ETV Bharat / bharat

ಜಲ ಪ್ರಳಯಕ್ಕೆ ಅಸ್ಸೋಂ ಅಲ್ಲೋಲ ಕಲ್ಲೋಲ... ಮಾಹಿತಿ ಪಡೆದ ಮೋದಿ - undefined

ಅಸ್ಸಾಂನಲ್ಲಿ ಭಾರೀ ಪ್ರವಾಹಕ್ಕೆ ಕಾಝಿರಂಗ ರಾಷ್ಟ್ರೀಯ ಉಧ್ಯಾನವನ ಶೇಕಡ 95 ರಷ್ಟು ಮುಳುಗಡೆಯಾಗಿದೆ.

ಜಲ ಪ್ರಳಯಕ್ಕೆ ಅಸ್ಸೋಂ ಅಲ್ಲೋಲ ಕಲ್ಲೋಲ
author img

By

Published : Jul 16, 2019, 3:58 AM IST

ಅಸ್ಸೋಂ: ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ಅಸ್ಸೋಂ ರಾಜ್ಯ ಅಲ್ಲೋಲ ಕಲ್ಲೋಲವಾಗಿದ್ದು, ಇಲ್ಲಿಯವರೆಗೆ 15 ಜನ ಬಲಿಯಾಗಿದ್ದಾರೆ.

  • Assam: Water level of Brahmaputra river flowing through Guwahati crosses danger level. Sadikul Haq, Central Water Commission says,"water is flowing 1.5 cm above danger level; water is increasing 2-3 cm per hour. The rising water level can be a danger for the city." #AssamFloods pic.twitter.com/6BDbbwaeGs

    — ANI (@ANI) July 15, 2019 " class="align-text-top noRightClick twitterSection" data=" ">

ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಮೋದಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್​ಗೆ ಕರೆ ಮಾಡಿ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಭಾರೀ ಪ್ರವಾಹಕ್ಕೆ ಕಾಝಿರಂಗ ರಾಷ್ಟ್ರೀಯ ಉಧ್ಯಾನವನ ಶೇಕಡ 95 ರಷ್ಟು ಮುಳುಗಡೆಯಾಗಿದೆ.

  • Assam: National Disaster Response Force personnel rescued people from flood-affected areas in Morigaon and Golaghat, today; 15 teams of NDRF, comprising about 380 personnel, have been deployed to tackle the flood situation in the state.. #AssamFloods pic.twitter.com/tHDrKgXUx7

4,157 ಹಳ್ಳಿಗಳು ಜಲಾವೃತಗೊಂಡಿದ್ದು, 42.86 ಲಕ್ಷ ಜನ ನೆರೆ ಸಂತ್ರಸ್ಥರಾಗಿದ್ದಾರೆ. ರಾಜ್ಯದಲ್ಲಿ ಸುಮಾರು 183 ಗಂಜಿ ಕೇಂದ್ರಗಳನ್ನ ತೆರೆಯಲಾಗಿದ್ದು, 83,180 ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.

Intro:Body:

for national 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.