ಹರಿದ್ವಾರ: ಮದುವೆಯ ಮೊದಲ ರಾತ್ರಿಯೇ ವರನಿಗೆ ವಧು ಶಾಕ್ ಕೊಟ್ಟಿದ್ದಾರೆ. ಎಲ್ಲರೂ ಮನೆಯಲ್ಲಿ ಮಲಗಿದ್ದಾಗ ನವವಧು ಹಣ, ಚಿನ್ನ ದೋಚಿಕೊಂಡು ತನ್ನ ಸ್ವಂತ ಸಹೋದರನ ಜೊತೆ ಪರಾರಿಯಾಗಿರುವ ಘಟನೆ ಹರಿದ್ವಾರದ ರುಡ್ಕಿಯಲ್ಲಿ ನಡೆದಿದೆ.
ಪಂಚಕುಲ ನಿವಾಸಿ ಸೋನಿಯಾ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ಪುರದ ಹುಡುಗಿಯ ಬಗ್ಗೆ ತಿಳಿದುಕೊಂಡಿದ್ದಾಳೆ. ಆಕೆ ತನ್ನ ಅಣ್ಣನ ಜೊತೆ ವಾಸವಾಗಿದ್ದಳು. ನಂತರ ಹುಡುಗಿಯನ್ನು ಒಪ್ಪಿಕೊಂಡು ಸೋನಿಯಾ ತಮ್ಮ ಸಹೋದರನ ಜೊತೆ ಮದುವೆ ಮಾಡಿಸಿದ್ದಾರೆ.
ಇನ್ನು ಫಸ್ಟ್ ನೈಟ್ ರೂಮಿಗೆ ವಧುವನ್ನು ಕಳುಹಿಸಿ ಸಂಬಂಧಿಕರು ಬೇರೆ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದರು. ಮರುದಿನ ವರನಿಗೆ ಎಚ್ಚರವಾದಾಗ ವಧು ಕಾಣಿಸಲಿಲ್ಲ. ಮನೆಯಲ್ಲ ಹುಡುಕಿ ನೋಡಿದ್ರೂ ವಧು ಪತ್ತೆಯಾಗಲಿಲ್ಲ. ಮನೆಯಲ್ಲಿದ್ದ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವರನ ಪಾಕೆಟ್ನಲ್ಲಿ ಇದ್ದ 50,000 ಸಾವಿರ ನಗದು ಕೂಡ ಕಾಣೆಯಾಗಿತ್ತು. ಆಗ ಸಂಬಂಧಿಕರಿಗೆ ವಧುವಿನ ಬಗ್ಗೆ ಅನುಮಾನ ಬಂದಿದೆ.
ವರ, ಆತನ ಸಂಬಂಧಿಕರು ಮಲಗಿಕೊಂಡ ನಂತರ ಹಣ, ಒಡೆಯವನ್ನು ದೋಚಿಕೊಂಡು ವಧು ತನ್ನ ಸೋದರನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದಿದೆ. ತಕ್ಷಣ ವರನ ಸಂಬಂಧಿಕರು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಈ ಘಟನೆ ಕುರಿತು ರುಡ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
Intro:Body:
Bride escape with cash, Bride escape with jewellery, Bride escape in first night, roorkee Bride escape in first night, roorkee Bride escape news, ಹಣದೊಂದಿಗೆ ವಧು ಪರಾರಿ, ಬಂಗಾರದೊಂದಿಗೆ ವಧು ಪರಾರಿ, ಫಸ್ಟ್ನೈಟ್ ದಿನ ವಧು ಪರಾರಿ, ಫಸ್ಟ್ನೈಟ್ ದಿನ ರುಡ್ಕಿ ವಧು ಪರಾರಿ, ರುಡ್ಕಿ ವಧು ಪರಾರಿ ಸುದ್ದಿ,
Bride escape with cash, jewellery on first night in roorkee
ಮೊದಲನೇ ರಾತ್ರಿಯಂದೇ ವರನಿಗೆ ಶಾಕ್ ಕೊಟ್ಟ ವಧು... ಫಸ್ಟ್ನೈಟ್ ದಿನ ನಡೆದಿದ್ದೇ ಬೇರೆ!?
ಮೊದಲನೇ ರಾತ್ರಿಯಂದು ವರನಿಗೆ ವಧು ಚಳ್ಳೆಹಣ್ಣು ತಿನ್ನಿಸಿ ಮನೆ ಲೂಟಿ ಮಾಡಿರುವ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಹರಿದ್ವಾರ: ಮದುವೆಯ ಮೊದಲ ರಾತ್ರಿಯೇ ವರನಿಗೆ ವಧು ಶಾಕ್ ಕೊಟ್ಟಿದ್ದಾರೆ. ಎಲ್ಲರು ಮನೆಯಲ್ಲಿ ಮಲಗಿದ್ದಾಗ ನವವಧು ಹಣ, ಚಿನ್ನವನ್ನು ದೋಚಿಕೊಂಡು ತನ್ನ ಸ್ವಂತ ಸಹೋದರನ ಜೊತೆ ಪರಾರಿಯಾಗಿರುವ ಘಟನೆ ಹರಿದ್ವಾರದ ರುಡ್ಕಿಯಲ್ಲಿ ನಡೆದಿದೆ.
