ETV Bharat / bharat

71ನೇ ಗಣರಾಜ್ಯೋತ್ಸವ: ಜ.24 ರಿಂದ ಬ್ರೆಜಿಲ್​ ಅಧ್ಯಕ್ಷರ ಭಾರತ ಭೇಟಿ ಆರಂಭ - ಜ.24 ರಿಂದ ಬ್ರೆಜಿಲ್​ ಅಧ್ಯಕ್ಷರ ಭಾರತ ಭೇಟಿ ಆರಂಭ

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಜನವರಿ 24 ರಿಂದ 27ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಇವರು ಭಾರತದ 71ನೇ ಗಣರಾಜ್ಯ ದಿನಾಚರಣೆ ಪಥಸಂಚಲನದ ಮುಖ್ಯ ಅತಿಥಿಯಾಗಲಿದ್ದಾರೆ.

President of Brazil Jair Messias Bolsonaro
ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ
author img

By

Published : Jan 21, 2020, 1:45 PM IST

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ, ಜನವರಿ 24 ರಿಂದ ತಮ್ಮ ನಾಲ್ಕು ದಿನಗಳ ಭಾರತ ಭೇಟಿ ಆರಂಭಿಸಲಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕ ಬೋಲ್ಸೊನಾರೊ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಇವರಿಗೆ ಏಳು ಮಂದಿ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ದೊಡ್ಡ ವ್ಯಾಪಾರ ನಿಯೋಗ ಸಾಥ್​ ನೀಡಲಿದೆ.

  • President of Brazil Jair Messias Bolsonaro will be on a state visit to India from 24-27 January 2020 at the invitation of Prime Minister Narendra Modi. President Bolsonaro will be the Chief Guest at India’s 71st Republic Day Parade on 26 January. (file pic) pic.twitter.com/3uXU36niap

    — ANI (@ANI) January 21, 2020 " class="align-text-top noRightClick twitterSection" data=" ">

'ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಜನವರಿ 24 ರಿಂದ 27ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಇವರು ಭಾರತದ 71ನೇ ಗಣರಾಜ್ಯ ದಿನಾಚರಣೆ ಪಥಸಂಚಲನದ ಮುಖ್ಯ ಅತಿಥಿಯಾಗಲಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.