ETV Bharat / bharat

ಮೋದಿಗಿಂತ ಕೆಸಿಆರ್ ನಿಜವಾದ ಹಿಂದೂ: ಪ್ರಧಾನಿ ವಿರುದ್ಧ ಓವೈಸಿ ಚಾಟಿ - ಕೆಸಿಆರ್​

ಪ್ರಧಾನಿ ಮೋದಿಗಿಂತ ಸಿಎಂ ಕೆ. ಚಂದ್ರಶೇಖರ ರಾವ್​ ನಿಜವಾದ ಹಿಂದೂ ಎಂದು ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಅವರು ಭರ್ಜರಿ ಟಾಂಗ್​ ಕೊಟ್ಟಿದ್ದಾರೆ.

ಮೋದಿ ವಿರುದ್ಧ ಓವೈಸಿ ಆಕ್ರೋಶ
author img

By

Published : Apr 6, 2019, 2:22 PM IST

Updated : Apr 6, 2019, 7:54 PM IST

ಹೈದರಾಬಾದ್​: ಪ್ರಧಾನಿ ಮೋದಿಗಿಂತ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್​ ಅವರು ನಿಜವಾದ ಹಿಂದೂ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ.

ನಲಗೊಂಡದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಕೆಸಿಆರ್​ಗೆ ಪ್ರಧಾನಿ ಮೋದಗಿಂತ ದೊಡ್ಡ ಹೃದಯವಿದೆ. ಮೋದಿಗಿಂತ ಕೆಸಿಆರ್​ ದೊಡ್ಡ ಹಿಂದೂ. ಇಬ್ಬರು ಹಿಂದುತ್ವದ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಿಂದುತ್ವ ಎಂಬುದು ಭಾರತದ ಜಾತೀಯತೆಯನ್ನು ತೊಡೆದುಹಾಕುವುದು. ಸಾಂಸ್ಕೃತಿಕ ಸಮ್ಮಿಲನ, ವಿಶ್ವ ಸಹೋದರತ್ವವನ್ನು ಹಿಂದುತ್ವ ಸಾರುತ್ತದೆ ಎಂದರು.

ಟಿಆರ್​ಎಸ್​ ಅಭ್ಯರ್ಥಿ ವೆಮಿರೆಡ್ಡಿ ನರಸಿಂಹ ರೆಡ್ಡಿ ಪರ ಅವರು ಮತಯಾಚನೆ ಮಾಡಿದರು. ಈ ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೆ ಗಡ್ಡ ತೆಗೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಟಿಪಿಸಿಸಿಯ ಅಧ್ಯಕ್ಷ ಎನ್​ ಉತ್ತಮ್ ಕುಮಾರ್​ರ ಕಾಲೆಳೆದ ಅವರು, ಉತ್ತಮ ಗಡ್ಡ ಈಗಾಗಲೆ ನನ್ನ ಗಡ್ಡದಷ್ಟು ಬೆಳೆದಿದೆ. ಇನ್ನು 10 ವರ್ಷಗಳಾದ ಮೇಲೆ ಎಷ್ಟು ಉದ್ದ ಬೆಳೆಯುತ್ತೆ ಎಂದು ಕುಟುಕಿದರು.

Intro:Body:

ಮೋದಿಗಿಂತ ಕೆಸಿಆರ್ ನಿಜವಾದ ಹಿಂದೂ: ಪ್ರಧಾನಿ ವಿರುದ್ಧ ಓವೈಸಿ ಚಾಟಿ 

Asaduddin Owaisi says KCR a true Hindu, tears into 'Modi's Hindutva agenda'

ಹೈದರಾಬಾದ್​: ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್​ ಅವರು ಪ್ರಧಾನಿ ಮೋದಿಗಿಂತ ನಿಜವಾದ  ಹಿಂದೂ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ. 

ನಲಗೊಂಡದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಕೆಸಿಆರ್​ಗೆ ಪ್ರಧಾನಿ ಮೋದಗಿಂತ ದೊಡ್ಡ ಹೃದಯವಿದೆ. ಮೋದಿಗಿಂತ ಕೆಸಿಆರ್​ ದೊಡ್ಡ ಹಿಂದೂ. ಇಬ್ಬರು ಹಿಂದುತ್ವದ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹಿಂದುತ್ವ ಎಂಬುದು ಭಾರತದ ಜಾತೀಯತೆಯನ್ನು ತೊಡೆದುಹಾಕುವುದು. ಸಾಂಸ್ಕೃತಿಕ ಸಮ್ಮಿಲನ, ವಿಶ್ವ ಸಹೋದರತ್ವವನ್ನು ಹಿಂದುತ್ವ ಸಾರುತ್ತದೆ ಎಂದರು. 

ಟಿಆರ್​ಎಸ್​ ಅಭ್ಯರ್ಥಿ ವೆಮಿರೆಡ್ಡಿ  ನರಸಿಂಹ ರೆಡ್ಡಿ ಪರ ಅವರು ಮತಯಾಚನೆ  ಮಾಡಿದರು. ಈ ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬರುವವರೆಗೆ ಗಡ್ಡ ತೆಗೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಟಿಪಿಸಿಸಿಯ ಅಧ್ಯಕ್ಷ ಎನ್​ ಉತ್ತಮ್ ಕುಮಾರ್​ರ ಕಾಲೆಳೆದ ಅವರು, ಉತ್ತಮ ಗಡ್ಡ ಈಗಾಗಲೆ ನನ್ನ ಗಡ್ಡದಷ್ಟು ಬೆಳೆದಿದೆ. ಇನ್ನು 10 ವರ್ಷಗಳಾದ ಮೇಲೆ ಎಷ್ಟು ಉದ್ದ ಬೆಳೆಯುತ್ತೆ ಎಂದು ಕುಟುಕಿದರು. 

Asaduddin Owaisi says KCR a true Hindu, tears into 'Modi's Hindutva agenda'

HYDERABAD: All India Majlis-e-Ittehadul-Muslimeen (AIMIM) president Asaduddin Owaisi, who is aiming to score a fourth successive win from Hyderabad Lok Sabha constituency, on Friday sang paeans in praise of chief minister K Chandrasekhar Rao even as he tore into Prime Minister Narendra Modi's Hindutva agenda. 

Addressing an election rally in Nalgonda, which has a sizeable Muslim votebank, Owaisi said KCR towers over Modi. "KCR has a bigger heart than you (Modi). KCR is a bigger Hindu than you (Modi). There is zameen-aasman ka farq (massive difference) between KCR's Hindu (religion) and Modi's Hindutva (ideology)," the AIMIM chief said, urging the voters to support Telangana Rashtra Samithi (TRS) candidate Vemireddy Narasimha Reddy who is crossing swords with Telangana Pradesh Congress Committee (TPCC) president N Uttam Kumar Reddy.

The Hyderabad MP defined Hindutva as an ideology which destroys India's secular fabric. "Hindutva means destroying secularism of India, its composite culture, discipline, Ganga-Jamuni tehzeeb (culture) and universal brotherhood," said the AIMIM leader.

Owaisi also did not spare the Telangana Pradesh Congress Committee president and even took pot-shots at his beard. "Uttam Kumar Reddy should remember that his beard will grow longer than mine not just in the coming five years, but in the next 10 years as well," he said. It may be recalled that Uttam had vowed to keep his beard until the Congress comes to power in Telangana. He had made this promise in 2016. 

Asaduddin Owaisi advised Uttam to join AIMIM. "As your beard keeps growing, I invite you to join my party. Mein aap ko daawat deta hoon, siyasi bhi aur doosri bhi (I am inviting you to join party)," Owaisi said

Continuing with his tirade against Narendra Modi for his recent comment that the steering of KCR's car (TRS party symbol) was in the hands of AIMIM, the Hyderabad MP said: "The steering of KCR's car is in the hands of suppressed and Dalits."

Conclusion:
Last Updated : Apr 6, 2019, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.