ಪಂಚಕುಲ ನಿವಾಸಿ ಸೋನಿಯಾ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ಪುರದ ಹುಡುಗಿಯ ಬಗ್ಗೆ ತಿಳಿದುಕೊಂಡಿದ್ದಾಳೆ. ಆಕೆ ತನ್ನ ಅಣ್ಣನ ಜೊತೆ ವಾಸವಾಗಿದ್ದಳು. ನಂತರ ಹುಡುಗಿಯನ್ನು ಒಪ್ಪಿಕೊಂಡು ಸೋನಿಯಾ ತಮ್ಮ ಸಹೋದರನ ಜೊತೆ ಮದುವೆ ಮಾಡಿಸಿದ್ದಾರೆ.
ಇನ್ನು ಫಸ್ಟ್ ನೈಟ್ ರೂಮಿಗೆ ವಧುವನ್ನು ಕಳುಹಿಸಿ ಸಂಬಂಧಿಕರು ಬೇರೆ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದರು. ಮರುದಿನ ವರನಿಗೆ ಎಚ್ಚರವಾದಾಗ ವಧು ಕಾಣಿಸಲಿಲ್ಲ. ಮನೆಯಲ್ಲ ಹುಡುಕಿ ನೋಡಿದ್ರೂ ವಧು ಪತ್ತೆಯಾಗಲಿಲ್ಲ. ಮನೆಯಲ್ಲಿದ್ದ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವರನ ಪಾಕೆಟ್ನಲ್ಲಿ ಇದ್ದ 50,000 ಸಾವಿರ ನಗದು ಕೂಡ ಕಾಣೆಯಾಗಿತ್ತು. ಆಗ ಸಂಬಂಧಿಕರಿಗೆ ವಧುವಿನ ಬಗ್ಗೆ ಅನುಮಾನ ಬಂದಿದೆ.
ವರ, ಆತನ ಸಂಬಂಧಿಕರು ಮಲಗಿಕೊಂಡ ನಂತರ ಹಣ, ಒಡೆಯವನ್ನು ದೋಚಿಕೊಂಡು ವಧು ತನ್ನ ಸೋದರನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದಿದೆ. ತಕ್ಷಣ ವರನ ಸಂಬಂಧಿಕರು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಈ ಘಟನೆ ಕುರಿತು ರುಡ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
शादी की ही रात दुल्हन घर के तमाम सोने-चांदी के जेवरात और दूल्हे के पर्स से 50,000 की नगदी लेकर फरार हो गई. जब दूल्हे पक्ष को इस बात का पता चला तो उनके होश उड़ गये.
रुड़की: इन दिनों हरिद्वार जिले में एक ऐसा गैंग सक्रिय है जो शादी के नाम पर ठगी की घटना को अंजाम दे रहा है. ताजा मामला रुड़की का है. जहां कि तथाकथित एक दुल्हन ने कालका के रहने वाले एक परिवार से शादी के नाम पर लाखों की ठगी की. ठगी के बाद से ही पीड़ित परिवार हरिद्वार और रुड़की पुलिस के चक्कर लगा रहा है.
बता दें कि पंचकूला (कालका) की रहने वाली सोनिया की रिश्तेदारी रुड़की में है. जहां उसकी मासी की लड़की रहती है. सोनिया ने अपनी मासी की लड़की सोनू को अपने भाई की शादी के लिए लड़की की तलाश करने के लिए बोला था. जिसके बाद सोनू की मुलाकात शाहजहांपुर के रहने वाले महावीर से हुई. महावीर ने सोनू को बताया कि वह भी अपनी बहन की शादी के लिए लड़का ढूंढ रहा है. जिसके बाद दोनों परिवारों ने एक दूसरे से संपर्क किया.
जिसके बाद दोनों परिवारों में आपसी सहमति से हरिद्वार में 18 दिसंबर को दोनों की शादी कराई गई. शादी की ही रात दुल्हन घर के तमाम सोने-चांदी के जेवरात और दूल्हे के पर्स से 50,000 की नगदी लेकर फरार हो गई. जब दूल्हे पक्ष को इस बात का पता चला तो उनके होश उड़ गये. आनन-फानन में दुल्हन और उसके भाई महावीर की तलाश की गई. बाद में पीड़ित परिवार हरिद्वार कोतवाली पहुंचा. जहां से उन्हें रुड़की पुलिस के पास भेज दिया गया. यहां वहां की भागदौड़ के बाद अब तक पीड़ित परिवार को समझ नहीं आ पा रहा है कि आखिर वे अपना दुखड़ा सुनाये तो कहां, क्योंकि हरिद्वार और रुड़की पुलिस उन्हें यहां वे वहां दौड़ा रही है.
Conclusion: