ETV Bharat / bharat

ಮಹಾರಾಷ್ಟ್ರ- ಹರಿಯಾಣ ಎಲೆಕ್ಷನ್​ ಬಹಿರಂಗ ಪ್ರಚಾರಕ್ಕೆ ತೆರೆ... ಅಕ್ಟೋಬರ್​ 21ರಂದು ಮತದಾನ​​!

ಆಡಳಿತ-ಪ್ರತಿಪಕ್ಷ ನಡುವೆ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಮಹಾರಾಷ್ಟ್ರ- ಹರಿಯಾಣ ವಿಧಾನಸಭೆ ಚುನಾವಣೆ ಅಕ್ಟೋಬರ್​ 21ರಂದು ನಡೆಯಲಿದ್ದು, ಇಂದು ಎರಡು ರಾಜ್ಯಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಮಹಾರಾಷ್ಟ್ರ-ಹರಿಯಾಣ ಬಹಿರಂಗ ಚುನಾವಣೆಗೆ ತೆರೆ
author img

By

Published : Oct 19, 2019, 7:46 PM IST

ಮುಂಬೈ/ಚಂಡೀಗಢ: ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್​ಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಮಹಾರಾಷ್ಟ್ರ-ಹರಿಯಾಣ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಕೊನೆಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಬೇಟೆ ನಡೆಸಲಿದ್ದಾರೆ.

ಮಹಾರಾಷ್ಟ್ರದ 288 ಕ್ಷೇತ್ರ ಹಾಗೂ ಹರಿಯಾಣದ 90 ಕ್ಷೇತ್ರಗಳಿಗೆ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು, ಎರಡು ರಾಜ್ಯದಲ್ಲಿ ಒಂದೇ ಹಂತದಲ್ಲಿ ವೋಟಿಂಗ್​ ನಡೆಯುವುದರಿಂದ ಹೆಚ್ಚು ಕುತೂಹಲ ಮೂಡಿಸಿದೆ.

ಎರಡು ರಾಜ್ಯಗಳಲ್ಲಿ ಈಗಾಗಲೇ ಭಾರತೀಯ ಜನತಾ ಪಾರ್ಟಿ ಆಡಳಿತ ನಡೆಸುತ್ತಿದ್ದು, ಮತ್ತೊಂದು ಅವಧಿಗೆ ಸುಲಭವಾಗಿ ಜಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ಹರಿಯಾಣ-ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 25ಕ್ಕೂ ಹೆಚ್ಚು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಇದರ ಮಧ್ಯೆ ರಾಹುಲ್​ ಗಾಂಧಿ ಕೂಡ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ಇದರ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಡಿಸಿಎಂಗಳಾದ ಸವದಿ ಹಾಗೂ ಕಾರಜೋಳ ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್​ ಪರ ಮತಬೇಟೆ ನಡೆಸಿದ್ದರು.

ಉಳಿದಂತೆ ಅಮಿತ್​ ಶಾ, ದೇವೇಂದ್ರ ಫಡ್ನವೀಸ್​,ನಿತಿನ್​ ಗಡ್ಕರಿ,ಮನೋಹರ್​ಲಾಲ್​ ಖಟ್ಟರ್, ಹೇಮಾ ಮಾಲಿನಿ,ಸನ್ನಿ ಡಿಯೋಲ್​ ಸೇರಿದಂತೆ ಪ್ರಮುಖರು ಎಲೆಕ್ಷನ್ ಕ್ಯಾಂಪೆನ್​ ನಡೆಸಿದ್ದರು.

Intro:Body:

ಮಹಾರಾಷ್ಟ್ರ-ಹರಿಯಾಣ ಬಹಿರಂಗ ಚುನಾವಣೆಗೆ ತೆರೆ... ಅಕ್ಟೋಬರ್​ 21ರಂದು ವೋಟಿಂಗ್​​! 

ಮುಂಬೈ/ಚಂಡೀಗಢ: ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್​ಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಮಹಾರಾಷ್ಟ್ರ-ಹರಿಯಾಣ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಕೊನೆಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಬೇಟೆ ನಡೆಸಲಿದ್ದಾರೆ. 

ಮಹಾರಾಷ್ಟ್ರದ 288 ಕ್ಷೇತ್ರ ಹಾಗೂ ಹರಿಯಾಣದ 90 ಕ್ಷೇತ್ರಗಳಿಗೆ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು, ಎರಡು ರಾಜ್ಯದಲ್ಲಿ ಒಂದೇ ಹಂತದಲ್ಲಿ ವೋಟಿಂಗ್​ ನಡೆಯುವುದರಿಂದ ಹೆಚ್ಚು ಕುತೂಹಲ ಮೂಡಿಸಿದೆ. 

ಎರಡು ರಾಜ್ಯಗಳಲ್ಲಿ ಈಗಾಗಲೇ ಭಾರತೀಯ ಜನತಾ ಪಾರ್ಟಿ ಆಡಳಿತ ನಡೆಸುತ್ತಿದ್ದು, ಮತ್ತೊಂದು ಅವಧಿಗೆ ಸುಲಭವಾಗಿ ಜಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ಹರಿಯಾಣ-ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 25ಕ್ಕೂ ಹೆಚ್ಚು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಇದರ ಮಧ್ಯೆ ರಾಹುಲ್​ ಗಾಂಧಿ ಕೂಡ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. 

ಇದರ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಡಿಸಿಎಂಗಳಾದ ಸವದಿ ಹಾಗೂ ಕಾರಜೋಳ ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್​ ಪರ ಮತಬೇಟೆ ನಡೆಸಿದ್ದಾರೆ. 

ಉಳಿದಂತೆ ಅಮಿತ್​ ಶಾ, ದೇವೇಂದ್ರ ಫಡ್ನವೀಸ್​,ನಿತಿನ್​ ಗಡ್ಕರಿ,ಮನೋಹರ್​ಲಾಲ್​ ಖಟ್ಟರ್, ಹೇಮಾ ಮಾಲಿನಿ,ಸನ್ನಿ ಡಿಯೋಲ್​ ಸೇರಿದಂತೆ ಪ್ರಮುಖರು ಎಲೆಕ್ಷನ್ ಕ್ಯಾಂಪೆನ್​ ನಡೆಸಿದ್ದಾರೆ. ​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.