ETV Bharat / bharat

ರಂಜಾನ್​ ಹಬ್ಬದಂದೇ ಪ್ರೇಮ ವಿವಾಹ...ಬೇಕರಿ ಬಾಯ್​ ಲವ್​ಸ್ಟೋರಿಗೆ ಮುಹೂರ್ತವಿಟ್ಟ ಕುಟುಂಬಸ್ಥರು!

ರಂಜಾನ್​ ಹಬ್ಬದಂದೇ ಪ್ರೇಮ ವಿವಾಹವಾದ ಯುವಕನ ಮೇಲೆ ಯುವತಿ ಕುಟುಂಬಸ್ಥರು ನಡು ರಸ್ತೆಯಲ್ಲೇ ಕೊಲೆಗೆ ಪ್ರಯತ್ನಿಸಿರುವ ಘಟನೆ ಸಂಚಲನ ಮೂಡಿಸಿದೆ.

author img

By

Published : Jun 8, 2019, 4:14 PM IST

ರಂಜಾನ್​ ಹಬ್ಬ

ಹೈದರಾಬಾದ್​: ಕುಟುಂಬಸ್ಥರು ಎದುರಿಸಿ ರಂಜಾನ್​ ಹಬ್ಬದಂದೇ ಯುವತಿ ಪ್ರೇಮ ವಿವಾಹವಾಗಿದ್ದಳು. ಇದರಿಂದ ಬೇಸರಗೊಂಡಿದ್ದ ಯುವತಿ ಕುಟುಂಬ ನವದಂಪತಿ ಮೇಲೆ ಎಲ್ಲರೂ ನೋಡು, ನೋಡುತ್ತಿದ್ದಂತೆ ಚಾಕು ದಾಳಿ ನಡೆಸಿದ್ದಾರೆ.

ಬೇಕರಿ ಬಾಯ್​ ಲವ್​ಸ್ಟೋರಿಗೆ ಮುಹೂರ್ತವಿಟ್ಟ ಕುಟುಂಬಸ್ಥರು!

ಈ ಘಟನೆ ನಡೆದಿದ್ದು ಹೈದರಾಬಾದ್​ನಲ್ಲಿ. ಸಂಗಾರೆಡ್ಡಿ ನಿವಾಸಿ ಶೇಖ್​ ಇಂತಿಯಾಜ್​ (21) ನಾಂಪಲ್ಲಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬೊರಬಂಡದಲ್ಲಿರುವ ಸಂಬಂಧಿ ಸಯ್ಯದ್​ ಅಲಿಯ ಮನೆಗೆ ಇಂತಿಯಾಜ್​ ಆಗಾಗ ಹೋಗಿ ಬರುತ್ತಿದ್ದ. ಅಲಿ ಹಾಗೂ ಅಲಿಯ ಮಗಳು ಫಾತಿಮಾ (19) ಪರಿಚಯವಾಗಿದ್ದಾಳೆ. ಇಬ್ಬರ ಪರಿಚಯ ಪ್ರೇಮವಾಗಿ ಬದಲಾಗಿದ್ದು, ಈ ವಿಷಯ ಯುವತಿ ಮನೆಯವರಿಗೂ ಗೊತ್ತಾಗಿದೆ. ಆದ್ರೆ ಇವರ ವಿವಾಹಕ್ಕೆ ಫಾತಿಮಾ ಕುಟುಬಂಸ್ಥರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ರಂಜಾನ್​ ಹಬ್ಬದಂದು ಫಾತಿಮಾ ಮತ್ತು ಇಂತಿಯಾಜ್​ ದರ್ಗಾವೊಂದಕ್ಕೆ ತೆರಳಿ ಮದುವೆ ಮಾಡಿಕೊಂಡರು.

ಇನ್ನು ಯುವತಿ ಫಾತಿಮಾ ನಮ್ಮ ಕುಟುಂಬಸ್ಥರಿಂದ ಜೀವ ಬೆದರಿಕೆಯಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಶುಕ್ರವಾರದಂದು ಪೊಲೀಸರು ಎರಡು ಕುಟುಂಬಗಳನ್ನು ಠಾಣೆಗೆ ಕರೆಸಿ ರಾಜಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸ್​ ಠಾಣೆಯಿಂದ ಎರಡು ಕುಟುಂಬಗಳು ವಾಪಾಸ್​ ತೆರಳಿದ್ದವು. ಆದ್ರೆ, ಯುವತಿ ಕುಟುಂಬಸ್ಥರು ಇಂತಿಯಾಜ್​​ ಮೇಲೆ ಚಾಕುವಿನಿಂದ ದಾಳಿ ನಡೆಸಿದರು. ನಡು ರಸ್ತೆಯಲ್ಲೇ ಎಲ್ಲರೂ ನೋಡ ನೋಡುತ್ತಿದಂತೆ ಇಂತಿಯಾಜ್​ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದರು. ಈ ವೇಳೆ ಫಾತಿಮಾಳ ಕೈಬೆರಳು ಸಹಾ ಕಟ್​ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Intro:Body:

ರಂಜಾನ್​ ಹಬ್ಬದಂದೇ ಪ್ರೇಮ ವಿವಾಹ...ಬೇಕರಿ ಬಾಯ್​ ಲವ್​ಸ್ಟೋರಿಗೆ ಮುಹೂರ್ತವಿಟ್ಟ ಕುಟುಂಬಸ್ಥರು!

kannada newspaper, etv bharat, Attack on, newly married, couple, Telngana, ರಂಜಾನ್​ ಹಬ್ಬ, ಪ್ರೇಮ ವಿವಾಹ, ಬೇಕರಿ ಬಾಯ್, ಲವ್​ಸ್ಟೋರಿ,ಮುಹೂರ್ತ, ಕುಟುಂಬಸ್ಥರು,

Attack on newly married couple at Telngana

ರಂಜಾನ್​ ಹಬ್ಬದಂದೇ ಪ್ರೇಮ ವಿವಾಹವಾದ ಯುವಕನ ಮೇಲೆ ಯುವತಿ ಕುಟುಂಬಸ್ಥರು ನಡು ರಸ್ತೆಯಲ್ಲೇ ಕೊಲೆಗೆ ಪ್ರಯತ್ನಿಸಿರುವ ಘಟನೆ ಸಂಚಲನ ಮೂಡಿಸಿದೆ. 

ಹೈದರಾಬಾದ್​: ಕುಟುಂಬಸ್ಥರು ಎದುರಿಸಿ ರಂಜಾನ್​ ಹಬ್ಬದಂದೇ ಯುವತಿ ಪ್ರೇಮ ವಿವಾಹವಾಗಿದ್ದಳು. ಇದರಿಂದ ಬೇಸರಗೊಂಡಿದ್ದ ಯುವತಿ ಕುಟುಂಬ ನವದಂಪತಿ ಮೇಲೆ ಎಲ್ಲರೂ ನೋಡು, ನೋಡುತ್ತಿದ್ದಂತೆ ಚಾಕು ದಾಳಿ ನಡೆಸಿದ್ದಾರೆ. 

ಈ ಘಟನೆ ನಡೆದಿದ್ದು, ತೆಲಂಗಾಣದ ಹೈದರಾಬಾದ್​ನಲ್ಲಿ. ಸಂಗಾರೆಡ್ಡಿ ನಿವಾಸಿ ಶೇಖ್​ ಇಂತಿಯಾಜ್​ (21) ನಾಂಪಲ್ಲಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬೊರಬಂಡದಲ್ಲಿರುವ ಸಂಬಂಧಿ ಸಯ್ಯದ ಅಲಿಯ ಮನೆಗೆ ಇಂತಿಯಾಜ್​ ಆಗಾಗ ಹೋಗಿ ಬರುತ್ತಿದ್ದ. ಅಲ್ಲಿ ಅಲಿಯ ಮಗಳು ಫಾತಿಮಾ (19) ಪರಿಚಯವಾಗಿದ್ದಾಳೆ. ಇಬ್ಬರ ಪರಿಚಯ ಪ್ರೇಮವಾಗಿ ಬದಲಾಗಿದ್ದು, ಈ ವಿಷಯ ಯುವತಿ ಮನೆಯಲ್ಲಿ ತಿಳಿದಿದೆ. ಆದ್ರೆ ಇವರ ವಿವಾಹಕ್ಕೆ ಫಾತಿಮಾ ಕುಟುಬಂಸ್ಥರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ರಂಜಾನ್​ ಹಬ್ಬದಂದು ಫಾತಿಮಾ ಮತ್ತು ಇಂತಿಯಾಜ್​ ದರ್ಗಾವೊಂದಕ್ಕೆ ತೆರಳಿ ಮದುವೆ ಮಾಡಿಕೊಂಡರು. 

ಇನ್ನು ಯುವತಿ ಫಾತಿಮಾ ನಮ್ಮ ಕುಟುಂಬಸ್ಥರಿಂದ ಜೀವ ಬೆದರಿಕೆಯಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಶುಕ್ರವಾರದಂದು ಪೊಲೀಸರು ಎರಡು ಕುಟುಂಬಗಳನ್ನು ಠಾಣೆಗೆ ಕರೆಸಿ ರಾಜಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸ್​ ಠಾಣೆಯಿಂದ ಎರಡು ಕುಟುಂಬಗಳು ವಾಪಾಸ್​ ತೆರಳಿದ್ದವು. ಆದ್ರೆ ಯುವತಿ ಕುಟುಂಬಸ್ಥರು ಇಂತಿಯಾನ್​ ಮೇಲೆ ಚಾಕುವಿನಿಂದ ದಾಳಿ ನಡೆಸಿದರು.  ನಡು ರಸ್ತೆಯಲ್ಲೇ ಎಲ್ಲರೂ ನೋಡುತ್ತಿದಂತೆ ಇಂತಿಯಾಜ್​ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದರು. ಈ ವೇಳೆ ಫಾತಿಮಾದ ಕೈಬೆರಳು ಸಹಾ ಕಟ್​ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. 

