ETV Bharat / bharat

ಬುಧವಾರದ ರಾಶಿ ಭವಿಷ್ಯ : ಕರ್ಕಾಟಕ ರಾಶಿಯವರಿಗಿಂದು ಅದೃಷ್ಟದ ದಿನ - ಮೀನ

ಬುಧವಾರದ ರಾಶಿಫಲ ಇಲ್ಲಿದೆ ನೋಡಿ

astrology
author img

By

Published : Aug 21, 2019, 5:08 AM IST

ಮೇಷ: ನಿಮ್ಮ ಧಾರಾಳತನದಿಂದ ನಿಮ್ಮ ಮೌಲ್ಯವನ್ನು ಪ್ರದರ್ಶಿಸುತ್ತೀರಿ. ನೀವು ಕೆಲಸದಲ್ಲಿ ಬಹುಶಃ ಮಹತ್ತರ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸುತ್ತೀರಿ, ಮತ್ತು ಇವು ಅತ್ಯಂತ ಅನುಕೂಲಕರವಾಗಿರುತ್ತವೆ. ಇಷ್ಟೆಲ್ಲ ಇದ್ದರೂ ಅಗತ್ಯವಿರುವ ಮಾನ್ಯತೆಯನ್ನು ನೀವು ಪಡೆಯುವುದಿಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ನಿರುತ್ಸಾಹಗೊಳ್ಳದೆ ಹಿನ್ನಡೆಗಳನ್ನು ಎದುರಿಸುವುದನ್ನು ಕಲಿಯಿರಿ.

ವೃಷಭ: ಈ ದಿನ ನೀವು ನಿಮ್ಮ ಅದೃಷ್ಟಕ್ಕೆ ಬಿಟ್ಟುಬಿಡುವ ಅನಿವಾರ್ಯತೆ ಹೊಂದುತ್ತೀರಿ. ನಿಮ್ಮನ್ನು ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ, ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಯ ಬಿಡಿ. ಯಾವುದೇ ಒಂದು ದಿನದಂತೆ ಈ ದಿನವೂ ಮುಂದಕ್ಕೆ ಸಾಗುತ್ತದೆ.

ಮಿಥುನ: ಯಶಸ್ವಿಯಾಗಿ ಮತ್ತು ಯಾವುದೇ ತಡವಿಲ್ಲದೆ ಅಥವಾ ನಿಮ್ಮ ದಾರಿಯಲ್ಲಿ ಅಡೆತಡೆ ಇಲ್ಲದೆ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಮಗೆ ಕಷ್ಟವೇನಲ್ಲ, ಅದನ್ನು ಪೂರ್ಣಗೊಳಿಸಲು ಅಗತ್ಯವಾದ ಕಲಿಕೆಯನ್ನು ಮೊದಲಿಗೆ ನೀವು ಅರ್ಥ ಮಾಡಿಕೊಳ್ಳಲು ಮತ್ತು ಪಡೆದುಕೊಳ್ಳಲು ಬಯಸಿದಾಗ ಮಾತ್ರ ಸಾಧ್ಯವಾಗುತ್ತದೆ. ನಿಮ್ಮ ಕಷ್ಟದ ಪ್ರತಿಫಲ ನಿಮಗೆ ಸಂತೋಷ ಮತ್ತು ಸಂತೃಪ್ತಿ ನೀಡುತ್ತದೆ.

ಕರ್ಕಾಟಕ: ಇಂದು ಅದೃಷ್ಟದೇವತೆ ನಿಮ್ಮ ಕಡೆಗಿರುವಂತೆ ಕಾಣುತ್ತಿದೆ. ಸ್ಥಿರಾಸ್ತಿಗಳ ಮೇಲೆ ನಿಮ್ಮ ಹೂಡಿಕೆಗಳಿಗೆ ಅಪಾರ ಪ್ರತಿಫಲ ಪಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಪಡೆಯುವ ದಿನವಾಗುವ ಸಾಧ್ಯತೆ ಇದೆ.

ಸಿಂಹ: ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ ನೀವು ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

ಕನ್ಯಾ: ಇಂದು ವೆಚ್ಚಗಳು ನಿಯಂತ್ರಣವಿಲ್ಲದೆ ಏರುತ್ತವೆ, ಮತ್ತು ಅವುಗಳು ಬಹುತೇಕ ವ್ಯರ್ಥವಾಗಿರುತ್ತವೆ. ಆದಾಗ್ಯೂ, ಧನಾತ್ಮಕ ಶಕ್ತಿಗಳು ವೇಗ ಪಡೆಯುತ್ತಿವೆ, ಮತ್ತು ಅವುಗಳನ್ನು ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಪೂರ್ಣ ಬಳಕೆ ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ತುಲಾ: ನಿಮ್ಮ ಪ್ರೀತಿಪಾತ್ರರೊಂದಿಗೆ ಹತ್ತಿರವಾಗಲು ಇಂದು ಸೂಕ್ತವಾದ ದಿನವಾಗಿದೆ. ನೀವಿಬ್ಬರೂ ನಿಮ್ಮ ಒತ್ತಡದ ಕಾರ್ಯಗಳ ನಡುವೆಯೂ ಒಟ್ಟಾಗಿ ಕಾಲ ಕಳೆಯಲು ಶಕ್ತರಾಗುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಜೆ ಕಾಲ ಕಳೆಯುತ್ತೀರಿ. ಇಂದು ನೀವು ಮಾನಸಿಕವಾಗಿಯೂ ಶಕ್ತಿಯುತವಾಗಿರುತ್ತೀರಿ. ಈ ದಿನವನ್ನು ಸಮರ್ಥವಾಗಿ ಬಳಸಿಕೊಳ್ಳಿರಿ.

ವೃಶ್ಚಿಕ: ಇಂದು ನಿಮ್ಮ ಎಲ್ಲ ರಕ್ಷಣೆಗಳನ್ನು ಹೆಚ್ಚಿಸಿ ಮತ್ತು ಜಾಗರೂಕರಾಗಿರಿ. ಯಾರಿಗೋ ಉದ್ದೇಶಿಸಿದ ದಾಳಿಯೊಂದು ನಿಮ್ಮತ್ತ ತಿರುಗಬಹುದು. ಆದರೆ ನಿಮ್ಮ ಎಚ್ಚರಿಕೆಯ ಗುಣ ನಿಮ್ಮನ್ನು ಸಂಕಷ್ಟದಿಂದ ರಕ್ಷಿಸುತ್ತದೆ. ಹಳೆಯ ನೀತಿಕಥೆಗಳಂತೆ ಈ ಅನುಭವಗಳು ಅವುಗಳಲ್ಲಿ ಪಾಠವನ್ನು ಒಳಗೊಂಡಿರುತ್ತವೆ.

ಧನು: ನೀವು ಧಾರ್ಮಿಕ ಉತ್ಸಾಹದಿಂದ ಇರುವುದನ್ನು ನಿರೀಕ್ಷಿಸಿ. ಕಾರ್ಯಕ್ರಮ ಅಥವಾ ಉದ್ಘಾಟನೆಗಾಗಿ ನೀವು ಎಲ್ಲರ ಕೇಂದ್ರಬಿಂದುವಾಗಿರುತ್ತೀರಿ. ಪ್ರಯಾಣದ ಸಾಧ್ಯತೆಗಳಿವೆ, ಆದ್ದರಿಂದ ದೂರದ ವ್ಯಾಪಾರ ಪ್ರವಾಸಕ್ಕಾಗಿ ನಿಮ್ಮ ಬ್ಯಾಗ್​​ಗಳನ್ನು ಸಜ್ಜುಗೊಳಿಸಿಕೊಳ್ಳಿ.

ಮಕರ: ನಿಮ್ಮ ವಿಶ್ವಾಸ ನಿಮ್ಮನ್ನು ಹಲವು ಸ್ಥಳಗಳಿಗೆ ಕೊಂಡೊಯ್ಯಲಿದೆ. ನಿಮ್ಮ ಧನಾತ್ಮಕ ಹೊರನೋಟ ನಿಮಗೆ ನಿಮ್ಮ ಗುರಿಗಳಿಗೆ ಹತ್ತಿರವಾಗಲು ನೆರವಾಗುತ್ತದೆ. ನೀವು ನಿರುದ್ವಿಗ್ನರಂತೆ ಕಾಣುವವರಲ್ಲ. ನಿಮ್ಮ ಲೆಕ್ಕಾಚಾರದ ನಿರ್ಧಾರಗಳು ಮತ್ತು ಸಾಧನೆಗಳು ನಿಮಗೆ ಯಶಸ್ವಿಯಾಗಲು ನೆರವಾಗುತ್ತವೆ ಎಂದು ನೀವು ತಿಳಿದಿದ್ದೀರಿ.

ಕುಂಭ: ಇಂದು ನಿಮಗೆ ಪಾರ್ಟಿ ಮಾಡಲು ಕಾರಣ ಬೇಕಿಲ್ಲ ಎಂದು ತಿಳಿಯುತ್ತೀರಿ, ಏಕೆಂದರೆ ಅದು ನಿಮಗೆ ತಾನಾಗಿಯೇ ಬರುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸುದ್ದಿಯಿಂದ ಖಂಡಿತವಾಗಿಯೂ ನೀವು ಸಂಭ್ರಮಿಸಲು ಬಯಸುತ್ತೀರಿ. ನಿಮ್ಮ ದಿನ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಗುರಿಗಳನ್ನು ಪೂರೈಸುವಲ್ಲಿ ಒಂದು ಇಂಚು ಮುಂದಿದ್ದೀರಿ.

ಮೀನ: ನಿಮ್ಮ ವೆಚ್ಚಗಳು ನಿಮ್ಮ ಆದಾಯ ಅಥವಾ ಲಾಭಕ್ಕಿಂತ ಎರಡು ಪಟ್ಟಾಗಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ಹೆಚ್ಚು ಎಚ್ಚರಿಕೆ ವಹಿಸಬೇಕು. ಯಾವುದೇ ಹೊಸ ಕೆಲಸ, ಹೊಸ ವ್ಯವಹಾರ ಅಥವಾ ಪ್ರಾರಂಭಗಳಿಗೆ ಇದು ಪವಿತ್ರ ದಿನವಲ್ಲ. ಎರಡು ದಿನಗಳು ಅಥವಾ ನಂತರದಲ್ಲಿ ವಿಷಯಗಳು ನಿಚ್ಚಳವಾಗಲಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.