ETV Bharat / bharat

ಮಗು ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದ ಗಜರಾಣಿ... ನೆಟ್ಟಿಗರ ಮನ ಗೆದ್ದ ವಿಡಿಯೋ​! - ಗುಂಡಿಯಿಂದ ಮರಿ ಆನೆ ರಕ್ಷಣೆ

ಕೃತಜ್ಞತೆ ಮಾನವನ ಲಕ್ಷಣ ಎನ್ನುತ್ತಾರೆ. ಆದ್ರೆ ಪ್ರಾಣಿಗಳು ಸಹ ಈ ಸ್ವಭಾವ ಇರುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಕೃಪೆ: Twitter
author img

By

Published : Nov 12, 2019, 5:13 PM IST

ಹೈದರಾಬಾದ್​: ತನ್ನ ಮಗುವನ್ನು ಕಾಪಾಡಿದವರಿಗೆ ಆನೆಯೊಂದು ಧನ್ಯವಾದ ತಿಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಗುಂಡಿಯೊಂದರಲ್ಲಿ ಮರಿ ಆನೆಯೊಂದು ಬಿದ್ದಿದೆ. ತಾಯಿ ಸೇರಿದಂತೆ ಆನೆಗಳ ದಂಡ ಮಗುವನ್ನು ಕಾಪಾಡಲು ಹರಸಾಹಸ ಪಟ್ಟಿವೆ. ಆದ್ರೂ ಪ್ರಯೋಜನವಾಗಲಿಲ್ಲ.

  • Best you will watch today. An #elephant calf fell into a ditch which was rescued. And see how mother stopped to thank the people. This is typical behaviour, elephants first try to rescue by their own, then leave space & stand far for getting help from Human. Via WA so quality. pic.twitter.com/rPx1EN9UIB

    — Parveen Kaswan, IFS (@ParveenKaswan) November 11, 2019 " class="align-text-top noRightClick twitterSection" data=" ">

ಇನ್ನು ಈ ಘಟನೆಯನ್ನು ಸ್ಥಳೀಯರು ನೋಡಿ ಮರಿ ಆನೆ ಸಹಾಯಕ್ಕೆ ದೌಡಾಯಿಸಿದ್ದಾರೆ. ಜೆಸಿಬಿ ಮೂಲಕ ಗುಂಡಿಗೆ ಮಣ್ಣನ್ನು ಹಾಕಿ ಮರಿ ಆನೆ ಮೇಲೆ ಬರುವಂತೆ ಮಾಡಿದ್ದಾರೆ. ಮರಿ ಆನೆ ಮೇಲಕ್ಕೆ ಬಂದು ತನ್ನ ತಾಯಿ ಜೊತೆ ಸೇರಿತು. ಇದರಿಂದ ತಾಯಿ ಆನೆ ಹರ್ಷ ವ್ಯಕ್ತ ಪಡಿಸಿದೆ. ಎರಡ್ಮೂರು ಬಾರಿ ಹಿಂದಕ್ಕೆ ತಿರುಗಿ ತನ್ನ ಸೊಂಡಿಲು ಎತ್ತಿ ಧನ್ಯವಾದ ಸಲ್ಲಿಸಿ ಕಾಡಿನತ್ತ ಮುಖ ಮಾಡಿದೆ. ಈ ಘಟನೆ ನಡೆದಿರುವುದು ಎಲ್ಲಿ ಎಂಬುದು ಮಾತ್ರ ಗೊತ್ತಾಗಿಲ್ಲ

ಇನ್ನು ಈ ವಿಡಿಯೋ ಅರಣ್ಯಾಧಿಕಾರಿ ಪ್ರವೀಣ್​ ಕಾಸ್ವಾನ್​ ಟ್ವೀಟರ್​ನಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:

Baby elephant rescue video, Baby elephant rescue video viral, Baby elephant rescued from ditch, mother elephant returns to thank helpers, Baby elephant rescue news, ಮಗು ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದ ಗಜರಾಜ, ಮರಿ ಆನೆ ರಕ್ಷಿಸಿದ ವಿಡಿಯೋ, ಮರಿ ಆನೆ ರಕ್ಷಿಸಿದ ವಿಡಿಯೋ ವೈರಲ್​, ಗುಂಡಿಯಿಂದ ಮರಿ ಆನೆ ರಕ್ಷಣೆ, ಮರಿ ಆನೆ ರಕ್ಷಿಸಿದ ಸುದ್ದಿ,

Baby elephant rescued from ditch, mother returns to thank helpers!

ಮಗು ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದ ಗಜರಾಜ... ನೆಟ್ಟಿಗರ ಮನ ಗೆದ್ದ ವಿಡಿಯೋ​! 

