ಇಸ್ರೇಲ್: ಭಾರತವು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಸ್ವಾತಂತ್ರ್ಯ ದಿನಕ್ಕೆ ಪ್ರತಿ ರಾಷ್ಟ್ರವೂ ತನ್ನ ಮಿತ್ರ ರಾಷ್ಟ್ರಕ್ಕೆ ಶುಭಾಶಯ ಕೋರುವುದು ವಾಡಿಕೆ, ಈ ವಿಷಯದಲ್ಲಿ ಇಸ್ರೇಲ್ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದಲ್ಲಿ ಶುಭಾಶಯ ಕೋರಿದೆ.
-
🌐Dear #India, Happy Independence Day! 🇮🇱🇮🇳
— Israel ישראל (@Israel) August 15, 2019 " class="align-text-top noRightClick twitterSection" data="
🌐सभी भारतवासियों को इजरायल की ओर से स्वतंत्रता दिवस की हार्दिक शुभकामनायें।
🌐ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
🌐प्रिय भारता स्वातंत्र्यदिनाच्या हार्दिक शुभेच्छा!#GrowingPartnership #IndependenceDayindia2019 pic.twitter.com/ajJ4qjXzb3
">🌐Dear #India, Happy Independence Day! 🇮🇱🇮🇳
— Israel ישראל (@Israel) August 15, 2019
🌐सभी भारतवासियों को इजरायल की ओर से स्वतंत्रता दिवस की हार्दिक शुभकामनायें।
🌐ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
🌐प्रिय भारता स्वातंत्र्यदिनाच्या हार्दिक शुभेच्छा!#GrowingPartnership #IndependenceDayindia2019 pic.twitter.com/ajJ4qjXzb3🌐Dear #India, Happy Independence Day! 🇮🇱🇮🇳
— Israel ישראל (@Israel) August 15, 2019
🌐सभी भारतवासियों को इजरायल की ओर से स्वतंत्रता दिवस की हार्दिक शुभकामनायें।
🌐ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
🌐प्रिय भारता स्वातंत्र्यदिनाच्या हार्दिक शुभेच्छा!#GrowingPartnership #IndependenceDayindia2019 pic.twitter.com/ajJ4qjXzb3
ಇಸ್ರೇಲ್ ಕಚೇರಿ ಕನ್ನಡದಲ್ಲೇ ವಿಶ್ ಮಾಡಿದ್ದು, ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಶಯಗಳು ಎಂದು ಟ್ವೀಟ್ ಮಾಡಿದೆ. ಇದರ ಜತೆಗೆ ವಿಡಿಯೋದಲ್ಲೂ ಅವರು ಭಾರತದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಂದಿಯಲ್ಲೇ ವಿಶ್ ಮಾಡಿದ್ದಾರೆ. ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
-
יום העצמאות שמח הודו! 🇮🇱🇮🇳
— Benjamin Netanyahu (@netanyahu) August 15, 2019 " class="align-text-top noRightClick twitterSection" data="
Happy Independence Day India!
सभी भारतवासियों को इजरायल की ओर से स्वतंत्रता दिवस की हार्दिक शुभकामनायें।@NarendraModi pic.twitter.com/7afares7we
">יום העצמאות שמח הודו! 🇮🇱🇮🇳
— Benjamin Netanyahu (@netanyahu) August 15, 2019
Happy Independence Day India!
सभी भारतवासियों को इजरायल की ओर से स्वतंत्रता दिवस की हार्दिक शुभकामनायें।@NarendraModi pic.twitter.com/7afares7weיום העצמאות שמח הודו! 🇮🇱🇮🇳
— Benjamin Netanyahu (@netanyahu) August 15, 2019
Happy Independence Day India!
सभी भारतवासियों को इजरायल की ओर से स्वतंत्रता दिवस की हार्दिक शुभकामनायें।@NarendraModi pic.twitter.com/7afares7we
ಟು ಮೈ ಫ್ರೆಂಡ್ ಪ್ರೈ ಮಿನಿಸ್ಟರ್ ಮೋದಿ ಆ್ಯಂಡ್ ಪಿಪಲ್ ಆಫ್ ಇಂಡಿಯಾ, ನಮಸ್ತೆ, ಹ್ಯಾಪಿ ಇಂಡಿಪೆಂಡೆನ್ಸ್ ಡೇ. ಉಭಯ ದೇಶಗಳ ನಡುವಿನ ಸಂಬಂಧ ಈ ಹಿಂದಿನಿಗಿಂತಲೂ ಭಿನ್ನವಾಗಿಲ್ಲ. ಇದು ಅನೇಕ ಕ್ಷೇತ್ರಗಳ ಸಹಕಾರವಾಗಿದ್ದು, ನಿಜವಾದ ಸ್ನೇಹವಾಗಿದೆ. ಸ್ವತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಇಸ್ರೇಲ್ ಕಚೇರಿ ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು ಎಂದು ಟ್ವೀಟ್ ಮಾಡಿದೆ. ಇದರ ಜತೆಗೆ ವಿಡಿಯೋದಲ್ಲೂ ಅವರು ಭಾರತದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಫ್ರೆಂಡ್ಶಿಪ್ ದಿನಾಚರಣೆ ದಿನ ಟ್ವೀಟ್ ಮಾಡಿದ್ದ ಇಸ್ರೇಲ್ ಪ್ರಧಾನಿ, 'ಏ ದೋಸ್ತಿ ಹಮ್ ನಹಿ ತೋಡೆಂಗೆ..': 'ಶೋಲೆ' ಶೈಲಿಯಲ್ಲಿ ಮೋದಿಗೆ ಪ್ರಧಾನಿ ಶುಭಾಶಯ ತಿಳಿಸಿದ್ದರು.