ETV Bharat / bharat

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸಾವು, ಮಾಲೀಕರ ಜೊತೆ ಪ್ರಾಣ ಬಿಟ್ಟ ಕೆಲಸದಾಳು - ಕೆಲಸದವಳು ಸಾವು

ಭೀಕರ ರಸ್ತೆ ಅಪಘಾತದಲ್ಲಿ ಸಹೋದರ, ಮಕ್ಕಳು, ಮೊಮ್ಮಕ್ಕಳು, ಕೆಲಸದವಳು ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಭೀಕರ ರಸ್ತೆ ಅಪಘಾತ
author img

By

Published : May 23, 2019, 11:51 AM IST

Updated : May 23, 2019, 12:58 PM IST

ಭುವನೇಶ್ವರ್​: ಭೀಕರ ರಸ್ತೆ ಅಪಘಾತದಲ್ಲಿ ಒಡಿಶಾದ ಒಂದೇ ಕುಟಂಬದ ಐವರು ಸೇರಿದಂತೆ ಒಟ್ಟು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಲ್ಲಿನ ಕಲಹಂಡಿ ಜಿಲ್ಲೆಯ ಖುರ್ಸೆಲ್​ಗುಡಾ ನಿವಾಸಿ ಅಶುತೋಶ್​​ ಕುಟುಂಬ ವಿಶಾಖಪಟ್ಟಣಂನಿಂದ ಬಂದಿದ್ದರು. ರಿಸೀವ್​ ಮಾಡಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಜರಿಂಗ್​ ಬಳಿ ಎದುರುಗಡೆಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಶುತೋಶ್​ರ ಇಬ್ಬರು ಮೊಮ್ಮಕ್ಕಳು, ಆತನ ಸಹೋದರ ಜಗನ್ನಾಥ್​ ಬೆಹೆರಾ, ಅಶುತೋಶ್​​ ಮಗ ವಿಕ್ಕಿ, ಮಗಳು ನಿವಿಯಾ, ಮನೆ ಕೆಲಸದವಳ ಸೇರಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಈ ಅಪಘಾತದಿಂದ ಅಶುತೋಷ್​ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಭೀಕರ ರಸ್ತೆ ಅಪಘಾತ... ಮಕ್ಕಳು, ಮೊಮ್ಮಕ್ಕಳು, ಸಹೋದರ ಸೇರಿ ಕೆಲಸದವಳು ಸಾವು! 

kannada newspaper, etv bharat, Car crash, claims lives, 5 of family, Odisha,  ಭೀಕರ ರಸ್ತೆ ಅಪಘಾತ, ಮಕ್ಕಳು, ಮೊಮ್ಮಕ್ಕಳು, ಸಹೋದರ, ಕೆಲಸದವಳು ಸಾವು,

Car crash claims lives of 5 of family in Odisha  

ಭೀಕರ ರಸ್ತೆ ಅಪಘಾತದಲ್ಲಿ ಸಹೋದರ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕೆಲಸದವಳು ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 

ಭುವನೇಶ್ವರ್​: ಭೀಕರ ರಸ್ತೆ ಅಪಘಾತದಲ್ಲಿ ಒಡಿಶಾದ ಒಂದೇ ಕುಟಂಬದ ಐವರು ಸೇರಿದಂತೆ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಇಲ್ಲಿನ ಕಲಹಂಡಿ ಜಿಲ್ಲೆಯ ಖುರ್ಸೆಲ್​ಗುಡಾ ನಿವಾಸಿ ಅಶುತೋಷ್​ ಕುಟುಂಬ ವಿಶಾಖಪಟ್ಟಣಂನಿಂದ ಬಂದಿದ್ದರು. ರಿಸೀವ್​ ಮಾಡಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಜರಿಂಗ್​ ಬಳಿ ಎದುರುಗಡೆಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. 

ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಶುತೋಷ್​ರ ಇಬ್ಬರು ಮೊಮ್ಮಕ್ಕಳು, ಆತನ ಸಹೋದರ ಜಗನ್ನಾಥ್​ ಬೆಹೆರಾ, ಅಶುತೋಷ್​ ಮಗ ವಿಕ್ಕಿ, ಮಗಳು ನಿವಿಯಾ, ಮನೆ ಕೆಲಸದವಳ ಸೇರಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಈ ಅಪಘಾತದಿಂದ ಅಶುತೋಷ್​ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

భువనేశ్వర్‌ అర్బన్‌, న్యూస్‌టుడే: ఒడిశాలోని కలహండి జిల్లాలో 26వ నంబరు జాతీయ రహదారిపై జొరింగ వద్ద బుధవారం వేకువజామున ఘోర రోడ్డు ప్రమాదం జరిగింది. ఈ ప్రమాదంలో ఒకే కుటుంబానికి చెందిన అయిదుగురితో పాటు పనిమనిషి మృతి చెందారు. ఖుర్సెల్‌గుడ గ్రామానికి చెందిన అశుతోష్‌ బెహర కుటుంబ సభ్యులు విశాఖపట్నం నుంచి రైలులో కెసింగా స్టేషన్‌కు చేరుకున్నారు. వారిని స్టేషన్‌ నుంచి తమ గ్రామానికి తీసుకెళ్లేందుకు అశుతోష్‌ బెహర కారులో స్టేషన్‌కు వెళ్లారు. అందరూ కలిసి వస్తుండగా జొరింగ వద్ద ఎదురుగా వస్తున్న లారీ వీరు ప్రయాణిస్తున్న కారును ఢీకొంది. దీంతో ఘటనా స్థలంలోనే అశుతోష్‌ ఇద్దరు మనవరాళ్లు మృతి చెందారు. తీవ్రంగా గాయపడిన అశుతోష్‌(60), ఆయన సోదరుడు జగన్నాథ్‌ బెహర (25), కుమారుడు బిక్కి, కోడలు, పనిమనిషిలను స్థానికులు ఆసుపత్రికి తరలించారు.

Car crash claims lives of 5 of family in Odisha  

Kalahandi: A fatal road mishap shattered a family of Khurselguda village under Junagarh block in Kalahandi district after five of its members, including two kids were killed in a collision between a car and a truck near Jaring on NH-26 late last night.

As per reports, the family was returning to their village from Visakhapatnam when the car they were travelling in had a head-on collision with a truck near Jaring. All the five members of the family died on the spot.

The deceased have been identified as Asutosh Behera, his brother Jagannath, son Vicky, daughter-in-law Nivia and his two granddaughters.

Conclusion:
Last Updated : May 23, 2019, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.