ETV Bharat / bharat

ಉತ್ತರ ಪ್ರದೇಶ, ಬಿಹಾರದಲ್ಲಿ ವರ್ಷಧಾರೆ ಅನಾಹುತ; ಸಾವಿನ ಸಂಖ್ಯೆ 73ಕ್ಕೆ ಏರಿಕೆ!

author img

By

Published : Sep 29, 2019, 1:22 PM IST

ಮಹಾಮಳೆಗೆ ಉತ್ತರ ಪ್ರದೇಶ ಹಾಗೂ ಬಿಹಾರ ತತ್ತರಿಸಿವೆ. ಬಿಹಾರದಲ್ಲಿ ಇದುವರೆಗೂ ಸುಮಾರು 73 ಜನರು ನೆರೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ

ಲಕ್ನೋ (ಉತ್ತರ ಪ್ರದೇಶ): ಮಹಾಮಳೆಗೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ತತ್ತರಿಸಿವೆ. ಉಭಯ ರಾಜ್ಯಗಳಲ್ಲಿ ಮಳೆ ಸಂಬಂಧಿ ಪ್ರಕರಣಗಳಲ್ಲಿ ಸುಮಾರು 73 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಿಹಾರದ ಪ್ರಯಾಗರಾಜ್​, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಹಣ ನೀಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘೋಷಿಸಿದ್ದಾರೆ. ಹಾಗೆಯೇ ರಾಜ್ಯದ ಹಲವೆಡೆ ಇನ್ನೂ ಎರಡೂ ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • Bihar: Three people died after a wall collapsed in Bhagalpur following heavy rain in the region, many feared trapped. Rescue teams at the spot. pic.twitter.com/IL8HmvY7KW

    — ANI (@ANI) September 29, 2019 " class="align-text-top noRightClick twitterSection" data=" ">

ಬಿಹಾರದಲ್ಲಿ ವರ್ಷಧಾರೆ ಅಬ್ಬರ:

ಬಿಹಾರದಲ್ಲೂ ವರುಣನ ಆರ್ಭಟಕ್ಕೆ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

ಭಾಗಲ್ಪುರದಲ್ಲಿ ಗೋಡೆ ಕುಸಿದು ಮೂವರು ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಹಲವರು ಗೋಡೆಯ ಅವಶೇಷದಡಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆದಿದೆ.

ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲೂ ಕೂಡ ಮಳೆಯಿಂದ ಸಾವುನೋವು ಸಂಭವಿಸಿದೆ. 6 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಮಳೆಯಿಂದ ಇಬ್ಬರು ಅಸುನೀಗಿದ್ದು, ರಾಜಸ್ತಾನದ ಉದಯಪುರದಲ್ಲಿ ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಮೃತಪಟ್ಟ ವರದಿಯಾಗಿದೆ.

Intro:Body:

ವರುಣಾರ್ಭಟಕ್ಕೆ ತತ್ತರಿಸಿದ ಬಿಹಾರ, ಉತ್ತರ ಪ್ರದೇಶ

ಲಕ್ನೋ (ಉತ್ತರ ಪ್ರದೇಶ): ಮಹಾಮಳೆಗೆ ಉತ್ತರ ಪ್ರದೇಶ ತತ್ತರಿಸಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದ್ದು, ಇದುವರೆಗೂ ಸುಮಾರು 73 ಜನರು ನೆರೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಿಹಾರದ ಪ್ರಯಾಗರಾಜ್​, ವಾರಣಾಸಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಅಪಾರ ಹಾನಿಯಾಗಿದೆ. ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಹಣ ನೀಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘೋಷಿಸಿದ್ದಾರೆ. ಹಾಗೆಯೇ ರಾಜ್ಯದ ಹಲವೆಡೆ ಇನ್ನು ಎರಡೂ ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಿಹಾರದಲ್ಲೂ ವರುಣನ ಆರ್ಭಟ:

ಹಾಗೆಯೇ ಬಿಹಾರದಲ್ಲೂ ವರುಣನ ಆರ್ಭಟಕ್ಕೆ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

ಬಿಹಾರದ ಭಾಗಲ್ಪುರದಲ್ಲಿ ಗೋಡೆ ಕುಸಿದು ಮೂವರು ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಹಲವರು ಗೋಡೆಯ ಅವಶೇಷದಡಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆದಿದೆ.  

