ETV Bharat / bharat

ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಆನೆಬಲ... ಮುಖ್ಯಸ್ಥನ ಹೊರತುಪಡಿಸಿ ಉಳಿದೆಲ್ಲರೂ ಬಿಜೆಪಿಗೆ ಜಂಪ್..! - ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಬಲ

ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿಂನಲ್ಲಿ ಮಾತ್ರ ಬಿಜೆಪಿ ಅಧಿಕಾರಿ ಹೊಂದಿಲ್ಲ. ಹೀಗಾಗಿ ಸದ್ಯದ ಪಕ್ಷಾಂತರ ರಾಜಕಾರಣ ಬಿಜೆಪಿ ವರವಾಗುವ ಸಾಧ್ಯತೆ ಹೆಚ್ಚಿದೆ.

ಬಿಜೆಪಿ
author img

By

Published : Aug 13, 2019, 1:01 PM IST

Updated : Aug 13, 2019, 1:35 PM IST

ಗ್ಯಾಂಗ್ಟಾಕ್​(ಸಿಕ್ಕಿಂ): ಈಶಾನ್ಯ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಮತ್ತಷ್ಟು ಬಲ ಬಂದಿದ್ದು ಬರೋಬ್ಬರಿ ಹತ್ತು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

  • Entire legislative party of Sikkim Democratic Front, except former Chief Minister Pawan Kumar Chamling, to join Bharatiya Janata Party later today. pic.twitter.com/QeSQbDsJLd

    — ANI (@ANI) August 13, 2019 " class="align-text-top noRightClick twitterSection" data=" ">

ಸಿಕ್ಕಿ ಡೆಮಾಕ್ರಟಿಕ್ ಫ್ರಂಟ್​(ಎಸ್​ಡಿಎಫ್​)ನಿಂದ ಹತ್ತು ಶಾಸಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಹಿರಿಯ ನಾಯಕ ರಾಮ್ ಮಾಧವ್ ಸಮ್ಮುಖದಲ್ಲಿ ಹತ್ತು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

  • Delhi: 10 MLAs of Sikkim Democratic Front join BJP in presence of BJP Working President JP Nadda and General Secretary Ram Madhav pic.twitter.com/7bsdcEfdDP

ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿಂನಲ್ಲಿ ಮಾತ್ರ ಬಿಜೆಪಿ ಅಧಿಕಾರಿ ಹೊಂದಿಲ್ಲ. ಹೀಗಾಗಿ ಸದ್ಯದ ಪಕ್ಷಾಂತರ ರಾಜಕಾರಣ ಬಿಜೆಪಿ ವರವಾಗುವ ಸಾಧ್ಯತೆ ಹೆಚ್ಚಿದೆ. ವಿಶೇಷವೆಂದರೆ ಎಸ್​ಡಿಎಫ್​ ಮುಖ್ಯಸ್ಥ ಹಾಗೂ ಸಿಕ್ಕಿಂ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್​​ ಹೊರತಾಗಿ ಎಲ್ಲರೂ ಬಿಜೆಪಿಯನ್ನು ಸೇರಿದ್ದಾರೆ.

Intro:Body:

ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಬಲ... ಹತ್ತು ಶಾಸಕರು ಸೇರ್ಪಡೆ

ಗ್ಯಾಂಗ್ಟಾಕ್​(ಸಿಕ್ಕಿಂ): ಈಶಾನ್ಯ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಮತ್ತಷ್ಟು ಬಲ ಬಂದಿದ್ದು ಬರೋಬ್ಬರಿ ಹತ್ತು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸಿಕ್ಕಿ ಡೆಮಾಕ್ರಟಿಕ್ ಫ್ರಂಟ್​(ಎಸ್​ಡಿಎಫ್​)ನಿಂದ ಹತ್ತು ಶಾಸಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಹಿರಿಯ ನಾಯಕ ರಾಮ್ ಮಾಧವ್ ಸಮ್ಮುಖದಲ್ಲಿ ಹತ್ತು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿಂನಲ್ಲಿ ಮಾತ್ರ ಬಿಜೆಪಿ ಅಧಿಕಾರಿ ಹೊಂದಿಲ್ಲ. ಹೀಗಾಗಿ ಸದ್ಯದ ಪಕ್ಷಾಂತರ ರಾಜಕಾರಣ ಬಿಜೆಪಿ ವರವಾಗುವ ಸಾಧ್ಯತೆ ಹೆಚ್ಚಿದೆ.

Conclusion:
Last Updated : Aug 13, 2019, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.