ETV Bharat / bharat

ಪ್ರೇಮ ಸೇತುವಾದ ಫೇಸ್​ಬುಕ್​... ಮಹಾರಾಷ್ಟ್ರದ ಯುವಕನನ್ನು ವಿವಾಹವಾದ ಕೆನಡಾ ಯುವತಿ

author img

By

Published : Jan 13, 2020, 7:33 PM IST

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್‌ಬುಕ್ ಮೂಲಕ ಮಹಾರಾಷ್ಟ್ರದ ನಾಗ್ಪುರದಲ್ಲಿ ನೆಲೆಸಿರುವ ವೈಭವ್ ಅವರನ್ನು ಜೋಸ್ಪಿನ್ ಪ್ರೀತಿಸುತ್ತಿದ್ದಳು. ಹಾಗಾಗಿ, ಇಂದು ಕೊಡೈಕೆನಾಲ್​ದ ಭಾರತಿ ಅಣ್ಣಾ ನಗರದ ಮಾರಿಯಮ್ಮನ್ ದೇವಸ್ಥಾನದಲ್ಲಿ ಅವರ ವಿವಾಹ ಜರುಗಿದೆ.

Canada Woman married Maharashtra Man in Tamilnadu
ಮಹಾರಾಷ್ಟ್ರ ಮೂಲದ ಯುವಕನನ್ನು ತಮಿಳುನಾಡಿನಲ್ಲಿ ವಿವಾಹವಾದ ಕೆನಡಾ ಯುವತಿ

ತಮಿಳುನಾಡು: ಫೇಸ್​ಬುಕ್​ನಲ್ಲಿ ಅರಳುವ ಪ್ರೇಮ, ವಿವಾಹಕ್ಕೆ ಮೆಟ್ಟಿಲಾಗುವ ಕಥೆಗಳನ್ನು ಕೇಳಿದ್ದೀರಿ. ಈ ಸಂಬಂಧ ದೇಶ, ದೇಶಗಳನ್ನೂ ದಾಟಿ ಮುಂದುವರಿಯುತ್ತದೆ ಎಂದರೆ ನೀವು ನಂಬಲೇಬೇಕು.

ಕೆನಡಾದ ಜೋಸ್ಪಿನ್ ಹಾಗೂ ಮಹಾರಾಷ್ಟ್ರ ಮೂಲದ ವೈಭವ್ ಇವರಿಬ್ಬರ ಮದುವೆ ಇಂದು ಕೊಡೈಕೆನಾಲ್​ದ ಭಾರತಿ ಅಣ್ಣಾ ನಗರದ ಮಾರಿಯಮ್ಮನ್ ದೇವಸ್ಥಾನದಲ್ಲಿ ಅವರ ವಿವಾಹ ಜರುಗಿದೆ. ಇವರಿಬ್ಬರ ಸಂಬಂಧ ಚಿಗುರಿದ್ದು ಫೇಸ್​ಬುಕ್​​ನಿಂದ.

ಕೆನಡಾದ ಜೋಸ್ಪಿನ್ ಸಣ್ಣ ಲೇಖಕಿಯಾಗಿದ್ದು, ಪ್ರಸ್ತುತ ದಿಂಡಿಗಲ್​ ಜಿಲ್ಲೆಯ ಕೊಡೈಕೆನಾಲ್​ನಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫೇಸ್‌ಬುಕ್ ಮೂಲಕ ಮಹಾರಾಷ್ಟ್ರದ ನಾಗ್ಪುರದಲ್ಲಿ ನೆಲೆಸಿರುವ ವೈಭವ್ ಅವರನ್ನು ಜೋಸ್ಪಿನ್ ಪ್ರೀತಿಸುತ್ತಿದ್ದಳು. ನಂತರ ಇವರಿಬ್ಬರು ಸತಿ ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸುತ್ತಾರೆ.

ಅದರನುಸಾರ ಅವರ ವಿವಾಹ ಇಂದು ಕೊಡೈಕೆನಾಲ್​ದ ಭಾರತಿ ಅಣ್ಣಾ ನಗರದ ಮಾರಿಯಮ್ಮನ್ ದೇವಸ್ಥಾನದಲ್ಲಿ ನಡೆಯಿತು. ಅವರ ಸಂಬಂಧಿಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನವ ವಿವಾಹಿತರನ್ನ ಆಶೀರ್ವದಿಸಿದರು.

Intro:Body:

Jospin, from Canada is a short story writer and she is now working as a teacher at a private school in Kodaikanal, Dindigul district.

She fell in love with Vaibhav, who is residing in Nagpur, Maharashtra through social media platform Facebook. The couple decided to get married.

Their marriage took place today in the Maariamman Temple in Bharathi Anna Nagar, Kodaikanal. A large number their relatives and villagers attended and blessed the newly married couple.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.