ಕೃತಜ್ಞತೆ ಮಾನವನ ಲಕ್ಷಣವೆನ್ನುತ್ತಾರೆ. ಆದ್ರೆ ಪ್ರಾಣಿಗಳು ಸಹ ಈ ಸ್ವಭಾವ ಇರುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. 

ಹೈದರಾಬಾದ್​: ತನ್ನ ಮಗುವನ್ನು ಕಾಪಾಡಿದವರಿಗೆ ಆನೆಯೊಂದು ಧನ್ಯವಾದ ತಿಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. 

ಗುಂಡಿಯೊಂದರಲ್ಲಿ ಮರಿ ಆನೆಯೊಂದು ಬಿದ್ದಿದೆ. ತಾಯಿ ಸೇರಿದಂತೆ ಆನೆಗಳ ದಂಡ ಮಗುವನ್ನು ಕಾಪಾಡಲು ಹರಸಾಹಸ ಪಟ್ಟಿವೆ. ಆದ್ರೂ ಪ್ರಯೋಜನೆವಾಗಲಿಲ್ಲ. 

ಇನ್ನು ಈ ಘಟನೆಯನ್ನು ಸ್ಥಳೀಯರು ನೋಡಿ ಮರಿ ಆನೆಯ ಸಹಾಯಕ್ಕೆ ದೌಡಾಯಿಸಿದ್ದಾರೆ. ಜೆಸಿಬಿ ಮೂಲಕ ಗುಂಡಿಗೆ ಮಣ್ಣನ್ನು ಹಾಕಿ ಮರಿ ಆನೆ ಮೇಲೆ ಬರುವಂತೆ ಮಾಡಿದ್ದಾರೆ. ಮರಿ ಆನೆ ಮೇಲಕ್ಕೆ ಬಂದು ತನ್ನ ತಾಯಿ ಜೊತೆ ಸೇರಿತು. ಹರ್ಷ ವ್ಯಕ್ತ ಪಡಿಸಿದ ತಾಯಿ ಎರಡ್ಮೂರು ಬಾರಿ ಹಿಂದಕ್ಕೆ ತಿರುಗಿ ತನ್ನ ಸೊಂಡಿಲನ್ನು ಎತ್ತಿ ಧನ್ಯವಾದ ಸಲ್ಲಿಸಿ ಕಾಡಿನತ್ತ ಮುಖ ಮಾಡಿತು. ಈ ಘಟನೆ ನಡೆದಿರುವುದು ಎಲ್ಲಿ ಎಂಬುದು ತಿಳಿದುಬಂದಿಲ್ಲ.

ಇನ್ನು ಈ ವಿಡಿಯೋ ಅರಣ್ಯಾಧಿಕಾರಿ ಪ್ರವೀಣ್​ ಕಾಸ್ವಾನ್​ ಟ್ವೀಟರ್​ನಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ఇంటర్నెట్‌ డెస్క్‌: కృతజ్ఞత మనిషి లక్షణం అంటారు. కానీ జంతువులు కూడా ఈ స్వభావాన్ని కలిగి ఉంటాయని తెలిపే ఘటనే ఇది. తన పిల్లను రక్షించిన వారికి కృతజ్ఞతలు చూపడానికి వెనక్కి వచ్చిన ఒక ఏనుగు వీడియో ఇప్పుడు అంతర్జాలంలో వైరల్‌ అవుతోంది. ఎలాపడిందో ఏమో గానీ.. ఒక గున్న ఏనుగు చిన్న గోతిలో పడిపోయింది. బయటపడటానికి ఎంత ప్రయత్నించినా జారుతున్న మట్టి వల్ల సాధ్యం కాలేదు. దానిని కాపాడటానికి తల్లి, గుంపులో ఉన్న ఇతర ఏనుగులు చేసిన ప్రయత్నాలూ ఫలించలేదు. ఈ ఘటనను చూసిన స్థానికులు స్పందించారు. పొక్లేనర్‌తో కొందరు ప్రయత్నించడంతో బయటపడిన గున్న ఏనుగు ఒక్క ఉదుటన తల్లి దగ్గరకు పరుగుతీసింది. ఇక్కడే మనసున్న ప్రతి ఒక్కరినీ కదిలించే సంఘటన జరిగింది. కుటుంబంతో సహా అడవిలోకి తిరుగుముఖం పట్టిన తల్లి ఏనుగు వెనక్కి తిరిగి.. కాసేపు తొండాన్ని ఎత్తి తన పిల్లను రక్షించినందుకు కృతజ్ఞతలు తెలిపింది. ఈ వీడియోను ఓ అటవీ అధికారి ట్విటర్‌లో షేర్‌ చేయగా ఇప్పటికే 36 వేల మందికి పైగా చూశారు, 11 వేల మంది రీట్వీట్‌ చేశారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.