ETV Bharat / bharat

ಅಯೋಧ್ಯೆ ತೀರ್ಪು: ಹಿರಿಯ ಅಧಿಕಾರಿಗಳ ಜೊತೆ ಶಾ ಉನ್ನತಮಟ್ಟದ ಭದ್ರತಾ ಸಭೆ - ಉನ್ನತ ಮಟ್ಟದ ಭದ್ರತಾ ಸಭೆ ಸುದ್ದಿ

ವಿವಾದಿತ ಅಯೋಧ್ಯೆ ತೀರ್ಪುನ್ನು ಸುಪ್ರೀಂಕೋರ್ಟ್​ ಪ್ರಕಟಿಸುತ್ತಿದ್ದು, ಇದಕ್ಕೂ ಮುನ್ನ ಗೃಹ ಸಚಿವ ಅಮಿತ್​ ಶಾ ಉನ್ನತಮಟ್ಟದ ಸಭೆ ನಡೆಸಿದ್ದಾರೆ.

ಉನ್ನತ ಮಟ್ಟದ ಭದ್ರತಾ ಸಭೆ
author img

By

Published : Nov 9, 2019, 10:57 AM IST

ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ತೀರ್ಪು ವಿರುದ್ಧ ಕೆಲವರು ಸುಪ್ರಿಂನ ಕದ ತಟ್ಟಿದ್ದರು. 2019 ಆಗಸ್ಟ್ 6ರಿಂದ ಸುಪ್ರೀಂಕೋರ್ಟ್ ದಿನನಿತ್ಯ ವಿಚಾರಣೆ ಆರಂಭ ಮಾಡಿತ್ತು. 40 ದಿನಗಳ ಕಾಲ ಕೋರ್ಟ್‌ ನಿರಂತರ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸುತ್ತಿದೆ.

  • Home Minister Amit Shah calls a high level security meeting at his residence. National Security Advisor (NSA) Ajit Doval, Intelligence Bureau (IB) Chief, Arvind Kumar, and other senior officials to attend the meeting. pic.twitter.com/IOmjsQsbx1

    — ANI (@ANI) November 9, 2019 " class="align-text-top noRightClick twitterSection" data=" ">

ತೀರ್ಪು ಬರುವ ಮುನ್ನ ಗೃಹ ಸಚಿವ ಅಮಿತ್​ ಶಾ, ತಮ್ಮ ನಿವಾಸದಲ್ಲಿ ಉನ್ನತಮಟ್ಟದ ಭದ್ರತಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ಗುಪ್ತಚಾರ ಇಲಾಖೆ ಮುಖ್ಯಸ್ಥ ಅರವಿಂದ್​ ಕುಮಾರ್​ ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು, ಅಯೋಧ್ಯೆ ತೀರ್ಪು ಮತ್ತು ದೇಶದ ಭದ್ರತೆ ಸೇರಿದಂತೆ ಇನ್ನಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Intro:Body:

Ayodhya verdict news, Ayodhya Case news, Ayodhya verdict latest news, Ayodhya latest news, Ayodhya verdict, Ayodhyaverdict, high level security meeting, Amit Shah calls high level security meeting, high level security meeting news, ಅಯೋಧ್ಯೆ ತೀರ್ಪು, ಅಯೋಧ್ಯೆ ತೀರ್ಪು ಸುದ್ದಿ, ಐತಿಹಾಸಿಕ ಅಯೋಧ್ಯೆ ತೀರ್ಪು, ರಾಮಜನ್ಮಭೂಮಿ ಪ್ರಕರಣ, ಬಾಬರಿ ಮಸೀದಿ ಕೇಸ್, ​ಅಯೋಧ್ಯೆ ತೀರ್ಪು ಸುದ್ದಿ,  ರಾಮಜನ್ಮಭೂಮಿ ಬಾಬರಿ ಮಸೀದಿ ತೀರ್ಪು ಸುದ್ದಿ, ಉನ್ನತ ಮಟ್ಟದ ಭದ್ರತಾ ಸಭೆ, ಉನ್ನತ ಮಟ್ಟದ ಭದ್ರತಾ ಸಭೆ ಕರೆದ ಅಮಿತ್​ ಶಾ, ಉನ್ನತ ಮಟ್ಟದ ಭದ್ರತಾ ಸಭೆ ಸುದ್ದಿ, 

Ayodhya verdict: Amit Shah calls high level security meeting

ಅಯೋಧ್ಯಾ ತೀರ್ಪು: ಅಜಿತ್​ ದೋವಲ್​ ಜೊತೆ ಅಮಿತ್​ ಶಾ ಉನ್ನತ ಮಟ್ಟದ ಭದ್ರತಾ ಸಭೆ! 

ಶತಮಾನ ಕಾಲದ ವಿವಾದಿತ ಅಯೋಧ್ಯಾ ತೀರ್ಪುನ್ನು ಸುಪ್ರೀಂಕೋರ್ಟ್​ ಇಂದು ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದ್ದು, ಇದಕ್ಕೂ ಮುನ್ನ ಕೇಂದ್ರದಲ್ಲಿ ಅಮಿತ್​ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. 

ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ತೀರ್ಪು ವಿರುದ್ಧ ಕೆಲವರು ಸುಪ್ರಿಂನ ಕದ ತಟ್ಟಿದ್ದರು. 2019 ಆಗಸ್ಟ್ 6 ರಿಂದ ಸುಪ್ರೀಂಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ಕೋರ್ಟ್‌ ನಿರಂತರ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಲಿದೆ. 

ತೀರ್ಪು ಬರುವ ಮುನ್ನ ಗೃಹ ಸಚಿವರಾದ ಅಮಿತ್​ ಶಾ ಅವರು ತಮ್ಮ ಮನೆಯಲ್ಲೇ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ಗುಪ್ತಚಾರ ಇಲಾಖೆ ಮುಖ್ಯಸ್ಥ ಅರವಿಂದ್​ ಕುಮಾರ್​ ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು, ಅಯೋಧ್ಯಾ ತೀರ್ಪು ಮತ್ತು ದೇಶದ ಭದ್ರತೆ ಸೇರಿದಂತೆ ಇನ್ನಷ್ಟು ಮಾಹಿತಿಗಳ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. 

Home Minister Amit Shah calls a high level security meeting at his residence. National Security Advisor (NSA) Ajit Doval, Intelligence Bureau (IB) Chief, Arvind Kumar, and other senior officials to attend the meeting.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.