಫೋಟದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಸ್ಫೋಟದ ತೀವ್ರತೆಯನ್ನು ಈ ದೃಶ್ಯಗಳು ತೋರಿಸುತ್ತಿದೆ. ಸ್ಫೋಟದಿಂದ ಸುಮಾರು 23 ಜನ ಸಾವನ್ನಪ್ಪಿದ್ದರು.

ಸಿಸಿಟಿವಿ ದೃಶ್ಯ
author img

By

Published : Sep 5, 2019, 9:49 PM IST

ಗುರ್​ದಾಸ್​ಪುರ​(ಪಂಜಾಬ್​) : ಇಲ್ಲಿನ ಬಟಾಲಾದ ಪಟಾಕಿ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಸ್ಫೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಈ ದೃಶ್ಯಗಳು ತೋರಿಸುತ್ತಿದೆ.

ಬುಧವಾರ ಸಂಜೆಯ ವೇಳೆಗೆ ಸಂಭವಿಸಿದ ಸ್ಫೋಟದಿಂದ ಸುಮಾರು 23 ಜನ ಸಾವನ್ನಪ್ಪಿದ್ದರು. ಪ್ರಬಲ ಸ್ಫೋಟ ಸಂಭವಿಸಿದ ಪರಿಣಾಮ ಕಾರ್ಖಾನೆಯ ವಸ್ತುಗಳು ಸುಮಾರು 1 ಕಿ.ಮೀವರೆಗೂ ಎಸೆಯಲ್ಪಟ್ಟಿತ್ತು. ಅಲ್ಲದೆ ಕಾರು, ಬೈಕ್​ಗಳಿಗೂ ಹಾನಿ ಸಂಭವಿಸಿತ್ತು.

ಸಿಸಿಟಿವಿ ದೃಶ್ಯ

ಈ ಪಟಾಕಿ ಕಾರ್ಖಾನೆ ಹಾಗೂ ಕಾರ್ಖಾನೆಯ ಸುತ್ತಮುತ್ತಲೂ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.

Intro:Body:

cctv footage of batala (gurdaspur) firecracker factory blast

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.