ETV Bharat / bharat

ಗುರುವಾರ ಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭದ ಸಾಧ್ಯತೆ - ಕುಂಭ

ಗುರುವಾರದ ರಾಶಿ ಫಲ ಇಲ್ಲಿದೆ...

ರಾಶಿ ಫಲ
author img

By

Published : Aug 8, 2019, 5:47 AM IST

ಮೇಷ : ವಿಶ್ವವು ಪ್ರಣಯದ ಆಸಕ್ತಿಯತ್ತ ಕೊಂಡೊಯ್ಯುತ್ತಿದೆ. ನೀವು ಪ್ರಲೋಭನೆಗೆ ಒಳಗಾಗುತ್ತೀರಿ, ಮತ್ತು ನಿಮ್ಮ ಬಯಕೆಗಳನ್ನು ನಿರ್ಲಕ್ಷಿಸುತ್ತೀರಿ. ಬಿಕ್ಕಟ್ಟಿನ ಸಂಬಂಧದಲ್ಲಿದ್ದರೆ, ನೀವು ಕೆಲ ಪರಿಹಾರವಾಗದ ಸಮಸ್ಯೆಗಳ ಕುರಿತು ಕೊಂಚ ಜ್ಞಾನ ಪಡೆಯುತ್ತೀರಿ.

ವೃಷಭ: ನೀವು ಇಂದು ಪ್ರಾರಂಭಿಸುವ ಪ್ರತಿಯೊಂದರಲ್ಲೂ ಯಶಸ್ವಿಯಾಗುತ್ತೀರಿ. ಹಣಕಾಸಿನ ವಹಿವಾಟುಗಳು ಸಂಜೆಯ ವೇಳೆಗೆ ಸಂತೃಪ್ತಿಕರ ಮತ್ತು ಅನುಕೂಲಕರವಾಗಿರುತ್ತವೆ. ಈ ದಿನ ನೀವು ನಿರೀಕ್ಷಿಸಿದಂತೆ ಶಕ್ತಿಯುತವಾಗಿರುವುದಿಲ್ಲ. ಕೊಂಚ ದಣಿವಿನ ದಿನಕ್ಕೆ ಉತ್ಸಾಹದ ರಾತ್ರಿ ಸಮಾಧಾನ ನೀಡುತ್ತದೆ.

ಮಿಥುನ: ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷ ಮತ್ತು ಸಂತೃಪ್ತರಾಗಿರಿಸಲು ಬಹಳ ಪ್ರಯತ್ನ ಮಾಡುತ್ತೀರಿ ಮತ್ತು ಅವರಿಂದಲೂ ಅದನ್ನು ನಿರೀಕ್ಷಿಸುತ್ತೀರಿ. ಆದರೆ ನೀವು ನಿರೀಕ್ಷೆಗಳನ್ನು ಪೂರೈಸಿದಂತೆಲ್ಲಾ ಅವು ಹೆಚ್ಚಾಗುತ್ತಿರುತ್ತವೆ. ನೀವು ನಿಮಗಾಗಿ ಕೊಂಚ ಸಮಯ ಕೊಡುವುದು ಒಳ್ಳೆಯದು.

ಕರ್ಕಾಟಕ: ಇಂದು ನೀವು ಅಪಾರ ಆಶಾವಾದಿಯಾಗಿರುತ್ತೀರಿ. ನಿಮ್ಮ ಸಾಧನೆಗಳು ಇತರರನ್ನು ಪ್ರೇರೇಪಿಸುತ್ತವೆ. ನೀವು ಸಂಜೆಯನ್ನು ಕುಟುಂಬ ಸದಸ್ಯರೊಂದಿಗೆ ಕಳೆಯುತ್ತೀರಿ ಮತ್ತು ಅದನ್ನು ಆನಂದಿಸುತ್ತೀರಿ ಕೂಡ. ಕುಟುಂಬ ಮೌಲ್ಯಗಳಿಗೆ ನಿಮ್ಮ ಗೌರವ ಮತ್ತು ಯೋಜನೆಗಳು ಇಂದು ಹೆಚ್ಚಾಗುತ್ತವೆ. ಅವುಗಳನ್ನು ಸಾಧಿಸಲು ನೀವು ಖಚಿತ ಮಾದರಿ ಅನುಸರಿಸುತ್ತೀರಿ.

