ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಚೊಚ್ಚಲ ಬಜೆಟ್ ಅನೇಕ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇನ್ನು ಅವರ ಮಂಡನೆ ಮಾಡಿರುವ ಬಜೆಟ್ನಿಂದ ಕೆಲವೊಂದು ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇನ್ನು ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.
- ಇಳಿಕೆ
- ಪಾಮ್ ಆಯಿಲ್
- ಪೇಪರ್
- ಕೃತಕ ಕಿಡ್ನಿ
- ಶಸ್ತ್ರಚಿಕಿತ್ಸೆ ಉಪಕರಣಗಳು
- ಡಯಾಲಿಸಿಸ್ ಯಂತ್ರ
- ರಕ್ಷಣಾ ಇಲಾಖೆ ಸಾಮಗ್ರಿ
- ಗೃಹ ಸಾಲ ಇಳಿಕೆ
- ಸ್ವದೇಶಿ ಎಲೆಕ್ಟ್ರಾನಿಕ್ ಉತ್ಪನ್ನಗಳು
- ಎಲೆಕ್ಟ್ರಿಕ್ ಕಾರು-ಬೈಕ್
- ಆನ್ಲೈನ್ ವಹಿವಾಟು
- ಡಿಜಿಟಲ್ ಪಾವತಿಗೆ ಶುಲ್ಕ ಇಲ್ಲ
- ಗೃಹಸಾಲದ ಮೇಲಿನ ಬಡ್ಡಿ ಕಡಿತ
- ರಕ್ಷಣಾ ಸಾಮಗ್ರಿ
- ಪಾಮ್ ಆಯಿಲ್
- ಏರಿಕೆ
- ಚಿನ್ನಾಭರಣ ಹಾಗೂ ಬೆಲೆ ಬಾಳುವ ಲೋಹದ ವಸ್ತು
- ಆಟೋಪಕರಣಗಳು
- ಒಎಫ್ಸಿ ಕೇಬಲ್
- ಸಿಸಿ ಕ್ಯಾಮರಾ
- ತಂಬಾಕು ಪದಾರ್ಥ
- ಪೆಟ್ರೋಲ್,ಡಿಸೇಲ್
- ಪಿವಿಸಿ ಪೈಪ್
- ಟೈಲ್ಸ್
- ಆಮದು ಮಾಡಿದ ಪುಸ್ತಕಗಳು
- ಆಪ್ಟಿಕಲ್ ಫೈಬರ್
- ಗೋಡಂಬಿ
- ಸಂಶ್ಲೇಷಿತ ರಬ್ಬರ್
- ಎಲೆಕ್ಟ್ರಿಕ್ ವಾಹನಗಳ ಭಾಗಗಳು
- ಮದ್ಯ,ಸಿಗರೇಟ್
- ಮೊಬೈಲ್,ಟಿವಿ,ಫ್ರಿಡ್ಜ್