ETV Bharat / bharat

ಶ್ರೀನಗರದ ಪ್ರಸಿದ್ಧ ದರ್ಗಾದಲ್ಲಿ ಕಳ್ಳತನಕ್ಕೆ ಯತ್ನ..! - shrine in Srinagar city

ಶ್ರೀನಗರದ ಪ್ರಸಿದ್ಧ ದಸ್ತಗೀರ್ ಸಹಾಬ್ ದರ್ಗಾದೊಳಗೆ ನುಗ್ಗಿದ ಕಳ್ಳನೊಬ್ಬ, ದೇಣಿಗೆ ಪೆಟ್ಟಿಗೆಯನ್ನು ಒಡೆಯಲು ಪ್ರಯತ್ನಿಸಿದ್ದಾರೆ.

Burglary bid at shrine in Srinagar city
ಶ್ರೀನಗರದ ಪ್ರಸಿದ್ಧ ದರ್ಗಾ ಕಳ್ಳತನಕ್ಕೆ ಯತ್ನ
author img

By

Published : Sep 13, 2020, 6:57 PM IST

ಶ್ರೀನಗರ (ಜಮ್ಮು ಕಾಶ್ಮೀರ): ಶ್ರೀನಗರದ ಖನ್ಯಾರ್ ಪ್ರದೇಶದ ಪ್ರಸಿದ್ಧ ದರ್ಗಾದೊಳಗೆ ನುಗ್ಗಿದ ಕಳ್ಳನೊಬ್ಬ, ದೇಣಿಗೆ ಪೆಟ್ಟಿಗೆಯನ್ನು ಒಡೆಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಮಧ್ಯರಾತ್ರಿಯಲ್ಲಿ ದಸ್ತಗೀರ್ ಸಹಾಬ್ ದರ್ಗಾದ ಈ ಘಟನೆ ನಡೆದಿದ್ದು, ಖನ್ಯಾರ್‌ನ 'ಇಂಟಿಜಾಮಿಯಾ' ಸಮಿತಿಯು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಖನ್ಯಾರ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಖದೀಮನ ಪತ್ತೆಗೆ ಖಾಕಿ ಬಲೆ ಬೀಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.