ನವದೆಹಲಿ: ಪ್ರಧಾನಿಯಾದ ಮೊದಲ ಅವಧಿಯಲ್ಲಿ ಮನ್ ಕಿ ಬಾತ್ ಮೂಲಕ ದೇಶದ ಜನರಿಗ ಅಗತ್ಯ ಸಂದೇಶ ನೀಡುತ್ತಿದ್ದ ಮೋದಿ, ಇದೀಗ ಎರಡನೇ ಅವಧಿಯಲ್ಲಿ ಜನರನ್ನೂ ಸಂವಾದದಲ್ಲಿ ಒಳಗೊಳ್ಳಲು ಮುಂದಾಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇದೇ ತಿಂಗಳು ಪುನರಾರಂಭಗೊಳ್ಳಲಿರುವ ಮನ್ ಕಿ ಬಾತ್ಗಾಗಿ ಟೋಲ್ ಫ್ರೀ ನಂಬರ್ 1800-11-7800ಗೆ ಕರೆ ಮಾಡಿ, ನಿಮ್ಮ ಸಂದೇಶವೇನೆಂದು ತಿಳಿಸಬಹುದು. ಅಲ್ಲದೆ, MyGov Open Forum ಮೂಲಕವೂ ಸಲಹೆ ಬರದು ಕಳಿಸಬಹುದು. ಅತ್ಯುತ್ತಮ ಸಂವಾದಕ್ಕಾಗಿ ಎದುರುನೋಡುತ್ತಿರುವೆ ಎಂದಿದ್ದಾರೆ.
-
For the #MannKiBaat this month, dial the toll-free number 1800-11-7800 to record your message.
— Narendra Modi (@narendramodi) June 15, 2019 " class="align-text-top noRightClick twitterSection" data="
You could also write on the MyGov Open Forum and pen your inputs.
Looking forward to a great interaction. https://t.co/MMDTeO1N5x
">For the #MannKiBaat this month, dial the toll-free number 1800-11-7800 to record your message.
— Narendra Modi (@narendramodi) June 15, 2019
You could also write on the MyGov Open Forum and pen your inputs.
Looking forward to a great interaction. https://t.co/MMDTeO1N5xFor the #MannKiBaat this month, dial the toll-free number 1800-11-7800 to record your message.
— Narendra Modi (@narendramodi) June 15, 2019
You could also write on the MyGov Open Forum and pen your inputs.
Looking forward to a great interaction. https://t.co/MMDTeO1N5x
ಜೂನ್ 30ರಂದು ಮನ್ ಕಿ ಬಾತ್ ಕಾರ್ಯಕ್ರಮದ ಪ್ರಸಾರ ಆರಂಭವಾಗಲಿದೆ. ಜೂನ್ 11 ರಿಂದ 26ರವರೆಗೆ ಈ ಸಂಖ್ಯೆ ಸಕ್ರಿಯವಾಗಿರಲಿದ್ದು, ಜನರ ಸಲಹೆಗಳನ್ನು ಮುದ್ರಿಸಿಕೊಳ್ಳಲಾಗುತ್ತದೆ. ಕಳೆದ ಫೆಬ್ರವರಿ ತಿಂಗಳಲ್ಲಿ ತಮ್ಮ ಮೊದಲ ಅವಧಿಯ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೋದಿ ನೀಡಿದ್ದರು. ಲೋಕಸಭೆ ಚುನಾವಣೆ ಕಾರಣ ಸ್ಥಗಿತಗೊಂಡಿದ್ದ ಅವರ ಜನಪ್ರಿಯ ಕಾರ್ಯಕ್ರಮ ಇದೀಗ ಪುನರಾರಂಭಗೊಳ್ಳುತ್ತಿದೆ. ಈ ಬಾರಿ ಜನರ ಅಭಿಪ್ರಾಯಗಳನ್ನೂ ಆಲಿಸಿ, ಅವುಗಳನ್ನು ಸಾರ್ವಜನಿಕಗೊಳಿಸುವ ಉದ್ದೇಶ ಪ್ರಧಾನಿಗಳದ್ದಾಗಿದೆ.