ಸಿಂಹ: ನಿಮ್ಮ ಬೇಜವಾಬ್ದಾರಿ ಪ್ರವೃತ್ತಿಯಿಂದ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಬೇಕು. ದಿನದ ನಂತರದ ಭಾಗದಲ್ಲಿ ನೀವು ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಸಣ್ಣ ಸಮಸ್ಯೆಗಳನ್ನು ನಿರ್ವಹಿಸಬೇಕಾಗುತ್ತದೆ. ನೀವು ಈ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಅವು ನಂತರ ಪ್ರಮುಖ ಸಮಸ್ಯೆಗಳಾಗಿ ಬೆಳೆಯುತ್ತವೆ. ಆದ್ದರಿಂದ ಅವುಗಳನ್ನು ತಕ್ಷಣವೇ ಪರಿಹರಿಸಿಕೊಳ್ಳಿ.

ಕನ್ಯಾ: ಆಸಕ್ತಿದಾಯಕ ಸಂಬಂಧವನ್ನು ಕಂಡುಕೊಳ್ಳುವ ನಿಮ್ಮ ಉದ್ದೇಶ ಪೂರ್ಣಗೊಳ್ಳುತ್ತದೆ. ಕೆಲಸದಲ್ಲಿ ನೀವು ನಿಮ್ಮ ಕಾರ್ಯಗಳು ಹಾಗೂ ಮಾತುಗಳಿಂದ ಇತರರನ್ನು ಮೀರಲು ಪ್ರಯತ್ನಿಸುತ್ತೀರಿ. ನೀವು ನಿಮ್ಮ ಮೋಡಿ ಮಾಡುವ ಮಾತಿನಿಂದ ಜನರನ್ನು ಸೆಳೆಯುತ್ತೀರಿ ಮತ್ತು ಅವರ ವಿಶ್ವಾಸ ಗಳಿಸುವುದನ್ನು ಮುಂದುವರಿಸಬಹುದು.

ತುಲಾ: ಏನೇ ಆಗಲಿ ಹಿಡಿದ ಕೆಲಸವನ್ನು ಪೂರೈಸಿಯೇ ಶತಃಸಿದ್ಧ ಎನ್ನುವುದು ನಿಮ್ಮ ಪ್ರವೃತ್ತಿ. ನಿಮ್ಮ ಕಛೇರಿಯಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮ್ಮ ಕಾರ್ಯಸಾಮರ್ಥ್ಯ ಮತ್ತು ದಕ್ಷತೆಯಿಂದ ಅತ್ಯಂತ ಪ್ರಭಾವಿತರಾಗುತ್ತಾರೆ. ಇದು ನಿಮ್ಮ ಕಛೇರಿಯಲ್ಲಿ ಬಡ್ತಿ ಪಡೆದಾಗ ಅಥವಾ ನಿಮ್ಮ ವೇತನಶ್ರೇಣಿ ಹೆಚ್ಚಳದಲ್ಲಿ ಪ್ರತಿಫಲಿಸುತ್ತದೆ.

ವೃಶ್ಚಿಕ: ನೀವು ತಂಡದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದೀರಿ. ಮತ್ತು ಇಂದು, ನಿಮಗೆ ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಅವಕಾಶವಿರುತ್ತದೆ. ನೀವು ಡೈನಾಮಿಕ್ ವ್ಯಕ್ತಿತ್ವ ಹೊಂದಿದ್ದು, ನೀವು ಪ್ರಚಂಡ ಸಮುದ್ರದ ಅಲೆಗಳಲ್ಲಿ ಯಾನ ಮಾಡುತ್ತಿದ್ದೀರಿ ಎಂದು ಸಾಬೀತುಪಡಿಸುತ್ತೀರಿ.

ಧನು: ಕ್ರಿಯೆಗಳು ಮಾತುಗಳಿಗಿಂತ ದೊಡ್ಡದಾಗಿ ಮಾತನಾಡುತ್ತವೆ ಅದು ನಿಮ್ಮ ವಿಷಯದಲ್ಲಿ ಇಂದಿನಷ್ಟು ಎಂದೂ ನಿಜವಾಗಿಲ್ಲ. ನಿಮ್ಮ ಕ್ರಿಯೆಗಳು ಮಾತನಾಡಲಿ. ನೀವು ದಿನದ ನಂತರದಲ್ಲಿ ವ್ಯಕ್ತಿತ್ವ ಬೆಳವಣಿಗೆ ಮತ್ತು ಸ್ವಯಂ-ಸುಧಾರಣೆಗಾಗಿ ಶ್ರಮಿಸುತ್ತೀರಿ. ನಿಮ್ಮ ಕೆಲವರ ಕಾರ್ಯಗಳು ನಿಮ್ಮ ನಿವಾಸ ನವೀಕರಣಕ್ಕೆ ಬಳಸುತ್ತೀರಿ, ಇತರರು ನಿಮ್ಮ ಕನಸಿನ ಮನೆಯನ್ನು ಪ್ರಾರಂಭಿಸಲು ಬಳಸುತ್ತಾರೆ.

