ETV Bharat / bharat

ಬಿಹಾರದ ಸಚಿವಾಲಯದಲ್ಲಿ ಜೀನ್ಸ್​ ಪ್ಯಾಂಟ್ - ಟೀ ಶರ್ಟ್​ ಬ್ಯಾನ್!

author img

By

Published : Aug 30, 2019, 11:12 AM IST

ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರು ಕಚೇರಿ ಸಂಸ್ಕೃತಿಗೆ ವಿರುದ್ಧವಾದ ಉಡುಪಿನಲ್ಲಿ ಬರದೇ ಸರಳ ಮತ್ತು ಆರಾಮಾದಾಯಕ ಉಡುಗೆಯಲ್ಲಿ ಕಚೇರಿಗೆ ಬರಬೇಕು ಎಂದು ಬಿಹಾರ ಸರ್ಕಾರ ನೋಟಿಸ್​​​ ನೀಡಿದೆ.

ಜೀನ್ಸ್​ ಪ್ಯಾಂಟ್-ಟೀ ಶರ್ಟ್​ ಬ್ಯಾನ್

ಪಾಟ್ನಾ: ರಾಜ್ಯ ಸಚಿವಾಲಯದಲ್ಲಿ ನೌಕರರು ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನು ಬಿಹಾರ ಸರ್ಕಾರ ನಿಷೇಧಿಸಿ ನೋಟಿಸ್​​​​ ನೀಡಿದೆ.

  • Bihar Government has banned wearing jeans and t-shirts in the secretariat for all employees. Employees have been ordered to wear sober, simple, comfortable clothes in office.

    — ANI (@ANI) August 30, 2019 " class="align-text-top noRightClick twitterSection" data=" ">

ಅಧಿಕಾರಿಗಳು ಮತ್ತು ನೌಕರರು ಕಚೇರಿಯಲ್ಲಿ ಸರಳ, ಆರಾಮದಾಯಕ ಮತ್ತು ತಿಳಿ ಬಣ್ಣದ ಉಡುಪು ಧರಿಸುವಂತೆ ತಿಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಕಾರ್ಯದರ್ಶಿ ಮಹದೇವ್ ಪ್ರಸಾದ್, ಕಚೇರಿ ಸಂಸ್ಕೃತಿಗೆ ವಿರುದ್ಧವಾದ ಉಡುಪಿನಲ್ಲಿ ಅಧಿಕಾರಿಗಳು ಮತ್ತು ನೌಕರರು ಕಚೇರಿಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಚೇರಿಯ ಸಭ್ಯತೆಗೆ ವಿರುದ್ಧವಾಗಿದೆ. ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆಯಲ್ಲೇ ಕಚೇರಿಗೆ ಬರಬೇಕು ಎಂದು ಹೇಳಿದ್ದಾರೆ.

ಅಧಿಕಾರಿಗಳು ಮತ್ತು ನೌಕರರು ಕಚೇರಿ ಸಂಸ್ಕೃತಿಗೆ ವಿರುದ್ಧವಾದ ಉಡುಪಿನಲ್ಲಿ ಬರದೆ ಸರಳ ಮತ್ತು ಆರಾಮಾದಾಯಕ ಉಡುಗೆಯಲ್ಲಿ ಕಚೇರಿಗೆ ಬರಬೇಕು. ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಉಡುಪನ್ನು ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಲಾಗಿದೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.