నవ దంపతులపై కత్తులతో దాడి

పట్టపగలు కారును అడ్డగించి మరీ ఘాతుకం

రంజాన్‌ రోజు ప్రేమ వివాహంతో ఒక్కటైన జంట

అమీర్‌పేట: ప్రేమించి పెళ్లి చేసుకున్న జంటపై యువతి కుటుంబ సభ్యులు పట్టపగలే నడిరోడ్డుపై కత్తులతో దాడికి తెగబడ్డారు. తీవ్ర గాయాలపాలైన యువకుడు చావుబతుకుల మధ్య కొట్టుమిట్టాడుతుండగా, యువతి వేలు తెగింది. ఎస్సార్‌నగర్‌ పోలీసుల కథనం ప్రకారం..సంగారెడ్డి సమీపంలోని శాంతినగర్‌కు చెందిన షేక్‌ ఇంతియాజ్‌(21) నాంపల్లిలోని ఓ బేకరీలో పనిచేస్తున్నాడు. బోరబండలో నివసిస్తున్న బంధువు సయ్యద్‌ ఆలీ ఇంటికి తరచూ వచ్చిపోతుండేవాడు. ఈ క్రమంలో ఆయన కుమార్తె సయ్యద్‌ జైనా ఫాతిమా(19)తో పరిచయం కాస్తా ప్రేమగా మారింది. విషయం ఇరు కుటుంబాలకు తెలిసినప్పటికీ అమ్మాయి తరఫు వారు వివాహానికి అంగీకరించకపోవడంతో మూడేళ్లుగా ఇద్దరూ చాటుమాటుగా కలుసుకుంటూ వస్తున్నారు. ఎలాగైనా పెళ్లి చేసుకుని తమ ప్రేమను బతికించుకోవాలని భావించిన వారు రంజాన్‌ రోజున సదాశివపేటలోని ఓ దర్గా సమీపంలో ఒక్కటయ్యారు.

ఫిర్యాదు..ఆపై రాజీ యత్నాలు

ఈ క్రమంలో కుమార్తె కనిపించడం లేదంటూ రెండు రోజుల కిందట యువతి తండ్రి ఆలీ ఎస్సార్‌నగర్‌ పోలీసులకు ఫిర్యాదు చేశాడు. సంగారెడ్డి వెళ్లి అక్కడి పోలీసులను కూడా సంప్రదించాడు. అక్కడి పోలీసులు కౌన్సెలింగ్‌ ఇచ్చిన మీదట ‘‘ఇకపై తాము ఏమీ అనబోమని’’ అలీ సహా అతని కుటుంబ సభ్యులు నవ దంపతులను నమ్మించారు.

పోలీసులను కలిసిన గంటల వ్యవధిలోనే దాడి

తనపై కేసు నమోదైన నేపథ్యంలో శుక్రవారం భార్య, తల్లిదండ్రులు షేక్‌ రహ్మతుల్లా, షేక్‌ రహీమాతో కలిసి ఇంతియాజ్‌ నగరానికి వచ్చాడు. అందరూ ముందుగా ఎస్సార్‌నగర్‌ ఠాణాకు వెళ్లారు. ‘తమపై దాడి జరిగే అవకాశం ఉందని, రక్షణ కల్పించాలని’ పోలీసులను కోరారు. సాయంత్రం 6.30 ప్రాంతంలో తిరిగి సంగారెడ్డి బయల్దేరారు. ఉమేష్‌ చంద్ర విగ్రహం మీదుగా ఎస్సార్‌నగర్‌లోని ఐసీఐసీఐ బ్యాంకు వద్ద యూటర్న్‌ తీసుకుంటుండగా ఆటోలో వచ్చిన దాదాపు 10 మంది వారు ప్రయాణిస్తున్న కారును అడ్డగించి కత్తులతో  అద్దాలు పగులగొట్టారు. ఇంతియాజ్‌పై కత్తులతో విచక్షణ రహితంగా దాడి చేశారు. అడ్డుకోబోయిన ఫాతిమాపైనా దాడికి దిగారు. కుమారుణ్ని కాపాడేందుకు అతని తల్లిదండ్రులు చేసిన ప్రయత్నాలు ఫలించలేదు. జనం గుమిగూడటంతో ఆగంతుకులు పారిపోయారు. తీవ్రంగా గాయపడి, అపస్మారక స్థితికి చేరిన బాధితుణ్ని, వేలు తెగిన ఆయన భార్యను స్థానికులు సమీపంలోని ప్రైమ్‌ ఆసుపత్రికి తరలించారు. యువకుడి పరిస్థితి విషమంగా ఉన్నట్లు పోలీసులు తెలిపారు. దాడిలో యువతి తండ్రి ఆలీ, ముగ్గురు సోదరులు, బావ వరస వ్యక్తి పాల్గొన్నట్లు పోలీసులు అనుమానిస్తున్నారు. నిందితుల కోసం గాలిస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.