ETV Bharat / bharat

ಕಾಶ್ಮೀರದಲ್ಲಿ ಬಿಜೆಪಿ ಕೌನ್ಸಿಲರ್​ಗೆ ಗುಂಡಿಕ್ಕಿ ಹತ್ಯೆಗೈದ ಭಯೋತ್ಪಾದಕರು

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಸದಸ್ಯರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಭಯಾನಕ ಕೃತ್ಯದ ಮೂಲಕ ಸಮಾಜದಲ್ಲಿ ಭಯ ಹರಡಲು ಹಾಗೂ ಶಾಂತಿಯ ವಾತಾವರಣ ಹದಗೆಡಿಸಲು ಯತ್ನಿಸಿದ್ದಾರೆ. ಇಂತಹ ದಾಳಿಗೆ ಯಾವುದೇ ಸಮರ್ಥನೆ ಕೊಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

BDC chairman killed
ಭೂಪಿಂದರ್ ಸಿಂಗ್ ಹತ್ಯೆ
author img

By

Published : Sep 24, 2020, 4:36 AM IST

ಶ್ರೀನಗರ: ಬುಡ್ಗಾಮ್ ಜಿಲ್ಲೆಯ ದಲ್ವಾಶ್ ಗ್ರಾಮದ ಬಿಜೆಪಿ ಕಾರ್ಯಕರ್ತ ಭೂಪಿಂದರ್ ಸಿಂಗ್ ಅವರನ್ನು ನಿವಾಸದ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸಿಂಗ್ ಅವರು ಖಾಗ್ ಬ್ಲಾಕ್ ಅಭಿವೃದ್ಧಿ ಮಂಡಳಿಯ (ಬಿಡಿಸಿ) ಅಧ್ಯಕ್ಷರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬುಡ್ಗಾಮ್ ಜಿಲ್ಲೆಯ ಖಾಗ್ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಸದಸ್ಯರಾಗಿದ್ದ ಸಿಂಗ್, ತಮ್ಮ ಪೂರ್ವಜರ ಗ್ರಾಮವಾದ ದಲ್ವಾಶ್​​ನಲ್ಲಿ ಸಂಜೆ 7:45ರ ಸುಮಾರಿ ಗುಂಡು ಹಾರಿಸಲಾಗಿದೆ. ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಇಬ್ಬರು ಪಿಎಸ್‌ಒಗಳನ್ನು ಖಾಗ್ ಪೊಲೀಸ್ ಠಾಣೆಯಲ್ಲಿ ಬಿಟ್ಟು, ಆಲೂಚಿಬಾಗ್‌ನಲ್ಲಿರುವ ತಮ್ಮ ಮನೆಯ ಕಡೆಗೆ ತೆರಳಿದ್ದರು. ಇದೇ ವೇಳೆ ಉಗ್ರರು ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸದಸ್ಯರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಭಯಾನಕ ಕೃತ್ಯದ ಮೂಲಕ ಸಮಾಜದಲ್ಲಿ ಭಯ ಹರಡಲು ಹಾಗೂ ಹೆಚ್ಚುತ್ತಿರುವ ಶಾಂತಿಯ ವಾತಾವರಣ ಹದಗೆಡಿಸಲು ಯತ್ನಿಸಿದ್ದಾರೆ. ಇಂತಹ ದಾಳಿಗೆ ಯಾವುದೇ ಸಮರ್ಥನೆ ಕೊಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

  • Deeply anguished by the news of brutal assassination of BDC Chairman Khag Budgam Bhupinder Singh. Not a day goes by when Kashmiri blood is not spilt. Deaths of despair are a constant fixture in our daily lives.

    — J&K PDP (@jkpdp) September 23, 2020 " class="align-text-top noRightClick twitterSection" data=" ">

ಹಿಂಸಾಚಾರ ಎಸಗುವವರಿಗೆ ಸಮಾಜದಲ್ಲಿ ಸ್ಥಳಾವಕಾಶವಿಲ್ಲ. ಇದೊಂದು ಹೇಡಿತನದ ಕೃತ್ಯವಾಗಿದೆ. ತಪಿತಸ್ಥರನ್ನು ನ್ಯಾಯಾಲಯದ ಮುಂದೆ ತರಲಾಗುವುದು. ದುಃಖಿತ ಕುಟುಂಬಕ್ಕೆ ತಮ್ಮ ಆಳವಾದ ಸಹಾನುಭೂತಿ ಹಾಗೂ ಸಂತಾಪ ಸೂಚಿಸಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

  • Very sorry to hear about the assassination of BDC councillor Bhupinder Singh. Mainstream grass root political workers are easy targets for militants & unfortunately in recent years the threat to them has only increased. My condolences to his family. May his soul rest in peace.

    — Omar Abdullah (@OmarAbdullah) September 23, 2020 " class="align-text-top noRightClick twitterSection" data=" ">

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಸಿಂಗ್ ಅವರ ಹತ್ಯೆಯನ್ನು ಖಂಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.