ETV Bharat / bharat

ಮದುವೆ ಸಮಾರಂಭದ ಬಳಿಕ ದುರಂತ: ಐವರು ಸಾವು, 20 ಮಂದಿಗೆ ಗಾಯ - ಕಾರ್​ ಆ್ಯಕ್ಸಿಡೆಂಟ್​

ಮದುವೆ ಸಮಾರಂಭದ ಬಳಿಕ ವಧುವನ್ನು ಮನೆಗೆ ಬಿಡುವ ಸಲುವಾಗಿ ಮನೆಗೆ ತೆರಳುತ್ತಿದ್ದ ವೇಳೆ, ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Assam: Five of wedding party dead, 20 others injured as car hits tree
ಮದುವೆ ಸಮಾರಂಭದ ಬಳಿಕ ದುರಂತ: ಐವರು ಸಾವು, 20 ಮಂದಿಗೆ ಗಾಯ
author img

By

Published : Mar 14, 2020, 6:26 PM IST

ಉದಲ್ಗುರಿ (ಅಸ್ಸಾಂ): ಜಿಲ್ಲೆಯಲ್ಲಿ ರಾತ್ರಿ 11:30ರ ಸುಮಾರಿಗೆ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಐವರು ಸಾವನ್ನಪ್ಪಿದ್ದು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದುವೆ ಸಮಾರಂಭದ ಬಳಿಕ ವಧುವನ್ನು ಮನೆಗೆ ಬಿಡುವ ಸಲುವಾಗಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಣಿರಾಮ್ ಬೋಡೊ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಇತರೆ ನಾಲ್ವರನ್ನು ಹತ್ತಿರದ ಮಂಗಲ್ಡೊಯ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ದುರಾದೃಷ್ಟವಶಾತ್​ ನಾಲ್ವರು ಸಾವನ್ನಪ್ಪಿದ್ದಾರೆ.

ಇನ್ನೂ ಗಾಯಗೊಂಡ ಇತರೆ 20 ಪ್ರಯಾಣಿಕರನ್ನು ಮಂಗಲ್ಡೊಯ್, ಟೋಂಗ್ಲಾ ಮತ್ತು ಗುವಾಹಟಿಯ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.