ETV Bharat / bharat

ಸೋಮವಾರ ಭವಿಷ್ಯ : ಈ ರಾಶಿಯವರು ತಮ್ಮ ಜೀವನ ಸಂಗಾತಿ ಭೇಟಿ ಮಾಡ್ತಾರೆ - ಕುಂಭ

ಸೋಮವಾರದ ರಾಶಿಫಲ ಇಲ್ಲಿದೆ...

ರಾಶಿಫಲ
author img

By

Published : Aug 5, 2019, 5:19 AM IST

ಮೇಷ : ಯಾವುದೇ ಕಾರಣವಿಲ್ಲದೆ ನೀವು ನಿಮ್ಮ ಗೂಡಿನಲ್ಲಿ ಸೇರಿಕೊಂಡು ಬಿಡುತ್ತೀರಿ. ಇತರರ ಬದ್ಧತೆಯನ್ನು ನೀವು ಗುರುತಿಸುತ್ತೀರಿ ಎನ್ನುವುದರಲ್ಲಿ ಅನುಮಾನವಿಲ್ಲ; ಆದರೆ ನೀವು ಅದಕ್ಕಿಂತ ಹೆಚ್ಚು ಮಾಡಬೇಕು; ನೀವು ನಿಮ್ಮ ಒಳನೋಟವನ್ನು ನಿಮ್ಮ ಸಹವರ್ತಿಗಳೊಂದಿಗೆ ಹಂಚಿಕೊಳ್ಳಬೇಕು.ಅಲ್ಲದೆ, ಇದು ನಿಮ್ಮ ವೆಚ್ಚ ಕಡಿಮೆ ಮಾಡಲು ನೆರವಾಗುತ್ತದೆ.

ವೃಷಭ: ನಿಮ್ಮ ತಾರೆ ಅತಿಮಾನುಶ ಶಕ್ತಿಯ ಅಸ್ತಿತ್ವದ ಸುತ್ತಲೂ ತಿರುಗುವುದರಿಂದ ಸೃಜನಶೀಲ ಶಕ್ತಿ ಅತ್ಯಂತ ಹೆಚ್ಚಾಗುವುದನ್ನು ಭಾವಿಸಿರಿ. ನೀವು ನಿಮ್ಮ ಕೆಲಸದ ಪರಿಸರವನ್ನು ನಿಮ್ಮದೇ ರೀತಿಯಲ್ಲಿ ಸೃಷ್ಟಿಸುತ್ತೀರಿ, ಎಷ್ಟು ಸಾಧ್ಯವೋ ಅಷ್ಟು ಕಠಿಣ ಪರಿಶ್ರಮ ಪಡಿರಿ. ಸಂವಹನ ನಡೆಸುವಾಗ ಮೃದುವಾಗಿ ಮಾತನಾಡಿರಿ, ಮತ್ತು ನಿಮ್ಮ ವ್ಯಕ್ತಿತ್ವ ಮತ್ತು ಕಾಂತಿಯಿಂದ ಹಲವು ಜನರು ಬೆರಗುಗೊಳ್ಳುವುದನ್ನು ನೀವು ಕಾಣುತ್ತೀರಿ.

ಮಿಥುನ: ಇಂದು ಮನೆಯಲ್ಲಿ ನಗು,ಆನಂದ ಮತ್ತು ಸಂಭ್ರಮಗಳ ಮಹಾಪೂರ ಸೃಷ್ಟಿಯಾಗುತ್ತದೆ. ನೀವು ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತೀರಿ. ಮನೆಯ ಸುಧಾರಣೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ನೀವು ಮನೆಯಲ್ಲಿ ಬಾಕಿ ಇರುವ ಸಮಸ್ಯೆಗಳ ಕುರಿತು ವಿಶೇಷ ಆಸಕ್ತಿ ವಹಿಸುವ ಮೂಲಕ ಇತ್ಯರ್ಥಪಡಿಸುತ್ತೀರಿ.

ಕರ್ಕಾಟಕ: ನೀವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡುವಲ್ಲಿ ಅತ್ಯಂತ ವಿವೇಕಯುತವಾಗಿರುತ್ತೀರಿ, ಆದರೂ ಇಂದು ಕೊಂಚ ಜಿಪುಣರಾಗಿರುತ್ತೀರಿ. ಅಲ್ಲದೆ ನೀವು ಹಾಗೆಯೇ ಇರಬೇಕು, ಏಕೆಂದರೆ ನಿಮ್ಮ ಪ್ರೀತಿಪಾತ್ರರು ಹಾಗೂ ಹತ್ತಿರದವರ ಬೇಡಿಕೆಗಳಿಂದ ನಿಮಗೆ ಅನಗತ್ಯ ಹೊರೆಯಾಗುತ್ತದೆ. ನಿಮ್ಮ ಕೆಲಸದ ಸ್ವರೂಪ ಅಥವಾ ವ್ಯಾಪ್ತಿ(ಅಥವಾ ಎರಡೂ)ಯಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿವೆ.

ಸಿಂಹ: ನಿಮಗೆ ಪ್ರತಿಯೊಂದನ್ನೂ ಬೆಳ್ಳಿ ತಟ್ಟೆಯಲ್ಲಿಟ್ಟು ಕೊಡಲಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ಅದರಲ್ಲೂ ಇಂದು ನೀವು ಅಂತಹ ನಿರೀಕ್ಷೆಗಳನ್ನು ಹಿಂದಕ್ಕೆ ಸರಿಸಬೇಕು. ನೀವು ದೀರ್ಘ ಪ್ರಯತ್ನದ ಸಂಪನ್ಮೂಲಗಳನ್ನು ಆಳವಾಗಿ ಅಗಿಯುವುದು ಸೂಕ್ತ, ಏಕೆಂದರೆ ಕಡಿಮೆ ಉತ್ಪಾದಕತೆಯ ದಿನ ನಿಮಗಾಗಿ ಕಾದಿದೆ.

ಕನ್ಯಾ: ಪ್ರೀತಿಯಲ್ಲಿರುವ ವ್ಯಕ್ತಿಗಳಿಗೆ ಏನೋ ಆಶ್ಚರ್ಯಕರವಾದುದು ಸಂಭವಿಸುತ್ತದೆ, ಆದರೂ ಕೆಲ ಸಂಗತಿಗಳು ನಿಮಗೆ ಪೂರಕವಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ನೀವು ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ.

ತುಲಾ: ನೀವು ಮಾಡಿದ ಪ್ರಯತ್ನಗಳು ಎಂದೂ ವ್ಯರ್ಥವಾಗುವುದಿಲ್ಲ. ಇದು ಇಂದು ನಿಮ್ಮ ಧ್ಯೇಯವಾಕ್ಯವಾಗಿರಲಿ. ಇಂದು ಮುಖ್ಯವಾಗಿ ಸಂದರ್ಶನಗಳಲ್ಲಿ ಅತ್ಯಂತ ಉತ್ಪಾದಕ ದಿನವಾಗಿ ಕಾಣುವುದಿಲ್ಲ. ಬಿಡದೆ ಪ್ರಯತ್ನ ನಡೆಸುತ್ತಿರಿ ಮತ್ತು ಪ್ರಯತ್ನಗಳು ಫಲ ನೀಡುತ್ತವೆ.

ವೃಶ್ಚಿಕ: ಜೀವನವೇ ಅತ್ಯುತ್ತಮ ಶಿಕ್ಷಕ. ಅಲ್ಲದೆ ಇಂದು, ನೀವು ಕೂಡಾ ಇದನ್ನು ಅನುಭವಿಸುತ್ತೀರಿ. ನೀವು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ಹೇಗೆ ಎದುರಿಸಬೇಕು ಎಂದು ತಿಳಿಯುತ್ತೀರಿ. ಇದು ಅಸೂಯೆಯನ್ನು ಆಹ್ವಾನಿಸುತ್ತದೆ, ಆದರೆ ನಿಮಗೆ ಯಾವುದೂ ತೊಂದರೆ ನೀಡುವುದಿಲ್ಲ. ತಪ್ಪುಗಳನ್ನು ಮಾಡುವುದು ಸಹಜ, ಆದರೆ ಅವುಗಳಿಂದ ಪಾಠ ಕಲಿಯಬೇಕು ಎಂದು ನೆನಪಿನಲ್ಲಿಟ್ಟುಕೊಳ್ಳಿರಿ.

ಧನು: ಇಂದು ನಿಮ್ಮ ಎಲ್ಲ ಗಮನ ಬಂಧು-ಬಾಂಧವರ ಮೇಲಿರುತ್ತದೆ. ಇದರಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಕೊಂಚ ಕಾಲ ಕಳೆಯುವುದೂ ಒಳಗೊಂಡಿದೆ! ನೀವಿಬ್ಬರೂ ಕೆಲ ಅರ್ಥಪೂರ್ಣ ಸಂವಹನಗಳಲ್ಲಿ ಬಂಧ ಬೆಳೆಸಿಕೊಳ್ಳುತ್ತೀರಿ. ಕುಟುಂಬದ ನಂತರ ಮಿತ್ರರೂ ತಮ್ಮ ಪಾಲು ಪಡೆಯಲು ಬರುತ್ತಾರೆ. ಉತ್ಸಾಹದ ಸಂಜೆ ನಿಮಗಾಗಿ ಕಾದಿದೆ.

ಮಕರ: ಒಂಟಿಯಾಗಿರುವವರು ನಿಮ್ಮ ಕನಸಿನ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ ಮತ್ತು ಒಟ್ಟಿಗೆ ಭವಿಷ್ಯವನ್ನು ಯೋಜಿಸುತ್ತೀರಿ. ನಿಮ್ಮ ಜೀವನ ಸಂಗಾತಿಯನ್ನು ಭೇಟಿ ಮಾಡಿದ ಆನಂದ ಮತ್ತು ಉತ್ಸಾಹ ಅನುಭವಿಸುತ್ತೀರಿ, ಮತ್ತು ಯಾರೋ ಒಬ್ಬರ ಬಳಿ ನಿಮ್ಮ ಹೃದಯವನ್ನು ತೆರೆಯುತ್ತೀರಿ. ಈ ಎಲ್ಲವೂ ಒಂದೇ ಕಡೆಯದಲ್ಲ. ನಿಮ್ಮ ಪ್ರಿಯತಮೆ ಕೂಡಾ ನಿಮ್ಮ ಮೇಲೆ ಷರತ್ತುರಹಿತ ಪ್ರೀತಿ ಮತ್ತು ಮಮತೆಯನ್ನು ಹಂಚುತ್ತಾರೆ.

ಕುಂಭ: ನೀವು ಇಂದು ಕೂಗಾಡುತ್ತೀರಿ ಮತ್ತು ದೂರುತ್ತೀರಿ, ಆದರೆ ಕೆಲಸವಾಗದೇ ಇರುವುದಕ್ಕೆ ನಿಮ್ಮ ಸಹೋದ್ಯೋಗಿಗಳು ಅಥವಾ ಕಿರಿಯ ಉದ್ಯೋಗಿಗಳು ಕ್ಷಮೆ ಕೇಳುತ್ತಾರೆ. ನೀವು ಇತರರಿಗೆ ನೆರವಾಗುವ ಮೊದಲು ನಿಮ್ಮ ಕೆಲಸ ಪೂರೈಸುವುದನ್ನು ಗಮನಿಸಿ. ನಿಮ್ಮ ಕೋಪವನ್ನು ನಿಮ್ಮ ಪ್ರೀತಿಪಾತ್ರರು ತಣ್ಣಗಾಗಿಸುತ್ತಾರೆ ಎಂದು ಗ್ರಹಗಳು ಹೇಳುತ್ತಿವೆ.

ಮೀನ: ನಿಮಗೆ ತಂಡವೊಂದರ ಭಾಗವಾಗಲು ಮತ್ತು ಎರಡು ತಂಡಗಳ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ. ಆದರೆ, ಇಂದು ನಿಮಗೆ ಏನೆನ್ನಿಸುತ್ತದೋ ಅದನ್ನು ಮಾಡಲು ಸಾಧ್ಯವಾಗುತ್ತದೆ. ನೀವು ನಿಮ್ಮ ಪರಿಣಿತಿಯನ್ನು ನಿಮ್ಮ ತಂಡಕ್ಕೆ ಪ್ರದರ್ಶಿಸಲು ಸಮರ್ಥರಾಗುತ್ತೀರಿ, ಮತ್ತು ಅದಕ್ಕೆ ಎಲ್ಲರಿಂದ ಪ್ರಶಂಸೆ ಪಡೆಯುತ್ತೀರಿ. ಮಹಿಳೆಯರು ಇಂದು ಲಾಭ ಮಾಡುತ್ತಾರೆ ಮತ್ತು ಉತ್ತೇಜನದ ಭಾವನೆ ಹೊಂದುತ್ತಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.