ETV Bharat / bharat

ಸೇನಾದಿನಾಚರಣೆಯಲ್ಲಿ ಬಾಲಾಕೋಟ್ ಹೀರೋ ಭಾಗಿ..! - Indian Air Force Day

ಮೂರು ಮಿರಾಜ್ 2000 ವಿಮಾನ ಹಾಗೂ ಎರಡು ಸುಖೋಯ್-30ಎಂಕೆಐ ಯುದ್ಧ ವಿಮಾನ ಅವೇಂಜರ್ ಫಾರ್ಮೇಷನ್ ಮಾಡಿದರು. ಈ ಎಲ್ಲ ಪೈಲಟ್​ಗಳೂ ಬಾಲಾಕೋಟ್ ವಾಯುದಾಳಿ ಭಾಗವಹಿಸಿದ್ದರು.

ಸೇನಾದಿನಾಚರಣೆಯಲ್ಲಿ ಬಾಲಾಕೋಟ್ ಹೀರೋ ಭಾಗಿ.
author img

By

Published : Oct 8, 2019, 12:18 PM IST

ನವದೆಹಲಿ: ಪಾಕಿಸ್ತಾನದ ಬಲಿಷ್ಠ ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತೀಯ ಪಾಲಿಗೆ ಹೀರೋ ಆದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇಂದು ಉತ್ತರ ಪ್ರದೇಶದ ಗಾಜಿಯಾಬಾದ್​ನ ಹಿಂಡನ್ ವಾಯುನೆಲೆಯಲ್ಲಿ ನಡೆದ ಏರ್​ಫೋರ್ಸ್ ದಿನಾಚರಣೆಯಲ್ಲಿ ಮಿಗ್​-21 ಫೈಟರ್​ ಜೆಟ್ ಚಲಾಯಿಸಿ ಚಾಲನೆ ನೀಡಿದರು.

  • Ghaziabad: Aircraft of Indian Air Force fly at Hindon Air Base during the event on #AirForceDay today. Wing Commander #AbhinandanVarthaman flew a MiG Bison Aircraft, 3 Mirage 2000 aircraft & 2 Su-30MKI fighter aircraft were also flown by pilots who took part in Balakot air strike pic.twitter.com/nlEqavrj3w

    — ANI UP (@ANINewsUP) October 8, 2019 " class="align-text-top noRightClick twitterSection" data=" ">

ಮೂರು ಮಿರಾಜ್ 2000 ವಿಮಾನ ಹಾಗೂ ಎರಡು ಸುಖೋಯ್-30ಎಂಕೆಐ ಯುದ್ಧ ವಿಮಾನ ಅವೇಂಜರ್ ಫಾರ್ಮೇಷನ್ ಮಾಡಿದರು. ಈ ಎಲ್ಲ ಪೈಲಟ್​ಗಳೂ ಬಾಲಾಕೋಟ್ ವಾಯುದಾಳಿ ಭಾಗವಹಿಸಿದ್ದರು.

ಜೈಶ್​ ಉಗ್ರ ಸಂಘಟನೆಯನ್ನು ನೆಲೆಯನ್ನು ಧ್ವಂಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡಕ್ಕೆ ಗೌರವ ನೀಡುವ ಸಲುವಾಗಿ ವಾಯುದಾಳಿಯಲ್ಲಿ ಪಾಲ್ಗೊಂಡಿದ್ದ ಪೈಲಟ್​ಗಳು ಏರ್​​ಫೋಟ್ಸ್ ದಿನಾಚರಣೆಯಲ್ಲಿ ವಿಮಾನದಲ್ಲಿ ಹಾರಾ ನಡೆಸಿದರು.

Intro:Body:

ಸೇನಾದಿನಾಚರಣೆಯಲ್ಲಿ ಪಾಕ್ ಹಿಮ್ಮೆಟ್ಟಿಸಿದ 

ನವದೆಹಲಿ: ಪಾಕಿಸ್ತಾನದ ಬಲಿಷ್ಠ ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತೀಯ ಪಾಲಿಗೆ ಹೀರೋ ಆದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇಂದು ಉತ್ತರ ಪ್ರದೇಶದ ಗಾಜಿಯಾಬಾದ್​ನ ಹಿಂಡನ್ ವಾಯುನೆಲೆಯಲ್ಲಿ ನಡೆದ ಏರ್​ಫೋರ್ಸ್ ದಿನಾಚರಣೆಯಲ್ಲಿ ಮಿಗ್​-21 ಫೈಟರ್​ ಜೆಟ್ ಚಲಾಯಿಸಿ ಚಾಲನೆ ನೀಡಿದರು.

ಮೂರು ಮಿರಾಜ್ 2000 ವಿಮಾನ ಹಾಗೂ ಎರಡು ಸು-30ಎಂಕೆಐ ಯುದ್ಧ ವಿಮಾನ ಅವೇಂಜರ್ ಫಾರ್ಮೇಷನ್ ಮಾಡಿದರು. ಈ ಎಲ್ಲ ಪೈಲಟ್​ಗಳೂ ಬಾಲಾಕೋಟ್ ವಾಯುದಾಳಿ ಭಾಗವಹಿಸಿದ್ದರು.

ಜೈಶ್​ ಉಗ್ರ ಸಂಘಟನೆಯನ್ನು ನೆಲೆಯನ್ನು ಧ್ವಂಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡಕ್ಕೆ ಗೌರವ ನೀಡುವ ಸಲುವಾಗಿ ವಾಯುದಾಳಿಯಲ್ಲಿ ಪಾಲ್ಗೊಂಡಿದ್ದ ಪೈಲಟ್​ಗಳು ಏರ್​​ಫೋಟ್ಸ್ ದಿನಾಚರಣೆಯಲ್ಲಿ ವಿಮಾನದಲ್ಲಿ ಹಾರಾ ನಡೆಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.