ETV Bharat / bharat

ಕುಸಿದ ಆರಂತಸ್ತಿನ ಹಳೇಯ ಕಟ್ಟಡ: 2 ಸಾವು, ತಾಯಿ-ಮಗಳು ಸೇರಿ ಅನೇಕರು ಅವಶೇಷದಡಿ - ಮಹಾರಾಷ್ಟ್ರದ ಮುಂಬೈ

ಮುಂಬೈನಲ್ಲಿ ಒಂದೇ ದಿನ ಎರಡು ಬಿಲ್ಡಿಂಗ್​ ಕುಸಿದು ಬಿದ್ದಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

buildings collapse after heavy rains in Mumbai

author img

By

Published : Jul 16, 2020, 7:38 PM IST

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದರ ಪರಿಣಾಮ ಆರು ಅಂತಸ್ತಿನ ಹಳೇ ಕಟ್ಟಡವೊಂದು ಕುಸಿದು ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾನೆ.

ಮಳೆಯಾರ್ಭಟಕ್ಕೆ ಕುಸಿದ ಆರು ಅಂತಸ್ತಿನ ಕಟ್ಟಡ

ಕಟ್ಟಡದ ಅವಶೇಷಗಳ ಅಡಿಯಲ್ಲಿ ತಾಯಿ-ಮಗಳು ಸೇರಿದಂತೆ ಅನೇಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈನ ಕೋಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಆರು ಅಂತಸ್ತಿನ ಕಟ್ಟಡದ ಪೈಕಿ ಮೇಲಿನ ಎರಡು ಕಟ್ಟಡ ಕುಸಿದು ಬಿದ್ದಿದ್ದು, ಈಗಾಗಲೇ 15 ಜನರ ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಿಗ್ಗೆ ಕೂಡ ಮುಂಬೈನ ಮಲಾಡ್​ನ ಅಬ್ದುಲ್​ ಹಮಿದ್​ ಮಾರ್ಗದಲ್ಲಿನ ಕಟ್ಟಡವೊಂದು ಕುಸಿದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.