ETV Bharat / bharat

ಕೇರಳ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ಇನ್ನಷ್ಟು ಬಲ: ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್ - Statement of BJP MP K J Alphons

ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್ ಅವರು ಕೇರಳದ ಒಟ್ಟು 23 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಹೊಸ ಭರವಸೆ ಮೂಡಿದೆ.

BJP gains even more strength after Kerala elections
ಕೇರಳ ಚುನಾವಣೆ ಫಲಿತಾಂಶದಿಂದ ಬಿಜೆಪಿ ಗೆ ಇನ್ನಷ್ಟು ಬಲ: ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್
author img

By

Published : Dec 17, 2020, 1:54 PM IST

ಕೇರಳ: ರಾಜ್ಯಾದ್ಯಂತ ನಾವು ಗ್ರಾಮ ಪಂಚಾಯಿತಿಗಳು, ಬ್ಲಾಕ್​ಗಳು, ಜಿಲ್ಲಾ ಪಂಚಾಯತ್​ಗಳು, ನಿಗಮಗಳು ಮತ್ತು ಪುರಸಭೆಗಳಲ್ಲಿ ಒಟ್ಟು 1,623 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್ ಹೇಳಿದ್ದಾರೆ.

  • We won 1,623 seats in Gram Panchayats, Blocks, Zilla Panchayats, Corporations & Municipalities together in Kerala. We'll be in power in 23 Gram Panchayats. Our numbers are equal to other parties in nearly 50 Gram Panchayats. We might come in power there also: BJP MP KJ Alphons pic.twitter.com/iPi37wN5Ga

    — ANI (@ANI) December 17, 2020 " class="align-text-top noRightClick twitterSection" data=" ">

ಚುನಾವಣೆ ಫಲಿತಾಂಶ ಕುರಿತು ಇನ್ನಷ್ಟು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ನಾವು ಒಟ್ಟು 23 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದಲ್ಲಿರುತ್ತೇವೆ. ನಮ್ಮ ಸಂಖ್ಯೆಗಳು ಸುಮಾರು 50 ಗ್ರಾಮ ಪಂಚಾಯಿತಿಗಳಲ್ಲಿರುವ ಇತರ ಪಕ್ಷಗಳಿಗೆ ಸಮಾನವಾಗಿವೆ. ನಾವು ಅಲ್ಲಿಯೂ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿ ಸಂಸದ ಆಲ್ಫಾನ್ಸ್ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.