ಮಕರ: ತಮಗೆ ಸಹಾಯ ಮಾಡಿಕೊಳ್ಳುವವರಿಗೆ ದೇವರು ಕೂಡಾ ಸಹಾಯ ಮಾಡುತ್ತಾನೆ. ಆದ್ದರಿಂದ ಕಠಿಣ ಪರಿಶ್ರಮ ವಹಿಸಿ, ನಿಮ್ಮ ಆರೋಗ್ಯಕ್ಕೆ ಗಮನ ನೀಡಿ, ಮತ್ತು ನಿಮ್ಮ ಕನಸುಗಳಲ್ಲಿ ನಂಬಿಕೆ ಇರಿಸಿ. ನಿಮ್ಮ ಕಂಪನಿಯ ಪರವಾಗಿ ನೀವು ಪ್ರಮುಖ ವಹಿವಾಟು ನಡೆಸುವ ಸಾಧ್ಯತೆಗಳಿವೆ, ಮತ್ತು ಇದು ಅನುಮಾನವೇ ಇಲ್ಲದೆ ನಿಮ್ಮ ಮೇಲಧಿಕಾರಿಗಳು ಮತ್ತು ನಿಮಗೂ ಇಮೇಜ್ ವೃದ್ಧಿಸಬಹುದು. ನಿಮಗೆ ಹವ್ಯಾಸ ಅಥವಾ ಬೇರೆ ಆಸಕ್ತಿ ಇದ್ದರೆ ನಿಮ್ಮ ಒತ್ತಡದ ಕಾರ್ಯಗಳ ನಡುವೆ ಅದಕ್ಕೂ ಕೊಂಚ ಸಮಯ ಮೀಸಲಿರಿಸಿ.

ಕುಂಭ: ನೀವು ಕೆಲಸದಲ್ಲಿ ಅಥವಾ ಮನೆಯಲ್ಲಿ ನೀವೇ ಬಾಸ್ ಆಗಿದ್ದರೂ ನೀವು ಇಂದು ಹಾಗೆ ಭಾವಿಸುವುದಿಲ್ಲ. ನಿಮ್ಮ ಕಾರ್ಯದೊತ್ತಡ ಬೆನ್ನುಮೂಳೆ ಮುರಿಯುತ್ತಿದೆ. ಆದರೂ ಅದು ನಿಮಗೆ ಸದ್ಯದಲ್ಲೇ ಪ್ರತಿಫಲ ನೀಡುತ್ತದೆ. ನಿಮ್ಮ ಸ್ಪರ್ಧಾತ್ಮಕತೆ ನಿಮ್ಮ ಕಿರಿಯ ಸಹೋದ್ಯೋಗಿಗಳಿಗೆ ಸ್ಫೂರ್ತಿ ನೀಡುತ್ತದೆ ಮತ್ತು ನಿಮ್ಮ ಬದ್ಧತೆಯ ವಿಧಾನ ನಿಮ್ಮ ಪ್ರತಿಷ್ಠೆ ಹೆಚ್ಚಿಸುತ್ತದೆ.

ಮೀನ: ನೀವು ಕೆಲಕಾಲದಿಂದ ನಿಮ್ಮ ಹಳೆಯ ಸಾಧನೆಗಳನ್ನು ನೆನಪಿಸಿಕೊಳ್ಳುತ್ತಿರುತ್ತೀರಿ, ಮತ್ತು ಇಂದು ನೀವು ಅದನ್ನು ಉತ್ತಮಪಡಿಸಿಕೊಳ್ಳುವ ದಿನವಾಗಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಮೀರಲು ಪ್ರಯತ್ನಿಸಬಹುದು ಆದರೆ, ನೀವು ಅವರನ್ನು ನಿಮ್ಮ ಮಹತ್ತರ ಕೌಶಲ್ಯದಿಂದ ಮೀರಲು ಶಕ್ತರಾಗುತ್ತೀರಿ. ಧ್ಯಾನದ ತಂತ್ರಗಳು ನಿಮಗೆ ಶಾಂತವಾಗಿರಲು ನೆರವಾಗುತ್ತವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.