ETV Bharat / bharat

ಮೊದಲ ಮ್ಯಾಗಜೀನ್ ಮುಖಪುಟದ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ಬಿಗ್ ​ಬಿ - ಅಮಿತಾಬ್ ಬಚ್ಚನ್ ಸುದ್ದಿ

ಮೆಗಾಸ್ಟಾರ್​​ ಅಮಿತಾಬ್​ ಬಚ್ಚನ್​​ ತಮ್ಮ ಆರಂಭಿಕ ದಿನಗಳ ನಿಯತಕಾಲಿಕೆಯಲ್ಲಿನ ಮುಖಪುಟದ ಥ್ರೋಬ್ಯಾಕ್​​ ಚಿತ್ರವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

Amitabh Bachchan
ಅಮಿತಾಬ್​ ಬಚ್ಚನ್
author img

By

Published : Apr 15, 2020, 12:58 PM IST

ನವದೆಹಲಿ: ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಬುಧವಾರ ಮೊದಲಿನ ಚಲನಚಿತ್ರಕ್ಕಾಗಿ ಫೋಟೋ ಶೂಟ್​​ ಮಾಡಿದ ನಿಯತಕಾಲಿಕೆಯೊಂದರ ಮುಖಪುಟದ ಥ್ರೋಬ್ಯಾಕ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

77 ವರ್ಷದ ಅಮಿತಾಬ್​​ ಬಚ್ಚನ್​​ ಟ್ವಿಟರ್‌ನಲ್ಲಿ ತಮ್ಮ ಉದ್ಯಮದ ಆರಂಭಿಕ ದಿನಗಳ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಹಸಿರು ಬಣ್ಣದ ಕುರ್ತಾ ತೊಟ್ಟು ಕ್ಯಾಮೆರಾಗೆ ನಗುತ್ತಾ ಪೋಸ್ ನೀಡಿದ್ದಾರೆ.

ಚಲನಚಿತ್ರದ ನಿಯತಕಾಲಿಕೆಗಾಗಿ ನನ್ನ ಮೊಟ್ಟ ಮೊದಲ ಫೋಟೋ ಶೂಟ್​​ ಇದಾಗಿದ್ದು, ಸ್ಟಾರ್​​ ಮತ್ತು ಸ್ಟೈಲ್​​ ಎಂದು ಟ್ವಿಟರ್​​ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಈ ಸಾಲುಗಳನ್ನು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.