ETV Bharat / bharat

ಇನ್ನೊಬ್ಬರ ಜೀವನಕ್ಕೆ ಸಂತೋಷದ ಮೂಲವಾಗಿರಿ: ಸಚಿನ್ ತೆಂಡೂಲ್ಕರ್ ದೀಪಾವಳಿ ಶುಭಾಶಯ

author img

By

Published : Nov 15, 2020, 1:38 PM IST

ಮುಂಬೈ ಇಂಡಿಯನ್ಸ್ ಟೀಮ್​​ ಕ್ಯಾಪ್ಟನ್ ಹಾಗೂ ಟೀಮ್​ ಇಂಡಿಯಾದ ಆರಂಭಿಕ ಆಟಗಾರ​​ ರೋಹಿತ್ ಶರ್ಮಾ ಬೆಳಕಿನ ಹಬ್ಬವನ್ನು ಮಗಳು ಮತ್ತು ಪತ್ನಿ ರಿತಿಕಾ ಸಜ್ದೇಹ್ ಅವರೊಂದಿಗೆ ಆಚರಿಸಿರುವ ಹೃದಯಸ್ಪರ್ಶಿ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

Be the source of joy in someone's life: Sachin Tendulkar extends Diwali wishes
ಸಚಿನ್ ತೆಂಡೂಲ್ಕರ್ ದೀಪಾವಳಿ ಶುಭಾಶಯ

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ದೀಪಾವಳಿ ಶುಭಾಶಯ ಕೋರಿದ್ದು, ಬೆಳಕಿನ ಹಬ್ಬದ ವೇಳೆ ಒಬ್ಬರು ಇನ್ನೊಬ್ಬರ ಜೀವನದ ಸಂತೋಷದ ಮೂಲವಾಗಬೇಕು ಎಂದು ಸಚಿನ್​ ಟ್ವೀಟ್​ ಮಾಡಿದ್ದಾರೆ.

  • आप सभी को दीपावली की हार्दिक शुभकामनाएं। 🪔
    May you be the source of joy & light in someone's life today. Happy Diwali! pic.twitter.com/HdRhu6nZko

    — Sachin Tendulkar (@sachin_rt) November 14, 2020 " class="align-text-top noRightClick twitterSection" data=" ">

ಮತ್ತೋರ್ವ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಕುಟುಂಬದೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದು. ಅವರ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.

ಟೀಮ್​ ಇಂಡಿಯಾದ ಆರಂಭಿಕ ಆಟಗಾರ​​ ರೋಹಿತ್ ಶರ್ಮಾ ಬೆಳಕಿನ ಹಬ್ಬವನ್ನು ಮಗಳು ಮತ್ತು ಪತ್ನಿ ಜೊತೆ ಆಚರಿಸಿರುವ ಹೃದಯಸ್ಪರ್ಶಿ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ಭಾರತ ಮತ್ತು ಪ್ರಪಂಚದಾದ್ಯಂತದ ಜನರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು "ಕತ್ತಲೆಯ ಮೇಲೆ ಬೆಳಕಿನ ವಿಜಯ, ಮತ್ತು ಅಜ್ಞಾನದ ಮೇಲಿನ ಜ್ಞಾನ" ವನ್ನು ಸ್ಮರಿಸುವ ಸಲುವಾಗಿ ಈ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.