ಇನ್ನು ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲೂ ಕೂಡ ಮಳೆಯಿಂದ ಸಾವುನೋವು ಸಂಭವಿಸಿದೆ. 6 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಮಳೆಯಿಂದ ಇಬ್ಬರು ಅಸುನೀಗಿದ್ದು, ರಾಜಸ್ತಾನದ ಉದಯಪುರದಲ್ಲಿ ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಮೃತಪಟ್ಟ ವರದಿಯಾಗಿದೆ.

As many as 73 people have died in four days in rain-related incidents in Uttar Pradesh. The state govt has sounded red alert in most eastern UP districts. On Saturday, it rained 102.2 mm in Prayagraj and 84.2 mm in Varanasi. An alert has been sounded in Bihar where incessant rainfall left the streets of Patna and other areas waterlogged. The meteorological department has predicted heavy rain in both UP and Bihar. Water-logging of the railway tracks affected the train traffic in Bihar. The Patna district administration has ordered closure of all schools till Tuesday. The premises of Nalanda Medical College Hospital premises, the second largest healthcare facility in Patna, was waterlogged. A contingent of NDRF and SDRF personnel are carrying out the rescue operations

Six deaths were reported from Rajasthan and Madhya Pradesh while one person died in Jammu and Kashmir in the last two days in rain-related incidents. Three students were killed in Rajasthan's Udaipur when a wall collapsed at Government Middle School, Thobwara, after the stater-run school was waterlogged on Friday night.

Three people died after a wall collapsed in Bhagalpur following heavy rain in the region, many feared trapped. Rescue teams at the spot

Heavy downpour in different parts of Bihar since Friday has disrupted normal life, affecting rail traffic, healthcare facilities and schools. At least 13 trains were cancelled this morning. Delays were also reported on several routes.

In Patna, where the weather office has predicted heavy rain till September 30, the district administration has ordered closure of all schools till Tuesday.

Visuals showed waterlogging at Nalanda Medical College Hospital, the second largest healthcare facility in Patna. "Localities like Rajendra Nagar and S K Puri are the worst affected," District Magistrate Kumar Ravi told reporters.

Rescue teams have been deployed in some districts in Bihar where a flood-like situation has emerged. The National Disaster Response Force said 18 of its teams have been deployed in the state.

Uttar Pradesh received record rainfall - 1700 per cent above normal - on Friday. The eastern parts of the state are worst hit. On Saturday, Prayagraj received 102.2 mm of rain and Varanasi received 84.2 mm of rain, much higher than what is usually received at this time of the year.

Twenty six deaths were reported from different parts of UP on Saturday. Forty seven people died across the state in rain-related incidents on Thursday and Friday. In Lucknow, Amethi, Hardoi and some other districts, schools were closed on Friday and and Saturday due to heavy downpour.

Uttar Pradesh Chief Minister Yogi Adityanath has directed divisional commissioners and district magistrates to take all measures and extend immediate relief to those affected, an official said. The Chief Minister also asked the officials to extend monetary help of Rs. 4 lakh each to the family members of those killed.

The weather department has issued a warning of "very heavy rainfall" for the next two days in several parts of the state.

Six deaths were reported from Rajasthan and Madhya Pradesh while one person died in Jammu and Kashmir in the last two days in rain-related incidents. Three students were killed in Rajasthan's Udaipur when a wall collapsed at Government Middle School, Thobwara, after the stater-run school was waterlogged on Friday night.

Three people, including a police constable, were swept away in the strong currents of a swollen lake in Seoni district of Madhya Pradesh on Friday. The three bodies were recovered about a kilometre away from Ghansor-Kedarpur Road. "It was raining incessantly and the water level of the nullah had gone up," Seoni's Additional Superintendent of Police Kamlesh Kharpuse said. Madhya Pradesh has been witnessing heavy rainfall over the last couple of weeks.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.